Featured Story
-

ಕೋರ್ಟ್ ಚಲೋ ನಡೆಸಿದ ರಾಗಾ ಮೇಲೆ ಗರಂ, ಪರೋಕ್ಷ ಚಾಟಿ ಬೀಸಿದ ಸುಪ್ರೀಂ ಕೋರ್ಟ್
ನವದೆಹಲಿ(ಅ.16): ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ವೇಳೆ ಅಕ್ರಮ ನಡೆದಿದೆ ಎಂದು ಆರೋಪಿಸಿ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹಾಗೂ ಇತರೆ 12 ಪ್ರತಿಪಕ್ಷ…
Read More » -

ಕಾರವಾರ ನೌಕಾನೆಲೆಯಲ್ಲಿ ವಿ.ಪಿ. ರಾಧಾಕೃಷ್ಣನ್ ರಿಂದ ಮೊದಲ ಸಮರ್ಥಕ್ ವರ್ಗದ ನೌಕೆ ಉದ್ಘಾಟನೆ
ಕಾರವಾರ : ಇಲ್ಲಿನ ಐಎನ್ಎಸ್ ಕದಂಬ ನೌಕಾ ನೆಲೆ ಕಾರವಾರದಲ್ಲಿ ಮೊದಲ ಸಮರ್ಥಕ್ ವರ್ಗದ ಬಹುಪಯೋಗಿ ಹಡಗು ಐಎನ್ಎಸ್ ಸಮರ್ಥಕ್ ದೇಶಕ್ಕೆ ಸಮರ್ಪಣೆಯಾಯಿತು. ಹಾಗೂ ಇಂದಿನಿಂದ ಕಾರ್ಯಾರಂಭ…
Read More » -

ಅಕ್ಕಿ ಬೆಲೆ ಮತ್ತೆ ಮತ್ತೆ ಏರಿಕೆ: ಕೆಜಿ ಅಕ್ಕಿ ದರ 45 ರೂ.ನಿಂದ 75 ರೂ.ಗೆ ಏರಿಕೆ!
ದಾವಣಗೆರೆ ಸೇರಿದಂತೆ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಅಕ್ಕಿ ಬೆಲೆ ಗಣನೀಯವಾಗಿ ಏರಿಕೆಯಾಗಿ ಗ್ರಾಹಕರಿಗೆ ತೀವ್ರ ಆಘಾತವನ್ನುಂಟುಮಾಡಿದೆ. ನಿತ್ಯಬಳಕೆಯ ಈ ಅಗತ್ಯ ವಸ್ತುವಿನ ಬೆಲೆ ಕೆ.ಜಿಗೆ ಬರೋಬ್ಬರಿ 30…
Read More » -

‘ಸ್ಪರ್ಧೆಗೆ ಯಾರೇ ಬರಲಿ, ಹೆದರುವ ಪ್ರಶ್ನೆಯೇ ಇಲ್ಲ, ಕಾನೂನು ಪಾಲನೆ ಕಡ್ಡಾಯ: ಎಲಾನ್ ಮಸ್ಕ್ ‘ಏಕಸ್ವಾಮ್ಯ’ ಆರೋಪಕ್ಕೆ Reliance ಪ್ರತಿಕ್ರಿಯೆ
ಭಾರತದ ಉಪಗ್ರಹ ಸಂವಹನ ಕ್ಷೇತ್ರದಲ್ಲಿ ಎಲಾನ್ ಮಸ್ಕ್ ಅವರ ಸ್ಟಾರ್ಲಿಂಕ್ ಸೇರಿದಂತೆ ಎಲ್ಲ ಕಂಪನಿಗಳ ಸ್ಪರ್ಧೆಯನ್ನು ಸ್ವಾಗತಿಸುವುದಾಗಿ ರಿಲಯನ್ಸ್ ಇಂಡಸ್ಟ್ರೀಸ್ (RIL) ಹೇಳಿದೆ. ಆದರೆ, ಎಲ್ಲ ಕಂಪನಿಗಳು…
Read More » -

ಡಿ.ಕೆ ಶಿವಕುಮಾರ್ಗೆ ರಾಜೀನಾಮೆ ನೀಡಲು ಅಶೋಕ ಆಗ್ರಹ
ಬೆಂಗಳೂರು :ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸಚಿವರ ಬೆಂಬಲವೂ ಇಲ್ಲ, ಶಾಸಕರ ಬಲವೂ ಇಲ್ಲ. ತಮ್ಮದೇ ಸಂಪುಟದ ಸಚಿವರು ಬೆಂಬಲಕ್ಕೆ ನಿಲ್ಲದಿರುವುದರಿಂದ ಅವರು ತಕ್ಷಣ ರಾಜೀನಾಮೆ ನೀಡಿ…
Read More » -

