INTERNATIONAL
-

26/11 ಮುಂಬೈ ಭಯೋತ್ಪಾದಕ ದಾಳಿ: ಮೋಸ್ಟ್ ವಾಂಟೆಡ್ ” ರಾಣಾ” ಇಂದು ಭಾರತಕ್ಕೆ, ತಿಹಾರ್ ಜೈಲಿಗೆ ರವಾನೆ?
ನವದೆಹಲಿ: ಅಮೆರಿಕಾದಿಂದ ಗಡೀಪಾರು ಮಾಡಲಾಗುತ್ತಿರುವ ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದ ಪ್ರಮುಖ ಆರೋಪಿ ತಹವ್ವೂರ್ ಹುಸೇನ್ ರಾಣಾ ಭಾರತ ತಲುಪದ ಕೂಡಲೇ ಆತನನ್ನು ತಿಹಾರ್ ಜೈಲಿನಲ್ಲಿರುವ ಸಾಧ್ಯತೆಗಳಿವೆ…
Read More » -

ನಿಲ್ಲದ ಟ್ರಂಪ್ ಹುಚ್ಚಾಟ: ಫಾರ್ಮಾ ವಲಯಕ್ಕೂ ಹೆಚ್ಚಿನ ಸುಂಕ, ಔಷಧಗಳ ಬೆಲೆ ಗಗನಕ್ಕೆ!
ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಮತ್ತು ಹೊರಗಿನ ತೀವ್ರ ವಿರೋಧದ ಹೊರತಾಗಿಯೂ ತಮ್ಮ ಪರಸ್ಪರ ಸುಂಕ ನೀತಿಯ ಬಗ್ಗೆ ಹೋರಾಟ ಮುಂದುವರಿಸಿದ್ದಾರೆ. ಇದು ಔಷಧ…
Read More » -

ಏ. 9ರಿಂದ ಜಾರಿಗೆ ಬರುವಂತೆ ಚೀನಾ ಮೇಲೆ ಶೇ.104ರಷ್ಟು ಸುಂಕ ವಿಧಿಸಿದ ಅಮೇರಿಕಾ
ನ್ಯೂಯಾರ್ಕ್: ಏಪ್ರಿಲ್ 9 ರಿಂದ ಜಾರಿಗೆ ಬರುವಂತೆ ಅಮೆರಿಕವು ಚೀನಾದ ಮೇಲೆ ಶೇಕಡಾ 104 ರಷ್ಟು ಸುಂಕವನ್ನು ವಿಧಿಸಿದೆ ಎಂದು ಶ್ವೇತಭವನವು ಫಾಕ್ಸ್ ಬಿಸಿನೆಸ್ ವರದಿಗಾರರಿಗೆ ದೃಢಪಡಿಸಿದೆ.…
Read More » -

ಏ.8 ರೊಳಗೆ ಪ್ರತೀಕಾರದ ಯೋಜನೆ ಕೈಬಿಡದಿದ್ದರೆ ಚೀನಾದ ಮೇಲೆ ಶೇ. 50 ರಷ್ಟು ಸುಂಕ: ಟ್ರಂಪ್ ಬೆದರಿಕೆ
ವಾಷಿಂಗ್ಟನ್: ಚೀನಾ ಪ್ರತೀಕಾರದ ತೆರಿಗೆ ಹಿಂಪಡೆಯದಿದ್ದರೆ ಆ ರಾಷ್ಟ್ರದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ…
Read More » -

ಏ.8 ರೊಳಗೆ ಪ್ರತೀಕಾರದ ಯೋಜನೆ ಕೈಬಿಡದಿದ್ದರೆ ಚೀನಾದ ಮೇಲೆ ಶೇ. 50 ರಷ್ಟು ಸುಂಕ: ಟ್ರಂಪ್ ಬೆದರಿಕೆ
ವಾಷಿಂಗ್ಟನ್: ಚೀನಾ ಪ್ರತೀಕಾರದ ತೆರಿಗೆ ಹಿಂಪಡೆಯದಿದ್ದರೆ ಆ ರಾಷ್ಟ್ರದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ…
Read More » -

