Featured Story
-

ಉಡುಪಿ: ಎರಡು ಬೈಕ್ಗಳ ನಡುವೆ ಅಪಘಾತ – ಇಬ್ಬರು ಸವಾರರಿಗೆ ಗಾಯ
ಉಡುಪಿ: ಎರಡು ಬೈಕ್ಗಳ ನಡುವೆ ಅಪಘಾತ ಸಂಭವಿಸಿ ಇಬ್ಬರು ಸವಾರರು ಗಾಯಗೊಂಡ ಘಟನೆ ಮಂಗಳವಾರ ರಾತ್ರಿ ಕುಕ್ಕಿಕಟ್ಟೆ ಡಯಾನ-ಭಾಗ್ಯಮಂದಿರದ ಬಳಿ ಸಂಭವಿಸಿದೆ. ಅಪಘಾತದಲ್ಲಿ ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿದ್ದ…
Read More » -

ಉಡುಪಿ: ಕಿನ್ನಿಮುಲ್ಕಿ ಶಾರದೆಯ ನವಮ ವರ್ಷದ ಮಹೋತ್ಸವದ ವತಿಯಿಂದ ನಡೆದ ವಿವಿಧ ಸ್ಪರ್ಧೆಗಳ ಫಲಿತಾಂಶ ಪ್ರಕಟ
ಉಡುಪಿ: ಶ್ರೀ ಶಾರದಾ ಜನಸೇವಾ ಚಾರಿಟೇಬಲ್ ವೆಲ್ಫೇರ್ ಟ್ರಸ್ಟ್ (ರಿ.) ಉಡುಪಿ ಪ್ರವರ್ತಿತ ಕಿನ್ನಿಮುಲ್ಕಿಯ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ (ರಿ.) ವತಿಯಿಂದ ಆಯೋಜಿಸಲಾಗಿದ್ದ ಚಿತ್ರಕಲಾ…
Read More » -

ಪಿತೃಪಕ್ಷದ ಬಳಿಕ ಮತ್ತೆ ಸಕ್ರಿಯ ರಾಜಕಾರಣಕ್ಕೆ ದೇವೇಗೌಡ
ಹಾಸನ: ‘ರಾಜಕೀಯ ಜೀವನದ ಬಹುಪಾಲು ರೈತರ ಸಮಸ್ಯೆಗಳಿಗಾಗಿ ಹೋರಾಟ ನಡೆಸಿದ್ದೇನೆ. ಸಂಸತ್ನಲ್ಲಿ 1999 ರಿಂದ 2025ರವರೆಗೆ ನಾನು ಮಾಡಿದ ಭಾಷಣ ಹಾಗೂ ಹೋರಾಟಗಳನ್ನು ಸಂಗ್ರಹಿಸಿ ಎರಡು ಪುಸ್ತಕ…
Read More » -

ದೊಡ್ಡಬಳ್ಳಾಪುರ: ತೋಟದಲ್ಲಿ ಕುಸಿದು ಬಿದ್ದು ವ್ಯಕ್ತಿ ಸಾವು
ದೊಡ್ಡಬಳ್ಳಾಪುರ: ತಾಲ್ಲೂಕಿನ ಮಲ್ಲೋಹಳ್ಳಿ ನಿವಾಸಿ ನಾರಾಯಣ ಗೌಡ (35) ಸೋಮವಾರ ರಾತ್ರಿ ತೋಟದಲ್ಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ನಾರಾಯಣ ಅವರು ಮಾರಸಂದ್ರದಲ್ಲಿ ಬೇಕರಿ ನಡೆಸುತ್ತಿದ್ದರು.ಪ್ರತಿನಿತ್ಯ ಮಲ್ಲೋಹಳ್ಳಿ ಕಾಲೊನಿ…
Read More » -

ಸಾಲ ದರಗಳನ್ನು ಹೆಚ್ಚಿಸಿದ ಆರ್.ಬಿ.ಐ
ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಸಾಲ ಬಡ್ಡಿದರಗಳನ್ನು ಹೆಚ್ಚಿಸಿದೆ. ಆರ್ಬಿಐ ರೆಪೊ ದರವನ್ನು 25 ಬೇಸಿಸ್ ಪಾಯಿಂಟ್ಗಳಷ್ಟು ಹೆಚ್ಚಿಸಿದೆ. ಫೆಬ್ರವರಿ 1, 2023 ರ ನಂತರ ಆರ್ಬಿಐ…
Read More » -

