INTERNATIONAL
-

ಬಾಂಗ್ಲಾದೇಶದಲ್ಲಿ ಫೆಬ್ರವರಿ 2026 ರೊಳಗೆ ಚುನಾವಣೆ ನಡೆಯಲಿದೆ – ಯೂನುಸ್
ಬಾಂಗ್ಲಾದೇಶವು ಫೆಬ್ರವರಿ 2026 ರಲ್ಲಿ ಚುನಾವಣೆಗಳನ್ನು ನಡೆಸಲಿದೆ ಎಂದು ದೇಶದ ಮಧ್ಯಂತರ ನಾಯಕ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಮಂಗಳವಾರ (ಆಗಸ್ಟ್ 5) ಹೇಳಿದ್ದಾರೆ.…
Read More » -

Yemen ಕರಾವಳಿಯಲ್ಲಿ ಘೋರ ದುರಂತ: ದೋಣಿ ಮುಳುಗಿ ಕನಿಷ್ಠ 54 ವಲಸಿಗರ ಸಾವು, ಹಲವರು ನಾಪತ್ತೆ..!
ಅಡೆನ್: ಯೆಮೆನ್ ಕರಾವಳಿಯಲ್ಲಿ ಘೋರ ದುರಂತವೊಂದ ಸಂಭವಿಸಿದ್ದು, ಸುಮಾರು 150 ಜನರನ್ನು ಹೊತ್ತೊಯ್ಯುತ್ತಿದ್ದ ದೋಣಿ ಮುಳುಗಿ ಕನಿಷ್ಟ 54 ಮಂದಿ ವಲಸಿಗರು ನಾಪತ್ತೆಯಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ಯೆಮೆನ್ನ…
Read More » -

ಭಾರತ ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವ ಸಾಧ್ಯತೆ ಇದೆ, ಇದೊಂದು ‘ಉತ್ತಮ ಹೆಜ್ಜೆ’ ಎಂದ ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಭಾರತ ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿಸಲು ಹೋಗುವುದಿಲ್ಲ ಎಂಬ ಮಾಹಿತಿ ಕೇಳಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದಾರೆ. ಇದೊಂದು ಉತ್ತಮ ಹೆಜ್ಜೆ…
Read More » -

ಭಾರತದ ಮೇಲೆ ಶೇ.25ರಷ್ಟು ಟ್ರಂಪ್ ತೆರಿಗೆ: ಆಗಸ್ಟ್.7ರಿಂದ ಜಾರಿ, ಅಮೆರಿಕನ್ನರಿಗೆ ಭಾರತದ ವಸ್ತು ಖರೀದಿ ದುಬಾರಿ..!
ನವದೆಹಲಿ: ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇರಿದ ಶೇ.25ರಷ್ಟು ತೆರಿಗೆ ಆ.7ರಿಂದ ಜಾರಿಯಾಗಲಿದೆ. ಇದರಿಂದ, ಅಮೆರಿಕನ್ನರು ಖರೀದಿಸುವ ಭಾರತೀಯ ಉತ್ಪನ್ನಗಳು ದುಬಾರಿಯಾಗಲಿವೆ.…
Read More » -

ಕ್ರೈಸ್ತ ನನ್’ಗಳ ಬಂಧನ ಪ್ರಕರಣ | ಇಂದು NIA ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಕೆ
ರಾಯ್ಪುರ: ಛತ್ತೀಸ್ಗಢದಲ್ಲಿ ಬಂಧಿಸಲ್ಪಟ್ಟ ಸನ್ಯಾಸಿನಿಗಳು ಇಂದು NIA ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ಛತ್ತೀಸ್ಗಢ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವುದಾಗಿ ಮೊದಲೇ ಘೋಷಿಸಲಾಗಿತ್ತು. NIA ನ್ಯಾಯಾಲಯ ಇಂದು ಮತ್ತು…
Read More » -

ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ (WCL 2025) | ಸೆಮಿಫೈನಲ್ಸ್ ಆಡದೆ ಫೈನಲ್ ಪ್ರವೇಶಿಸಿದ ಪಾಕ್!
ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ (WCL 2025) ಟೂರ್ನಿಯ ದ್ವಿತೀಯ ಸೀಸನ್ನಲ್ಲೂ ಪಾಕಿಸ್ತಾನ್ ಚಾಂಪಿಯನ್ಸ್ (Pakistan Champions) ಫೈನಲ್ಗೆ ಪ್ರವೇಶಿಸಿದೆ. ಈ ಬಾರಿ ಫೈನಲ್ಗೆ ಎಂಟ್ರಿ ಕೊಟ್ಟಿರುವುದು…
Read More » -

ಇರಾನ್ ಪೆಟ್ರೋಲಿಯಂ ಉತ್ಪನ್ನಗಳ ವ್ಯಾಪಾರ: ಆರು ಭಾರತೀಯ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ
ನ್ಯೂಯಾರ್ಕ್/ವಾಷಿಂಗ್ಟನ್: ಇರಾನ್ ಮೂಲದ ಪೆಟ್ರೋಕೆಮಿಕಲ್ ಉತ್ಪನ್ನಗಳ ಮಹತ್ವದ ಮಾರಾಟ ಮತ್ತು ಖರೀದಿಗಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತವು ಆರು ಭಾರತೀಯ ಕಂಪನಿಗಳ ಮೇಲೆ ನಿರ್ಬಂಧ ಹೇರಿದೆ.…
Read More » -

ರಷ್ಯಾದ ಕಮ್ಚಟ್ಕಾ ದ್ವೀಪದ ಬಳಿ 8.0 ತೀವ್ರತೆಯ ಭೂಕಂಪನ: ಜಪಾನ್ನ ಪೆಸಿಫಿಕ್ ಕರಾವಳಿಗೆ ಸುನಾಮಿ ಎಚ್ಚರಿಕೆ; ಅಮೆರಿಕದಲ್ಲಿ ಕಟ್ಟೆಚ್ಚರ
ಟೋಕಿಯೋ: ರಷ್ಯಾದ ಪೂರ್ವ ಭಾಗದ ಕಮ್ಚಟ್ಕಾ ದ್ವೀಪದಲ್ಲಿ ಬುಧವಾರ 8.7 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಸಮುದ್ರದಲ್ಲಿ 4 ಮೀಟರ್ (13 ಅಡಿ) ಎತ್ತರದ ಅಲೆಗಳೊಂದಿಗೆ ಸುನಾಮಿ…
Read More » -

ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ಭಾರತೀಯ ಮೂಲದ ಡೆಲ್ಟಾ ಏರ್ ಲೈನ್ಸ್ ಪೈಲಟ್ ಬಂಧನ!
ಮಿನ್ನಿಯಾಪೋಲಿಸ್: ಭಾನುವಾರ ಬೆಳಿಗ್ಗೆ 7:05 IST ಸುಮಾರಿಗೆ ಸ್ಯಾನ್ ಫ್ರಾನ್ಸಿಸ್ಕೋ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ಏರ್ಲೈನ್ಸ್ನ ಸಹ-ಪೈಲಟ್ ಓರ್ವನನ್ನು ವಿಮಾನ ಲ್ಯಾಂಡ್ ಆದ 10 ನಿಮಿಷಗಳ…
Read More » -

ಚೀನಾದಲ್ಲಿ ಭಾರಿ ಪ್ರವಾಹ: 30 ಮಂದಿ ಸಾವು
ಬೀಜಿಂಗ್: ಚೀನಾದಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಲ್ಲಿ ಮೂವತ್ತು ಜನರು ಸಾವಿಗೀಡಾಗಿದ್ದು, 80,000ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಬೀಜಿಂಗ್ ನಗರಸಭೆಯ ಪ್ರವಾಹ ನಿಯಂತ್ರಣ ನಿರ್ವಹಣಾ ಕೇಂದ್ರ…
Read More »









