INTERNATIONAL
-

ಇರಾನ್ನಲ್ಲಿ ಹಮಾಸ್ ರಾಜಕೀಯ ಮುಖ್ಯಸ್ಥ ಹನಿಯೆಹ್ ಹತ್ಯೆಗೆ ಜಗತ್ತು ಪ್ರತಿಕ್ರಿಯಿಸಿದ್ದು ಹೀಗೆ!
ಇರಾನ್ನ ರಾಜಧಾನಿ ಟೆಹ್ರಾನ್ನಲ್ಲಿ ಹಮಾಸ್ನ ರಾಜಕೀಯ ನಾಯಕ ಇಸ್ಮಾಯಿಲ್ ಹನಿಯೆಹ್ ಹತ್ಯೆಗೀಡಾಗಿದ್ದಾರೆ . ಗಾಜಾ ಪಟ್ಟಿಯನ್ನು ನಡೆಸುತ್ತಿರುವ ಪ್ಯಾಲೇಸ್ಟಿನಿಯನ್ ಗುಂಪು ಮತ್ತು ಇರಾನ್ನ ಗಣ್ಯ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪ್ರತ್ಯೇಕ…
Read More » -

ಇಸ್ಮಾಯಿಲ್ ಹನಿಯೆ ಹತ್ಯೆ | “ಜೆರುಸಲೇಮ್ ಅನ್ನು ಸ್ವಾತಂತ್ರ್ಯಗೊಳಿಸಲು ಮುಕ್ತ ಯುದ್ಧ – ಹಮಾಸ್ ಹಿರಿಯ ವಕ್ತಾರ ಸಮಿ ಅಬು ಝುಹ್ರಿ
ಹಮಾಸ್ನ ಹಿರಿಯ ವಕ್ತಾರ ಸಮಿ ಅಬು ಝುಹ್ರಿ ಅವರು ಹಮಾಸ್ ನಾಯಕ ಇಸ್ಮಾಯಿಲ್ ಹನಿಯೆಹ್ ಅವರ ಹತ್ಯೆಯನ್ನು “ತನ್ನ ಗುರಿಗಳನ್ನು ಸಾಧಿಸದ ಗಂಭೀರ ಉಲ್ಬಣ” ಎಂದು ಬಣ್ಣಿಸಿದ್ದಾರೆ…
Read More » -

ಹಮಾಸ್ ರಾಜಕೀಯ ಬ್ಯೂರೋ ಮುಖ್ಯಸ್ಥರಾದ ಇಸ್ಮಾಯಿಲ್ ಹನಿಯೆಹ್ ಟೆಹ್ರಾನ್’ನಲ್ಲಿ ಹತ್ಯೆ – ಇರಾನ್ ಮಾಧ್ಯಮ ವರದಿ
ಪ್ಯಾಲೆಸ್ಟೈನ್ ಹೋರಾಟಗಾರ ಗುಂಪು ಹಮಾಸ್’ನಹಮಾಸ್ ರಾಜಕೀಯ ಬ್ಯೂರೋ ಮುಖ್ಯಸ್ಥರಾದ ಇಸ್ಮಾಯಿಲ್ ಹನಿಯೆಹ್ ಅವರನ್ನು ಟೆಹ್ರಾನ್’ನಲ್ಲಿ ಹತ್ಯೆ ಮಾಡಲಾಗಿದೆ ಎಂದು ಇರಾನ್ ಮೂಲದ ಪ್ರೆಸ್ ಟಿವಿ ವರದಿ ಮಾಡಿದೆ.…
Read More » -

ಹಿಝ್ಬುಲ್ಲಾ ದಾಳಿಗೆ ಇಸ್ರೇಲ್’ನ 12 ಮಕ್ಕಳು ಮೃತ್ಯು | ಮಹಿಳೆಯರಿಗೆ, ಮಕ್ಕಳಿಗೆ ಕಂಟಕವಾಗುತ್ತಿರುವ ಯುದ್ದ!
ಇಸ್ರೇಲ್-ಹಿಝ್ಬುಲ್ಲಾ ನಡುವೆ ಸಂಘರ್ಷ ವಿಕೋಪಕ್ಕೆ ಹೋಗುತ್ತಿದ್ದು ಇಸ್ರೇಲ್ ಮೇಲಿನ ದಾಳಿಯಲ್ಲಿ 12 ಮಕ್ಕಳು ಮೃತಪಟ್ಟಿದ್ದಾರೆ. ಇದೀಗ ಇಸ್ರೇಲ್ ಇದರ ವಿರುದ್ಧ ಪ್ರತಿ ದಾಳಿ ನಡೆಸುವ ಸಾಧ್ಯತೆ ದಟ್ಟವಾಗಿದೆ.…
Read More » -