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್, 23 ಭಾರತೀಯ ಸಿಬ್ಬಂದಿ ಪಾರು..!
ರಷ್ಯಾದ ಕಪ್ಪು ಸಮುದ್ರ ಕರಾವಳಿಯಲ್ಲಿ ತೈಲ ಟ್ಯಾಂಕರ್ ಮೇಲೆ ಡ್ರೋನ್ ದಾಳಿ ನಡೆದಿದ್ದು, ಪರಿಣಾಮ ಲೈಬೀರಿಯಾ ಧ್ವಜ ಹೊಂದಿದ್ದ ಹಡಗಿನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯ ವೇಳೆ…
Read More » -

ಚಿಕ್ಕಮಗಳೂರಲ್ಲಿ ಘೋರ ದುರಂತ, ಕೆರೆಗೆ ಇಳಿದ ಮೂವರು ಬಾಲಕರು ಜಲಸಮಾಧಿ
ಚಿಕ್ಕಮಗಳೂರು: ದಸರಾ ರಜೆಯ ಖುಷಿಯಲ್ಲಿದ್ದ ಕಂದಮ್ಮಗಳ ಪಾಲಿಗೆ ವಿಧಿ ಕ್ರೂರವಾಗಿ ಕಣ್ಣಾಮುಚ್ಚಾಲೆ ಆಡಿದೆ. ಚಿಕ್ಕಮಗಳೂರಿನಲ್ಲಿ (Chikmagalur) ಈಜಲು ತೆರಳಿದ್ದ ಮೂವರು ಬಾಲಕರು ನೀರು ಪಾಲಾಗಿರುವ (Death) ದಾರುಣ…
Read More » -

ತೀವ್ರ ಬಿಸಿಲಿನಿಂದ ಅವಧಿಪೂರ್ವ ಹೆರಿಗೆ, ನವಜಾತ ಶಿಶುಗಳೂ ಅಪಾಯದಲ್ಲಿ: ಸಮೀಕ್ಷೆ
ಮುಂಬೈ: ಹೆಚ್ಚುತ್ತಿರುವ ತೀವ್ರ ಬಿಸಿಲಿನಿಂದಾಗಿ ಗರ್ಭಿಣಿಯರು, ಹುಟ್ಟಲಿರುವ ಮಕ್ಕಳು ಮತ್ತು ನವಜಾತ ಶಿಶುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಇದರಿಂದ ಮಾತೃ ಆರೋಗ್ಯ ಸೇವೆಗಳ ಮೇಲೂ…
Read More » -

ನಟ ದರ್ಶನ್ಗೆ ಬಿಗ್ ಶಾಕ್, ನ್ಯಾಯಾಲಯದಿಂದ ಎರಡೂ ಅರ್ಜಿ ವಜಾ!
ಬೆಂಗಳೂರು: ಭಾರಿ ಸಂಚಲನ ಮೂಡಿಸಿದ್ದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy Case) ತನಿಖೆ ಹಾಗೂ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಇದೀಗ ಅತ್ಯಂತ ಮಹತ್ವದ ಹಾಗೂ ತೀವ್ರ ಕುತೂಹಲಕಾರಿ ಬೆಳವಣಿಗೆಯೊಂದು…
Read More » -

ರಾಜ್ಯದಲ್ಲಿ ಹಾಲಿನ ದರ ಲೀಟರ್ಗೆ ₹8 ಹೆಚ್ಚಳಕ್ಕೆ ಸಚಿವ ಸಂಪುಟ ಒಪ್ಪಿಗೆ
ಬೆಂಗಳೂರು: ರಾಜ್ಯದ ಜನತೆಗೆ ಸರ್ಕಾರ ದರ ಏರಿಕೆಯ ಶಾಕ್ ನೀಡಲು ಮುಂದಾಗಿದೆ. ಹಾಲಿನ ದರವನ್ನು ಪ್ರತಿ ಲೀಟರ್ಗೆ ₹8ರಷ್ಟು ಹೆಚ್ಚಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.…
Read More »









