INTERNATIONAL
-

ಇರಾನ್ ನಿರಂತರ ಕ್ಷಿಪಣಿ ದಾಳಿ: ಇಸ್ರೇಲ್ ನಲ್ಲಿರುವ ಕರಾವಳಿಗರಿಗೆ ಚಿಂತೆ!
ಉಡುಪಿ/ಮಂಗಳೂರು: ಇರಾನ್ ಇಸ್ರೇಲ್ ಮೇಲೆ ದಾಳಿ ನಡೆಸುತ್ತಿದ್ದಂತೆಯೇ ಇಸ್ರೇಲ್ನಲ್ಲಿರುವ ಕರಾವಳಿ ಮೂಲದವರ ಸುರಕ್ಷತೆಯ ಬಗ್ಗೆ ಕಳವಳ ಎದುರಾಗಿದೆ. ಇರಾನ್ ಮೇಲೆ ದಾಳಿ ನಡೆದ ಬೆನ್ನಲ್ಲೇ ತಮ್ಮ ನಾಗರಿಕರು…
Read More » -

ಇರಾನ್ ಕ್ಷಿಪಣಿ ಮತ್ತು ಡ್ರೋನ್ ತಡೆಯಲು ಸಹಕರಿಸಿ ಎಂದು ಬ್ರಿಟನ್ ಮತ್ತು ಫ್ರಾನ್ಸ್ ಗೆ ಮನವಿ ಸಲ್ಲಿಸಿದ ಇಸ್ರೇಲ್
ಇಸ್ರೇಲ್ ತನ್ನತ್ತ ಬರುತ್ತಿರುವ ಇರಾನ್ನ ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು ತಡೆಯಲು ಹಲವಾರು ರಾಷ್ಟ್ರಗಳಿಂದ ಸಹಾಯವನ್ನು ಕೇಳಿದೆ ಎಂದು ಇಸ್ರೇಲಿ ಪ್ರಸಾರ ಪ್ರಾಧಿಕಾರ (KAN) ತಿಳಿಸಿದೆ. “ಇಸ್ರೇಲಿ ಅಧಿಕಾರಿಗಳು…
Read More » -

ಸೆಂಟ್ರಲ್ ಇಸ್ರೈಲ್ ಮೇಲೆ ಅಪ್ಪಳಿಸಿದ ಇರಾನ್ ಕ್ಷಿಪಣಿ: ಇಸ್ರೇಲ್ ನಿಂದ ಇರಾನ್ ಟೆಹ್ರಾನ್ ಮೇಲೆ ಬಾಂಬ್ ದಾಳಿ
ಇರಾನ್ ಕ್ಷಿಪಣಿ ಮಧ್ಯ ಇಸ್ರೇಲ್ಗೆ ಅಪ್ಪಳಿಸಿದೆ.ಇಸ್ರೇಲ್ನ ವೈನೆಟ್ ನ್ಯೂಸ್ ಮಧ್ಯ ಇಸ್ರೇಲ್ನ ಪೆಟಾ ಟಿಕ್ವಾದಲ್ಲಿರುವ ಕಟ್ಟಡದ ಮೇಲೆ ಇಸ್ರೇಲಿ ಕ್ಷಿಪಣಿಯಿಂದ ನೇರ ಹೊಡೆತ ಬಿದ್ದಿದೆ ಎಂದು ವರದಿ…
Read More » -

ಇಸ್ರೇಲ್ ಸಂಪೂರ್ಣ ನಾಶವಾಗುವರೆಗೆ ದಾಳಿ ಮುಂದುವರಿಸುವುದಾಗಿ ಘೋಷಿಸಿದ ಇರಾನ್ ಸೇನೆ
ಇಸ್ಲಾಮಿಕ್ ರೆವಲ್ಯೂಷನ್ ಗಾರ್ಡ್ಸ್ ಕಾರ್ಪ್ಸ್ (IRGC) ಇಸ್ರೇಲಿ ಆಕ್ರಮಣದಲ್ಲಿ ತನ್ನ ಉನ್ನತ ಗುಪ್ತಚರ ಅಧಿಕಾರಿ ಹುತಾತ್ಮರಾಗಿದ್ದಾರೆಂದು ಘೋಷಿಸಿದೆ. ಝಿಯೋನಿಸ್ಟ್ ಘಟಕ “ಸಂಪೂರ್ಣ ನಾಶ”ವಾಗುವವರೆಗೆ ದಾಳಿಯನ್ನು ಮುಂದುವರಿಸುವುದಾಗಿ ಪ್ರತಿಜ್ಞೆ…
Read More » -

ಇಸ್ರೇಲ್ ನಿವಾಸಿಗಳಿಗೆ ಇಸ್ರೇಲ್ ತೊರೆಯುವಂತೆ ಇರಾನ್ ಸೇನೆ ಆಗ್ರಹ
ಇರಾನ್ ಸಶಸ್ತ್ರ ಪಡೆಗಳು ಇಸ್ರೇಲಿ ಜನರನ್ನು ಇಸ್ರೇಲ್ ತೊರೆದಿಹೋಗುವಂತೆ ಎಚ್ಚರಿಕೆ ನೀಡಿವೆ. ಮುಂದಿನ ದಿನಗಳಲ್ಲಿ ಆ ಪ್ರದೇಶ ವಾಸಯೋಗ್ಯವಾಗಿರದ ಸಾಧ್ಯತೆ ಇರುವುದರಿಂದ ಈ ಎಚ್ಚರಿಕೆ ನೀಡಲಾಗಿದೆ ಎಂದು…
Read More » -

