INTERNATIONAL
-

ಗಾಜಾವನ್ನು ಸ್ವಚ್ಛಗೊಳಿಸಿ ಮತ್ತು ಪುನರ್ನಿರ್ಮಿಸುವ ಅಧ್ಯಕ್ಷರ ಪ್ರಸ್ತಾಪವನ್ನು ನಾವು ಪ್ರಶಂಸಿಸುತ್ತೇವೆ; ಅದರ ಉದ್ದೇಶ ಪ್ಯಾಲೆಸ್ತೀನಿಯರಿಗೆ ವಾಸ ಯೋಗ್ಯವಾಗಿಸುವುದು ಆಗಿರಬೇಕು – ಅರಬ್ ಮುಸ್ಲಿಮ್ಸ್
‘ಗಾಜಾವನ್ನು ಸ್ವಚ್ಛಗೊಳಿಸುವ ಮತ್ತು ಪುನರ್ನಿರ್ಮಿಸುವ ಅಧ್ಯಕ್ಷರ ಪ್ರಸ್ತಾಪವನ್ನು ನಾವು ಪ್ರಶಂಸಿಸುತ್ತೇವೆ. ಗಾಜಾವನ್ನು ಪ್ಯಾಲೆಸ್ಟೀನಿಯನ್ನರಿಗೆ ವಾಸಯೋಗ್ಯವಾಗಿಸುವುದು ಉದ್ದೇಶವಾಗಿರಬೇಕು ಹೊರತು ಬೇರೆ ಉದ್ದೇಶ ಹೊಂದರಬಾರದು ಎಂದು ಅರಬ್ ಅಮೇರಿಕನ್ನರು ಹೇಳಿದ್ದಾರೆ.…
Read More » -

ದಿರ್ಹಮ್ ವಿರುದ್ಧ ಭಾರತದ ರೂಪಾಯಿ ಕುಸಿತ: ಒಂದು ದಿರ್ಹಮ್ ಗೆ 24 ರೂಪಾಯಿ?
ದುಬೈ: ಭಾರತೀಯ ರೂಪಾಯಿ ಇಂದು ದಿರ್ಹಾಮ್ಗೆ 23.82 (ಡಾಲರ್ ವಿರುದ್ಧ 87.51) ಕ್ಕೆ ಇಳಿದಿದ್ದು, ಇದುವರೆಗಿನ ಅತ್ಯಂತ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಹೆಚ್ಚಿನ ವಿಶ್ಲೇಷಕರ ಮುನ್ಸೂಚನೆಗಳಿಗಿಂತ ಮುಂಚೆಯೇ…
Read More » -

ಒಂದು ವರ್ಷದ ಪ್ರವಾಸಿ ವೀಸಾಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಸೌದಿ ಅರೇಬಿಯಾ
ರಿಯಾದ್: ಸೌದಿ ಅರೇಬಿಯಾ ಒಂದು ವರ್ಷದ ಸಂದರ್ಶಕ ವೀಸಾಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ವಿದೇಶಾಂಗ ಸಚಿವಾಲಯದ ಸೂಚನೆಗಳ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸೌದಿ ವಿದೇಶಾಂಗ ಸಚಿವಾಲಯದ…
Read More » -

ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ಪಡೆಗಳ ಹಿಂಸಾತ್ಮಕ ದಾಳಿ | ಬಲವಂತವಾಗಿ 26,000 ಪ್ಯಾಲೆಸ್ಟೀನಿಯನ್ನರ ಸ್ಥಳಾಂತರ
ಜೆನಿನ್ ನಿರಾಶ್ರಿತರ ಶಿಬಿರ ಸೇರಿದಂತೆ ಆಕ್ರಮಿತ ಪಶ್ಚಿಮ ದಂಡೆಯ ಉತ್ತರ ಭಾಗದಲ್ಲಿ ಎರಡು ವಾರಗಳಿಗೂ ಹೆಚ್ಚು ಕಾಲ ನಡೆದ ಮಾರಕ ಇಸ್ರೇಲಿ ಮುತ್ತಿಗೆ ಮತ್ತು ದಾಳಿಗಳ ನಂತರ…
Read More » -

ಪ್ರಾಂಶುಪಾಲರು ಗದರಿಸಿದ್ದಕ್ಕೆ ಶಾಲಾ ಕಟ್ಟಡದಿಂದ ಹಾರಿ ಪ್ರಾಣ ಬಿಟ್ಟ 10ನೇ ತರಗತಿ ವಿದ್ಯಾರ್ಥಿ..
ಹೈದರಾಬಾದ್: ಒಂದಾನೊಂದು ಕಾಲದಲ್ಲಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ನಾಲ್ಕು ಏಟುಗಳನ್ನು ನೀಡಿ ಪಾಠ ಕಲಿಸುತ್ತಿದ್ದರು. ಆದರೆ ಇಂದು ಪರಿಸ್ಥಿತಿ ಭಿನ್ನವಾಗಿದೆ. ವಿದ್ಯಾರ್ಥಿಗಳು ಪೋಷಕರು ಶಿಕ್ಷಕರ ವಿರುದ್ಧವೂ ಪ್ರಕರಣಗಳನ್ನು ದಾಖಲಿಸುವ…
Read More » -

