ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜ್ಯನ ಆರೋಪ :ಬಿಜೆಪಿ ವಿರುದ್ಧ ಕಿಡಿಕಾರಿದ ಪ್ರಿಯಾಂಕ ಗಾಂಧಿ

ಬೀದರ್: ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದ ಕುರಿತು ವ್ಯಾಪಾಕ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಪ್ರಿಯಾಂಕ ಗಾಂಧಿ, ” ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಯನ್ನು ರಕ್ಷಿಸಿದ್ದಾರೆ. ಅಪರಾಧಿಯನ್ನು ವಿದೇಶಕ್ಕೆ ಹೋಗಲು ಬಿಜೆಪಿ ಬಿಟ್ಟಿದೆ ಎಂದರು.

ಸೇಡಂನಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿ, “ಕರ್ನಾಟಕದ ಸಂಸದನೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಸಾವಿರಾರು ಮಹಿಳೆಯರು ಮೇಲೆ ದೌರ್ಜ್ಯನ ಎಸಗಿದ್ದಾರೆ‌‌. ಆದ್ರೂ ಅಪರಾಧಿಯನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ. ಪ್ರಜ್ವಲ್ ರೇವಣ್ಣ ಪ್ರಕರಣ ಕೆದಕಿ ಪ್ರಿಯಾಂಕ ಗಾಂಧಿ ಕಿಡಿ

ಲೈಂಗಿಕ ದೌರ್ಜನ್ಯ ವೆಸಗಿ ಅಪರಾಧಿ ಪರಾರಿಯಾಗಿದ್ದಾನೆ. ಅಪರಾಧಿಯನ್ನು ವಿಶೇಷಕ್ಕೆ ಓಡಿ ಹೋಗಲು ಬಿಟ್ಟಿದ್ದಾರೆ ಎಂದು ಕಲಬುರ್ಗಿ ಯ ಸೇಡಂ ನಲ್ಲಿ ಪ್ರಿಯಾಂಕ ಗಾಂಧಿ ಹೇಳಿಕೆ ನೀಡಿದರು.

Latest Indian news

Popular Stories