ಇಂಧನ ತುಂಬುವ ಇರಾನಿನ ವಿಮಾನದ ಮೇಲೆ ಬಾಂಬಾ ದಾಳಿ ನಡೆಸಿದ ಇಸ್ರೇಲ್!
ಇಸ್ರೇಲ್ನಿಂದ ಸುಮಾರು 2,300 ಕಿಲೋಮೀಟರ್ ದೂರದಲ್ಲಿರುವ ಈಶಾನ್ಯ ಇರಾನ್ನ ಮಶಾದ್ ವಿಮಾನ ನಿಲ್ದಾಣದಲ್ಲಿ ಇರಾನಿನ ಇಂಧನ ತುಂಬುವ ವಿಮಾನದ ಮೇಲೆ ಇಸ್ರೇಲಿ ವಾಯುಪಡೆಯು ಬಾಂಬ್ ದಾಳಿ ನಡೆಸಿದೆ…
Read More » -

ಗಾಝಾಕ್ಕೆ ತೆರಳಿದ್ದ ಮೂವರು ಫ್ಲೋಟಿಲ್ಲಾ ಕಾರ್ಯಕರ್ತರನ್ನು ನಾಳೆ ಜೋರ್ಡಾನ್ ಮೂಲಕ ಸ್ವದೇಶಕ್ಕೆ ಗಡೀಪಾರು ಮಾಡಲಿದೆ ಇಸ್ರೇಲ್!
ಕಳೆದ ವಾರ ಇಸ್ರೇಲ್ ಗಾಜಾದ ದಿಗ್ಬಂಧನವನ್ನು ಮುರಿಯಲು ಪ್ರಯತ್ನಿಸಿದ ಮ್ಯಾಡ್ಲೀನ್ ದೋಣಿಯ ಮೂವರು ಕಾರ್ಯಕರ್ತರನ್ನು ನಾಳೆ ಬೆಳಿಗ್ಗೆ ಇಸ್ರೇಲ್ ಬಂಧನದಿಂದ ಬಿಡುಗಡೆ ಮಾಡಿ ಜೋರ್ಡಾನ್ ಮೂಲಕ ತಮ್ಮ…
Read More » -

ಇಸ್ರೇಲ್ ಪ್ರಧಾನಿ ನೆತನ್ಯಾಹು ಮನೆ ಮೇಲೆ ಇರಾನ್ ನಿಂದ ಮತ್ತೆ ಕ್ಷಿಪಣಿ ದಾಳಿ
ಟೆಲ್ ಅವೀವ್ : ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ವಿಲ್ಲಾ(ಮನೆ) ಯನ್ನು ಗುರಿಯಾಗಿಸಿಕೊಂಡು ಇರಾನ್ ಕ್ಷಿಪಣಿ ದಾಳಿ ನಡೆಸಿದೆ ಎಂದು Aljazeera ವರದಿ ಮಾಡಿದೆ. ಇಸ್ರೇಲ್…
Read More » -

ಇಸ್ರೇಲ್ ವಿರುದ್ಧ ಇರಾನ್ ವಿಪರೀತ ದಾಳಿ: “ಇಸ್ರೇಲ್ ಸಹಾಯಕ್ಕೆ ಅಮೇರಿಕಾ” ಬರಬೇಕೆಂದು ಆಗ್ರಹಿಸಿದ ಇಸ್ರೇಲ್ ಸರಕಾರ!
ಇರಾನ್ ವಿರುದ್ಧ ಹೊಸದಾಗಿ ಆರಂಭಿಸಿರುವ ಮಿಲಿಟರಿ ಕಾರ್ಯಾಚರಣೆಗೆ ಸೇರುವಂತೆ ಇಸ್ರೇಲ್ ಅಮೆರಿಕವನ್ನು ಕೇಳಿಕೊಂಡಿದೆ ಎಂದು ಆಕ್ಸಿಯಾಸ್ ವರದಿ ಮಾಡಿದೆ.ಅದರೊಂದಿಗೆ ಇಸ್ರೇಲ್ ವಿರುದ್ಧ ಇರಾನ್ ಪ್ರತಿದಾಳಿ ದೇಶದೊಳಗೆ ವಿಪರೀತ…
Read More » -

ಇಸ್ರೇಲಿ ಭದ್ರತಾ ವ್ಯವಸ್ಥೆಯ “ತಾಂತ್ರಿಕ ಬೆನ್ನೆಲುಬಿನ” ಮೇಲೆ ದಾಳಿ; ವೈಜ್ಮನ್ ವಿಜ್ಞಾನ ಸಂಸ್ಥೆ ಕ್ಷಿಪಣಿಗಳಿಂದ ಧ್ವಂಸ!
ಇಸ್ರೇಲ್ನ ಭದ್ರತಾ ಕ್ಷೇತ್ರದ ‘ತಾಂತ್ರಿಕ ಬೆನ್ನೆಲುಬು’ ಎಂದು ಪರಿಗಣಿಸಲಾದ ರೆಹೊವೊಟ್ನಲ್ಲಿರುವ ಪ್ರತಿಷ್ಠಿತ ವೈಜ್ಮನ್ ವಿಜ್ಞಾನ ಸಂಸ್ಥೆಗೆ ಇರಾನ್ ಹಾರಿಸಿದ ಕ್ಷಿಪಣಿಯು ಅಪ್ಪಳಿಸಿದೆ. ಇದರಿಂದಾಗಿ ಬೆಂಕಿ ಹೊತ್ತಿಕೊಂಡು ಕ್ಯಾಂಪಸ್ನಲ್ಲಿರುವ…
Read More »








