INTERNATIONAL
-

ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ದಿಢೀರ್ ನಿವೃತ್ತಿ ಘೋಷಿಸಿದ ವೆಸ್ಟ್ ಇಂಡೀಸ್ ಟಿ20 ತಂಡದ ಮಾಜಿ ನಾಯಕ ‘ನಿಕೋಲಸ್ ಪೂರನ್ ‘
ವೆಸ್ಟ್ಇಂಡೀಸ್ನ ಮಾಜಿ ಟಿ20 ನಾಯಕ ನಿಕೋಲಸ್ ಪೂರನ್ ತಮ್ಮ 29ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ದಿಢೀರ್ ನಿವೃತ್ತಿ ಘೋಷಿಸಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ಋತುವಿನಲ್ಲಿ…
Read More » -

ಧೈರ್ಯದಿಂದ ಗಾಝಾದ ನಾಗರಿಕರಿಗೆ ನೆರವಿನ ಹಸ್ತ ನೀಡಲು ಬೋಟಿನಲ್ಲಿ ಹೋದ ಗ್ರೇಟಾ ಥನ್ಬರ್ಗ್ ಮತ್ತು ಇತರ 12 ಮಂದಿಯನ್ನು ಬಂಧಿಸಿ ಜೈಲಿನಲ್ಲಿಟ್ಟ ಇಸ್ರೇಲ್!
ಗಾಜಾ ನಗರ: ಫ್ರೀಡಂ ಫ್ಲೋಟಿಲ್ಲಾ ಹಡಗಿನಿಂದ ಅಪಹರಿಸಲ್ಪಟ್ಟ ಸ್ವಯಂಸೇವಕರನ್ನು ಜೈಲಿಗೆ ಹಾಕಲು ಇಸ್ರೇಲ್ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ಗಾಜಾಗೆ ನೆರವು ಸಾಗಿಸುತ್ತಿದ್ದ ಹಡಗನ್ನು ಸೋಮವಾರ ಮುಂಜಾನೆ…
Read More » -

ಅನ್ನಕ್ಕಾಗಿ ಕಾದು ನಿಂತ ಗಾಝಾ ನಾಗರಿಕರ ತಲೆ, ಎದೆ, ಕುತ್ತಿಗೆ ಭಾಗಕ್ಕೆ ಮನ ಬಂದಂತೆ ಗುಂಡು ಹಾರಿಸಿ ರಾಕ್ಷಸೀಯತೆ ಮೆರೆದ ಇಸ್ರೇಲ್ “ಸೈನಿಕರು” | ಕಣ್ಣು ಮುಚ್ಚಿ ಕುಳಿತಿರುವ ಮಾನವೀಯತೆಯ “ವಕ್ತಾರರು”
ಗಾಜಾ ಹ್ಯುಮಾನಿಟೇರಿಯನ್ ಫೌಂಡೇಶನ್ (GHF) ವಿತರಣಾ ಕೇಂದ್ರಗಳು ತೆರೆದಾಗಿನಿಂದ ಪ್ರತಿದಿನ, ಪ್ಯಾಲೆಸ್ಟೀನಿಯನ್ನರು ಅಲ್ಲಿರುವ ಅಲ್ಪ ಆಹಾರವನ್ನು ಸಂಗ್ರಹಿಸಲು ಕಾಯುತ್ತಿರುವ ದೊಡ್ಡ ಜನಸಮೂಹದ ಮೇಲೆ ಇಸ್ರೇಲ್ ನ ಭಯೋತ್ಪಾದಕ…
Read More » -

ಗಾಜಾ ನೆರವು ಹಡಗು ವಶಪಡಿಸಿಕೊಳ್ಳುವುದು ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆ ಎಂದ ಆಸ್ಟ್ರೇಲಿಯಾದ ಸೆನೆಟರ್
ಗಾಜಾ ನಗರ: ಇಸ್ರೇಲ್ ದಾಳಿ ಮತ್ತು ದಿಗ್ಬಂಧನದಿಂದ ಬಳಲುತ್ತಿರುವ ಪ್ಯಾಲೆಸ್ಟೀನಿಯನ್ನರಿಗೆ ನೆರವು ಸಾಗಿಸುತ್ತಿದ್ದ ಮೆಡೆಲಿನ್ ಹಡಗನ್ನು ಇಸ್ರೇಲ್ ವಶಪಡಿಸಿಕೊಂಡಿರುವುದು ಅಂತರರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಾಗಿದೆ ಎಂದು ಆಸ್ಟ್ರೇಲಿಯಾದ ಸೆನೆಟರ್…
Read More » -

ವಲಸೆ ದಾಳಿಗಳ ವಿರುದ್ಧದ ಪ್ರತಿಭಟನೆ :ಲಾಸ್ ಏಂಜಲೀಸ್ನಲ್ಲಿ 2000 ನ್ಯಾಷನಲ್ ಗಾರ್ಡ್ ಪಡೆಗಳನ್ನು ನಿಯೋಜಿಸಿದ ಟ್ರಂಪ್
ವಲಸೆ ದಾಳಿಯ ನಂತರ ಫೆಡರಲ್ ಏಜೆಂಟರು ಎರಡನೇ ದಿನವೂ ಪ್ರತಿಭಟನಾಕಾರರ ವಿರುದ್ಧ ಮುಖಾಮುಖಿಯಾದ ಕಾರಣ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಲಾಸ್ ಏಂಜಲೀಸ್ನಲ್ಲಿ 2,000 ನ್ಯಾಷನಲ್ ಗಾರ್ಡ್…
Read More » -