ಕೊಳವೆ ಬಾವಿಗೆ ಬಿದ್ದ 9 ವರ್ಷದ ಬಾಲಕ; 18 ಗಂಟೆಗಳಿಂದ ಮುಂದುವರಿದ ರಕ್ಷಣಾ ಕಾರ್ಯಾಚರಣೆ
ರಾಜಸ್ಥಾನ-ರಾಜಸ್ಥಾನದ ಫಲೋಡಿ ಜಿಲ್ಲೆಯ ಪೂನಿಯೋಂ ಕಿಧನಿ ಪ್ರದೇಶದಲ್ಲಿ ಗುರುವಾರ ಮಧ್ಯಾಹ್ನ ಸಂಭವಿಸಿದ ಆಘಾತಕಾರಿ ಘಟನೆಯೊಂದರಲ್ಲಿ, 9 ವರ್ಷದ ಬಾಲಕನೊಬ್ಬ ತೆರೆದ ಕೊಳವೆ ಬಾವಿಗೆ ಬಿದ್ದು ಸಿಲುಕಿಕೊಂಡಿದ್ದು, ಬಾಲಕನನ್ನು…
Read More » -

ಶಿವಮೊಗ್ಗದಲ್ಲಿ ಹೃದಯವಿದ್ರಾವಕ ಘಟನೆ : ಹಾವು ಕಚ್ಚಿ ಎರಡು ವರ್ಷದ ಮಗು ಸಾವು!
ಶಿವಮೊಗ್ಗ : ಜಿಲ್ಲೆಯ ಸಾಗರ ತಾಲ್ಲೂಕಿನ ಕಲಸಿ ಪೇಟೆಯಲ್ಲಿ ನಡೆದ ಹೃದಯ ವಿದ್ರಾವಕ ಘಟನೆಯೊಂದರಲ್ಲಿ, ಹಾವು ಕಚ್ಚಿ ಎರಡು ವರ್ಷದ ಕಂದಮ್ಮ ಮೃತಪಟ್ಟಿದೆ.ಅನಿಲ್ ಮತ್ತು ರೂಪ ದಂಪತಿಯ…
Read More » -

ಕರಾವಳಿಯನ್ನು ವಿಶ್ವಮಟ್ಟದ ಪ್ರವಾಸೋದ್ಯಮ ಕೇಂದ್ರವಾಗಿಸುತ್ತೇವೆ: ಡಿ.ಕೆ. ಶಿವಕುಮಾರ್
ಉಡುಪಿ: ಕರಾವಳಿ ಮತ್ತು ಮಲೆನಾಡಿನ ಪ್ರವಾಸೋದ್ಯಮ ಅಭಿವೃದ್ಧಿಗೆ ಪ್ರತ್ಯೇಕ ನೀತಿ ರೂಪಿಸಿ, ಕರಾವಳಿಯನ್ನು ವಿಶ್ವಮಟ್ಟದ ಪ್ರವಾಸೋದ್ಯಮ ಕೇಂದ್ರವನ್ನಾಗಿ ಬೆಳೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಕಾಪುವಿನ…
Read More » -

ಕರ್ನಾಟಕದಲ್ಲಿ ಮುಂದಿನ 3-4 ದಿನ ಭಾರಿ ಮಳೆ; ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಗೆ ಎಚ್ಚರಿಕೆ
ಬೆಂಗಳೂರು: ರಾಜ್ಯಾದ್ಯಂತ ಹಿಂಗಾರು ಮಳೆ ಚುರುಕುಗೊಂಡಿದ್ದು, ಇಂದಿನಿಂದ ಮುಂದಿನ ಮೂರ್ನಾಲ್ಕು ದಿನ ಹಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿಯುವ ಸಾಧ್ಯತೆಯಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಿಗೆ…
Read More » -

25,000 ಸಿಬ್ಬಂದಿ ಕರ್ತವ್ಯದಲ್ಲಿ, ಸಿಸಿಟಿವಿ ಕಣ್ಗಾವಲು: ಹೊಸ ಸಿಜೆಪಿ ಮೆರವಣಿಗೆಗೆ ದೆಹಲಿ ಸಿದ್ಧ!
ಕನ್ನಾಟ್ ಪ್ಲೇಸ್ನ ಸೆಂಟ್ರಲ್ ಪಾರ್ಕ್ ಮತ್ತು ರಾಜೀವ್ ಚೌಕ್ ಮೆಟ್ರೋ ನಿಲ್ದಾಣದಲ್ಲಿ ಹೊಸ ಸಿಸಿಟಿವಿ ಕ್ಯಾಮೆರಾಗಳು, ನವದೆಹಲಿ ಮತ್ತು ಹತ್ತಿರದ ಪ್ರದೇಶಗಳಲ್ಲಿ 25,000 ಕ್ಕೂ ಹೆಚ್ಚು ಪೊಲೀಸರು…
Read More »









