INTERNATIONAL
-

ದುಬೈ ಆರ್ಟಿಎಗೆ 20 ವರ್ಷ | ಒಂದು ತಿಂಗಳ ಸಂಭ್ರಮಾಚರಣೆ ; ಕೊಡುಗೆಗಳ ಮಹಾಪೂರ!
ದುಬೈ ರಸ್ತೆಗಳು ಮತ್ತು ಸಾರಿಗೆ ಪ್ರಾಧಿಕಾರ (RTA) ತನ್ನ 20 ನೇ ವಾರ್ಷಿಕೋತ್ಸವವನ್ನು ಗುರುತಿಸಲು ಒಂದು ತಿಂಗಳ ಅವಧಿಯ ಆಚರಣೆಯನ್ನು ಪ್ರಾರಂಭಿಸಿದೆ. ಆಚರಣೆಯ ಭಾಗವಾಗಿ, RTA ನಿವಾಸಿಗಳಿಗೆ…
Read More » -

ದೀಪಾವಳಿ ಆಚರಣೆ ಸಂದರ್ಭದಲ್ಲಿ ಯುಎಇ ಯಲ್ಲಿ ಯುವಕ ಮೃತ್ಯು: ಕುಟುಂಬಕ್ಕೆ ಸಾವಿನ ವರದಿ ಕೊಟ್ಟ ದುಬೈ ಪೊಲೀಸ್
ದುಬೈ: ಅಕ್ಟೋಬರ್ 21, ಮಂಗಳವಾರ ದೀಪಾವಳಿ ಆಚರಣೆಯ ಸಂದರ್ಭದಲ್ಲಿ 18 ವರ್ಷದ ದುಬೈ ವಿದ್ಯಾರ್ಥಿ ವೈಷ್ಣವ್ ಕೃಷ್ಣಕುಮಾರ್ ದುರಂತ ಸಾವಿನ ಸುತ್ತಲಿನ ಸಂದರ್ಭಗಳ ಬಗ್ಗೆ ದುಬೈ ಪೊಲೀಸರು…
Read More » -

ವೆಸ್ಟ್ ಬ್ಯಾಂಕ್ ವಶಪಡಿಸಿಕೊಳ್ಳುವ ದುಸ್ಸಾಹಸಕ್ಕೆ ಕೈಹಾಕಿದರೇ ಅಮೆರಿಕದ ಬೆಂಬಲ ಕಳಕೊಳ್ಳಬೇಕಾಗುತ್ತೆ: ಇಸ್ರೇಲ್ಗೆ ಟ್ರಂಪ್ ಖಡಕ್ ಎಚ್ಚರಿಕೆ
ಇಸ್ರೇಲ್ ರಹಸ್ಯವಾಗಿ ಪಶ್ಚಿಮ ದಂಡೆಯನ್ನು ಸ್ವಾಧೀನಪಡಿಸಿಕೊಳ್ಳಲು ಸಂಚು ರೂಪಿಸುತ್ತಿದೆ. ಟ್ರಂಪ್ ಆಡಳಿತವು ಈಗ ಈ ಬಗ್ಗೆ ಇಸ್ರೇಲ್ಗೆ ಎಚ್ಚರಿಕೆ ನೀಡಿದೆ. ಯಹೂದಿ ರಾಜ್ಯದೊಳಗೆ ಇಂತಹ ಪಿತೂರಿಗಳು ನಡೆಯುತ್ತಿವೆ.…
Read More » -

ಗಾಝಾವನ್ನು ಆಳಲು ಹಮಾಸ್, ಪ್ಯಾಲೆಸ್ತೈನ್ ಗೆ ಅಧಿಕಾರವನ್ನು ಅನುಮತಿಸಬಾರದು; ಟರ್ಕಿಶ್ ಸೈನ್ಯಕ್ಕೂ ಅವಕಾಶವಿಲ್ಲ – ನೆತಾಹನ್ಯು
ಟೆಲ್ ಅವಿವ್: ಶಾಂತಿ ಒಪ್ಪಂದವನ್ನು ಸಂಪೂರ್ಣವಾಗಿ ಜಾರಿಗೆ ತರುವ ಮಾತುಕತೆಗಳು ಪ್ರಗತಿಯಲ್ಲಿರುವಾಗ ಇಸ್ರೇಲ್ ಗಾಜಾದ ಮೇಲೆ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಲೇ ಇದೆ. ಯುದ್ಧಾನಂತರದ ಗಾಜಾವನ್ನು ಆಳಲು ಹಮಾಸ್…
Read More » -

ಸೌದಿ ಅರೇಬಿಯಾ | ʼಕಫಾಲಾʼ ವ್ಯವಸ್ಥೆ ರದ್ದು
ಸೌದಿ ಅರೇಬಿಯಾ : ಕಾರ್ಮಿಕರನ್ನು ಉದ್ಯೋಗದಾತರು ಸಂಪೂರ್ಣವಾಗಿ ಹಿಡಿತದಲ್ಲಿಟ್ಟುಕೊಳ್ಳಲು ಅವಕಾಶ ನೀಡುವ ʼಕಫಾಲಾʼ ವ್ಯವಸ್ಥೆಯನ್ನು ಸೌದಿ ಅರೇಬಿಯಾ 50 ವರ್ಷಗಳ ಬಳಿಕ ಅಧಿಕೃತವಾಗಿ ರದ್ದುಗೊಳಿಸಿ ಐತಿಹಾಸಿಕ ಆದೇಶ…
Read More » -