ಅಮೆರಿಕಾ ನಂತರ ಅರ್ಜೆಂಟೀನಾ ಸರದಿ: WHO ನಿಂದ ಹೊರಬರುವುದಾಗಿ ಘೋಷಣೆ
ವಿಶ್ವ ಆರೋಗ್ಯ ಸಂಸ್ಥೆಯಿಂದ(WHO) ಹೊರಬರುವುದಾಗಿ ಅರ್ಜೆಂಟೀನಾ ಘೋಷಿಸಿದೆ, ಕೋವಿಡ್ -19 ಸಾಂಕ್ರಾಮಿಕ ರೋಗದ ನಿರ್ವಹಣೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಎಡವಿದೆ ಎಂದು ಆರೋಪಿಸಿದ್ದು, ಈ ನಿಟ್ಟಿನಲ್ಲಿ ಅಮೆರಿಕದ…
Read More » -

ಟ್ರಂಪ್ ನೀತಿ ವಿರುದ್ಧ ಭುಗಿಲೆದ್ದ ಆಕ್ರೋಶ, ಪ್ರತಿಭಟನೆ | “ನೋ ಬಡಿ ಎಲೆಕ್ಟೆಡ್ ಮಾಸ್ಕ್”!
ಟ್ರಂಪ್ ಆಡಳಿತದ ಆರಂಭಿಕವಾಹಿ ಪ್ರಕಟಗೊಂಡ ನೀತಿಗಳನ್ನು ಪ್ರತಿಭಟಿಸಲು ಬುಧವಾರ (ಫೆಬ್ರವರಿ 5, 2025) ಅಮೆರಿಕದಾದ್ಯಂತ ನಗರಗಳಲ್ಲಿ ಪ್ರತಿಭಟನಾಕಾರರು ಜಮಾಯಿಸಿದರು. ಅಧ್ಯಕ್ಷರ ವಲಸಿಗಾರ ಮೇಲಿನ ದಮನ ಕ್ರಮದಿಂದ ಹಿಡಿದು…
Read More » -

ತಾಯಿ ನೆಲದಿಂದ ಪ್ಯಾಲೆಸ್ತೈನೀಯರನ್ನು ಹೊರ ಹಾಕುವ ಟ್ರಂಪ್ ಹೇಳಿಕೆ; ವಿಶ್ವದಾದ್ಯಂತ ಭಾರೀ ಆಕ್ರೋಶ
ವಾಷಿಂಗ್ಟನ್: ಟ್ರಂಪ್ ಅವರ ಪ್ಯಾಲೆಸ್ಟೈನ್ ಕುರಿತಾದ ಹೇಳಿಕೆಯನ್ನು ವಿಶ್ವದಾದ್ಯಂತ ದೇಶಗಳು ಟೀಕಿಸುತ್ತವೆ. ರಷ್ಯಾ, ಚೀನಾ, ಟರ್ಕಿ, ಫ್ರಾನ್ಸ್, ಯುಕೆ, ಬ್ರೆಜಿಲ್ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ಹಾಗೂ ವಿವಿಧ…
Read More » -

ಇಸ್ರೇಲಿನ ಕ್ರೌರ್ಯಕ್ಕೆ ಸಡ್ಡು ಹೊಡೆದು ನೇತಾಹನ್ಯು ವಿರುದ್ಧ “ಬಂಧನದ ವಾರೆಂಟ್” ಹೊರಡಿಸಿದ ಒಂಭತ್ತು ರಾಷ್ಟ್ರಗಳು ; ಆ ರಾಷ್ಟ್ರಗಳು ಯಾವುದು ಗೊತ್ತಾ?
ಅತ್ಯಂತ ಬರ್ಬರವಾಗಿ ಪ್ಯಾಲೆಸ್ಟೈನ್ ನಾಗರಿಕರನ್ನು ಅದರಲ್ಲೂ ಮಕ್ಕಳನ್ನು, ಮಹಿಳೆಯರ ನರಮೇಧ ನಡೆಸಿದ ಇಸ್ರೇಲ್ ಕ್ರೌರ್ಯದ ವಿರುದ್ಧ ಇಡೀ ವಿಶ್ವವೇ ಮೌನವಾಗಿ ನೋಡುತ್ತ ಕುಳಿತಿತ್ತು. ಕೆಲವು ದೇಶಗಳು ಕನಿಷ್ಠ…
Read More » -

US ಗೆ ಸುಂಕ: ಅಮೇರಿಕನ್ನರಿಗೆ ಕೆನಡಾ ಪ್ರಧಾನಿ ಟ್ರೋಡೋ ಭಾವನಾತ್ಮಕ ಸಂದೇಶ
ನ್ಯೂಯಾರ್ಕ್: ಕೆನಡಾದಿಂದ ಅಮೆರಿಕ ಆಮದು ಮಾಡಿಕೊಳ್ಳುವ ಬಹುತೇಕ ಎಲ್ಲದರ ಮೇಲೆ ಶೇಕಡಾ 25 ರಷ್ಟು ಸುಂಕ ವಿಧಿಸುವ ಕಾರ್ಯನಿರ್ವಾಹಕ ಆದೇಶಕ್ಕೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹಿ…
Read More »