ಗಾಜಾ ನೋವಿನ ಬಗ್ಗೆ ತಾನು ಮೌನವಾಗಿರುವುದಿಲ್ಲ – ನೆತನ್ಯಾಹು ಭೇಟಿಯ ನಂತರ ಕಮಲ ಹ್ಯಾರಿಸ್ ಹೇಳಿಕೆ
ಯುನೈಟೆಡ್ ಸ್ಟೇಟ್ಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಗಾಜಾದ ಸಂತ್ರಸ್ಥರ ಬಗ್ಗೆ “ಮೌನ”ವಾಗಿರುವುದಿಲ್ಲ ಎಂದು ಎಂದು ಪ್ರತಿಜ್ಞೆ ಮಾಡಿದ್ದಾರೆ. ಗುರುವಾರ ವಾಷಿಂಗ್ಟನ್ನಲ್ಲಿ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು…
Read More » -

ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರ: ವಿಶ್ವಸಂಸ್ಥೆ ಕಳವಳ
ಜಿನೀವಾ: ಭಾರತದಲ್ಲಿ ಅಲಸಂಖ್ಯಾತ ವಿರುದ್ಧದ ಹಿಂಸಾಚಾರ, ತಾರತಮ್ಯ ಆರೋಪ ಮತ್ತು ದೇಶದ ಕೆಲವು ಜಿಲ್ಲೆಗಳಲ್ಲಿ ಯುಎಪಿಎ ಕಾಯ್ದೆಯಡಿ ಶಿಕ್ಷೆಗೆ ಗುರಿಪಡಿಸುತ್ತಿರುವುದರ ಬಗ್ಗೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ವಿಶ್ವಸಂಸ್ಥೆ ಮಾನವ…
Read More » -

ಅಮೆರಿಕ ಅಧ್ಯಕ್ಷೀಯ ಸ್ಪರ್ಧೆಯಿಂದ ದಿಢೀರ್ ಹಿಂದೆ ಸರಿದ ಜೋ ಬಿಡೆನ್ ಮೊದಲ ಭಾಷಣ
ವಾಷಿಂಗ್ಟನ್: ‘ಈ ಕಚೇರಿಯನ್ನು ಗೌರವಿಸಿ, ನನ್ನ ದೇಶವನ್ನು ಹೆಚ್ಚು ಪ್ರೀತಿಸಿ’ ಎಂದು ಅಮೆರಿಕದ ಅಧ್ಯಕ್ಷೀಯ ಸ್ಪರ್ಧೆಯಿಂದ ಹಠಾತ್ತನೆ ಹಿಂದೆ ಸರಿದ ನಂತರ ಅಮೆರಿಕ ಅಧ್ಯಕ್ಷ ಜೋ ಬಿಡೆನ್…
Read More » -

‘ಕಮಲಾ ಹ್ಯಾರಿಸ್ ತೀವ್ರ ಎಡಪಂಥೀಯ ಮನಸ್ಥಿತಿಯವರು, ಅವರು ಅಮೆರಿಕ ಅಧ್ಯಕ್ಷರಾಗಲು ಅನರ್ಹರು’: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪ್ರಚಾರ ತೀವ್ರವಾಗಿದೆ. ಅಮೆರಿಕದ ಮಾಜಿ ಅಧ್ಯಕ್ಷ ಹಾಗೂ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ನಿನ್ನೆ ಮಾಡಿದ ಪ್ರಚಾರ ಭಾಷಣದಲ್ಲಿ ಡೆಮಾಕ್ರಟಿಕ್…
Read More » -

ಕಠ್ಮಂಡುವಿನಲ್ಲಿ ರನ್ ವೇಯಿಂದ ಜಾರಿ ವಿಮಾನ ಪತನ: 18 ಮಂದಿ ಸಾವು, ಪೈಲಟ್ ಪಾರು
ಕಠ್ಮಂಡು: ನೇಪಾಳ ರಾಜಧಾನಿ ಕಠ್ಮಂಡುವಿನಲ್ಲಿ ಬುಧವಾರ 19 ಜನರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕ ವಿಮಾನವು ಟೇಕಾಫ್ ಸಮಯದಲ್ಲಿ ಪತನಗೊಂಡಿದ್ದು, 18 ಮಂದಿ ಮೃತಪಟ್ಟು ಪೈಲಟ್ ಮಾತ್ರ ಬದುಕುಳಿದಿದ್ದಾರೆ ಎಂದು ಪೊಲೀಸರು…
Read More » -

ಇಥಿಯೋಪಿಯಾದಲ್ಲಿ ಭಾರೀ ಭೂಕುಸಿತ: 150ಕ್ಕೂ ಅಧಿಕ ಮಂದಿ ಮೃತ್ಯು
ಭಾರೀ ಮಳೆಯಿಂದ ಹಾನಿಗೊಳಗಾದ ಇಥಿಯೋಪಿಯಾದ ಭಾಗದಲ್ಲಿ ಭಾಗದಲ್ಲಿ ಭೂ ಕುಸಿತ ಉಂಟಾಗಿದ್ದು, ಈ ಅವಘಡದಲ್ಲಿ 157 ಮಂದಿ ಮೃತಪಟ್ಟಿದ್ದಾರೆ. ಇಥಿಯೋಪಿಯಾದ ಕೆಂಚೋ ಶಾಚಾ ಗೊಜ್ಡಿ ಜಿಲ್ಲೆಯಲ್ಲಿ ಭೂಕುಸಿತ…
Read More »