ತಾಲಿಬಾನ್-ಭಾರತ ಸಂಬಂಧ ವೃದ್ಧಿ | ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಪುನಃಸ್ಥಾಪನೆ
ನವದೆಹಲಿ: ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಖಿ ಇತ್ತೀಚೆಗೆ ಭಾರತ ಭೇಟಿಯ ವೇಳೆ ಪ್ರಕಟಿಸಿದ್ದಂತೆ ಕಾಬೂಲ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಮೇಲ್ದರ್ಜೆಗೇರಿಸಿ ಪುನಃಸ್ಥಾಪಿಸಲಾಗಿದೆ. ಇದೀಗ ಕಾಬೂಲ್…
Read More » -

ನರಿ ಬುದ್ದಿ ಮುಂದುವರಿಸಿದ ಇಸ್ರೇಲ್: ಕದನ ವಿರಾಮ ಉಲ್ಲಂಘಿಸಿ ಗಾಝಾದಲ್ಲಿ ಮತ್ತೆ ದಾಳಿ
ಅಕ್ಟೋಬರ್ 10 ರಂದು ಕದನ ವಿರಾಮ ಒಪ್ಪಂದ ಮಾಡಿಕೊಂಡಿದ್ದರೂ ಗಾಜಾದಾದ್ಯಂತ ಇಸ್ರೇಲ್ ಭಯೋತ್ಪಾದಕ ದಾಳಿಗಳು ಮುಂದುವರೆದಿವೆ. ಸೋಮವಾರ ಯುದ್ಧದಿಂದ ಹಾನಿಗೊಳಗಾದ ಎನ್ಕ್ಲೇವ್ನಾದ್ಯಂತ 57 ಪ್ಯಾಲೆಸ್ಟೀನಿಯನ್ನರ ಶವಗಳನ್ನು ಆಸ್ಪತ್ರೆಗಳಿಗೆ…
Read More » -

ನ.1ರಿಂದ ಶೇ.155ರಷ್ಟು ಸುಂಕ: ಕ್ಸಿ ಜಿನ್ ಪಿಂಗ್ ಭೇಟಿಗೆ ಮುನ್ನ ಚೀನಾಕ್ಕೆ Donald Trump ಎಚ್ಚರಿಕೆ
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಬಳಿಕ ಇದೀಗ ಚೀನಾಗೆ ತೀಕ್ಷ್ಣವಾದ ಎಚ್ಚರಿಕೆ ನೀಡಿದ್ದಾರೆ. ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗುವಂತೆ,…
Read More » -

10,000 ಅಡಿ ದಿಢೀರ್ ಕುಸಿದ 737 ಬೋಯಿಂಗ್ ವಿಮಾನ | ಮಾರ್ಗ ಮಧ್ಯೆ ವಿಂಡ್ ಶೀಲ್ಡ್ ಗೆ ಹಾನಿ; ಪೈಲೆಟ್, ಪ್ರಯಾಣಿಕರು ಬದುಕಿದ್ದೇ ಪವಾಡ!
ಲಾಸ್ ಏಂಜಲೀಸ್: ಡೆನ್ವರ್ನಿಂದ ಲಾಸ್ ಏಂಜಲೀಸ್ಗೆ ಪ್ರಯಾಣಿಸುತ್ತಿದ್ದ ಯುನೈಟೆಡ್ ಏರ್ಲೈನ್ಸ್ ಬೋಯಿಂಗ್ 737 MAX 8 ವಿಮಾನದ ವಿಂಡ್ಶೀಲ್ಡ್ ಗಾಳಿಯಲ್ಲಿ ಬಿರುಕು ಬಿಟ್ಟ ಕಾರಣ, ಪೈಲಟ್ಗಳಲ್ಲಿ ಒಬ್ಬರು…
Read More » -

ಯುಎಇ | ಒಪ್ಪಿಗೆಯಿಲ್ಲದೆ ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಪೋಸ್ಟ್ ಮಾಡಿದ್ದಕ್ಕಾಗಿ ಯುಎಇ ಮಹಿಳೆಗೆ 20,000 ದಿರ್ಹಂ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ
ಅಬುಧಾಬಿ: ಮಹಿಳೆಯೊಬ್ಬರ ಒಪ್ಪಿಗೆಯಿಲ್ಲದೆ ಆಕೆಯ ಫೋಟೋವನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ ವ್ಯಕ್ತಿಗೆ 20,000 ದಿರ್ಹಮ್ (ಸುಮಾರು 5 ಲಕ್ಷ ರೂ.) ಪರಿಹಾರ ನೀಡುವಂತೆ ಅಬುಧಾಬಿ ನ್ಯಾಯಾಲಯ ಆದೇಶಿಸಿದೆ.…
Read More »