ಅಮೆರಿಕ ಅಧ್ಯಕ್ಷ ಸ್ಥಾನದ ಬಗ್ಗೆ ಗೌರವವಿದೆ ಆದರೆ, ಮಧ್ಯಸ್ಥಿಕೆ ಅವಶ್ಯಕತೆ ಇಲ್ಲ : ತರೂರು
ವಾಷಿಂಗ್ಟನ್, ಜೂ. 5 (ಪಿಟಿಐ) ಭಾರತವು ಅಮೆರಿಕದ ಅಧ್ಯಕ್ಷ ಸ್ಥಾನದ ಬಗ್ಗೆ ಅಪಾರ ಗೌರವವನ್ನು ಹೊಂದಿದೆ ಆದರೆ ನವದೆಹಲಿ ಯಾರನ್ನೂ ಮಧ್ಯಸ್ಥಿಕೆ ವಹಿಸಲು ಎಂದಿಗೂ ಬಯಸಿಲ್ಲ ಮತ್ತು…
Read More » -

ಇಸ್ರೇಲ್ ಜೊತೆಗಿನ ಉಳಿದ ಕ್ಷಿಪಣಿ ಒಪ್ಪಂದವನ್ನು ರದ್ದುಗೊಳಿಸಿದ ಸ್ಪೇನ್ !
ಮ್ಯಾಡ್ರಿಡ್: ಸ್ಪ್ಯಾನಿಷ್ ರಕ್ಷಣಾ ಸಚಿವಾಲಯವು ಇಸ್ರೇಲ್ನ ಕ್ಷಿಪಣಿ ಉತ್ಪಾದನಾ ಪರವಾನಗಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಆದೇಶಿಸಿದೆ, ಸ್ಪ್ಯಾನಿಷ್ ಸೈನ್ಯ ಮತ್ತು ಮೆರೈನ್ ಕಾರ್ಪ್ಸ್ಗಾಗಿ 168 ಸ್ಪೈಕ್ LR2 ಟ್ಯಾಂಕ್…
Read More » -

ಬಾಂಗ್ಲಾದೇಶದಲ್ಲಿ ಜಮಾತೆ ಇಸ್ಲಾಮಿ ಮೇಲಿನ ನಿಷೇಧ ರದ್ದು
ನವದೆಹಲಿ: ಬಾಂಗ್ಲಾದೇಶ ಜಮಾತೆ ಇಸ್ಲಾಮಿ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ತೆಗೆದುಹಾಕಿದೆ. ರಾಜಕೀಯ ಪಕ್ಷಗಳ ನೋಂದಣಿಯನ್ನು ಸಹ ಪುನಃಸ್ಥಾಪಿಸಲಾಯಿತು. ಬಾಂಗ್ಲಾದೇಶ ಹೈಕೋರ್ಟ್ ಆಗಸ್ಟ್ 1, 2013 ರಂದು…
Read More » -

ಏಕದಿನ ಕ್ರಿಕೆಟ್’ಗೆ ಆಸ್ಟ್ರೇಲಿಯಾದ ಆಲ್’ರೌಂಡರ್ ‘ಗ್ಲೆನ್ ಮ್ಯಾಕ್ಸ್ವೆಲ್’ ನಿವೃತ್ತಿ ಘೋಷಣೆ
ಏಕದಿನ ಕ್ರಿಕೆಟ್’ಗೆ ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ನಿವೃತ್ತಿ ಘೋಷಣೆ ಮಾಡಿದ್ದಾರೆ. ಮ್ಯಾಕ್ಸ್ವೆಲ್ ಆಗಸ್ಟ್ 2012 ರಲ್ಲಿ ತಮ್ಮ ಕ್ರಿಕೆಟ್’ಗೆ ಪಾದಾರ್ಪಣೆ ಮಾಡಿದರು, 149 ODI ಪಂದ್ಯಗಳಿಂದ…
Read More » -

Russia ವಾಯುನೆಲೆಗಳ ಮೇಲೆ Ukrain ಭೀಕರ ಡ್ರೋನ್ ದಾಳಿ; 40 ಫೈಟರ್ ಜೆಟ್ ವಿಮಾನ ನಾಶ!
ಮಾಸ್ಕೋ: ಉಕ್ರೇನ್ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ್ದ ರಷ್ಯಾ ಮೇಲೆ ಉಕ್ರೇನ್ ತಿರುಗಿ ಬಿದ್ದಿದ್ದು, ಸೈಬಿರಿಯಾದಲ್ಲಿರುವ ರಷ್ಯಾ Airbaseಗಳ ಮೇಲೆ ಡ್ರೋನ್ ದಾಳಿ ಮಾಡಿ 40ಕ್ಕೂ…
Read More »