ಗಾಝಾದ ಮೇಲೆ ಇಸ್ರೇಲ್ ಭಯೋತ್ಪಾದಕ ದಾಳಿ:ನೀವೆಲ್ಲ ನಯವಂಚಕರು; Bill Gates, Satya Nadella ಟೀಕಿಸಿ ಭಾರತೀಯ Hindu ಟೆಕ್ಕಿ Microsoft ಗೆ ರಾಜೀನಾಮೆ
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ವಿರುದ್ಧ ಹಿಂದೂ ಯುವತಿಯೊಬ್ಬಳು ಪ್ರತಿಭಟನೆ ನಡೆಸಿದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಭಾರತೀಯ ಟೆಕ್ಕಿ ವನ್ಯಾ ಅಗರ್ವಾಲ್ ಬಹಳಷ್ಟು ಸುದ್ದಿಯಲ್ಲಿದ್ದಾರೆ.…
Read More » -

ಹಜ್ಜ್ ಯಾತ್ರೆ ಹಿನ್ನಲೆ: ಭಾರತ ಸೇರಿದಂತೆ 14 ದೇಶಗಳ ನಾಗರಿಕರಿಗೆ ಉಮ್ರಾ, ವ್ಯಾಪಾರ ಮತ್ತು ಕುಟುಂಬ ಭೇಟಿ ವೀಸಾಗಳಿಗೆ ತಾತ್ಕಲಿಕ ನಿರ್ಬಂಧ
ಹಜ್ ತೀರ್ಥಯಾತ್ರೆಯ ಆರಂಭದಲ್ಲಿ, 2025 ರ ಜೂನ್ ಮಧ್ಯಭಾಗದವರೆಗೆ ಜಾರಿಗೆ ಬರುವಂತೆ ಭಾರತ ಸೇರಿದಂತೆ 14 ದೇಶಗಳ ನಾಗರಿಕರಿಗೆ ಉಮ್ರಾ, ವ್ಯಾಪಾರ ಮತ್ತು ಕುಟುಂಬ ಭೇಟಿ ವೀಸಾಗಳನ್ನು…
Read More » -

ಇಬ್ಬರು ಬ್ರಿಟನ್ ಸಂಸದರ ಬಂಧನ: ‘ಒಪ್ಪಲಾಗದು, ತೀವ್ರ ಕಳವಳಕಾರಿ’; ಇಸ್ರೇಲ್ ವಿರುದ್ಧ UK ಕಿಡಿ
ಲಂಡನ್: ಬ್ರಿಟನ್ನ ಇಬ್ಬರು ಶಾಸಕರನ್ನು ಇಸ್ರೇಲ್ ಬಂಧಿಸಿ, ಅವರಿಗೆ ಪ್ರವೇಶ ನಿರಾಕರಿಸಿರುವುದು ಸ್ವೀಕಾರಾರ್ಹವಲ್ಲ ಎಂದು ಬ್ರಿಟನ್ನ ವಿದೇಶಾಂಗ ಕಾರ್ಯದರ್ಶಿ ಡೇವಿಡ್ ಲ್ಯಾಮಿ ಶನಿವಾರ ಹೇಳಿದ್ದಾರೆ. ಆಡಳಿತಾರೂಢ ಲೇಬರ್…
Read More » -

‘ಇದು ಆರ್ಥಿಕ ಹುಚ್ಚುತನ’,’ಅಮೆರಿಕ ವಿನಾಶದ ನೀತಿ’: Donald Trump ಆಡಳಿತ ವಿರುದ್ಧ ತಿರುಗಿಬಿದ್ದ ಜನ, ಬೀದಿಗಿಳಿದು ಹೋರಾಟ
ವಾಷಿಂಗ್ಟನ್: ಎರಡನೇ ಬಾರಿಗೆ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಡೊನಾಲ್ಡ್ ಟ್ರಂಪ್ ಅವರು ದೇಶದೊಳಗೆ ವಿರೋಧ ಎದುರಿಸಿದ್ದು, ಅವರು ಒಡೆದು ಆಳುವ ನೀತಿ ಹೊಂದಿದ್ದಾರೆ ಎಂದು…
Read More » -

ಝೆಲೆನ್ಸ್ಕಿ ತವರೂರು ಕ್ರಿವಿ ರಿಹ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: 9 ಮಕ್ಕಳು ಸೇರಿದಂತೆ 18 ಮಂದಿ ಸಾವು 60 ಕ್ಕೂ ಹೆಚ್ಚು ಜನರಿಗೆ ಗಾಯ
ಕ್ವಿವ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಹುಟ್ಟೂರು ಮಧ್ಯ ಉಕ್ರೇನ್ನ ಕ್ರಿವಿ ರಿಹ್ ನಗರದ ಮೇಲೆ ಶುಕ್ರವಾರ ರಷ್ಯಾದ ಕ್ಷಿಪಣಿ ದಾಳಿ ನಡೆಸಿದೆ. ಘಟನೆಯಲ್ಲಿ 9…
Read More »









