INTERNATIONAL
-

ವಿಶ್ವದ ಸುರಕ್ಷಿತ ರಾಷ್ಟ್ರ | ಪ್ರಥಮ ಸ್ಥಾನದಲ್ಲಿ ಅಂಡೋರಾ, ಯುಎಇಗೆ ದ್ವೀತಿಯ ಸ್ಥಾನ
ದುಬೈ: ನಂಬಿಯೊದ 2025 ರ ಸುರಕ್ಷತಾ ಸೂಚ್ಯಂಕದ ಪ್ರಕಾರ, ಯುಎಇ 84.5 ರ ಪ್ರಭಾವಶಾಲಿ ಸುರಕ್ಷತಾ ಸೂಚ್ಯಂಕ ಅಂಕವನ್ನು ಗಳಿಸುವ ಮೂಲಕ ವಿಶ್ವದ ಎರಡನೇ ಸುರಕ್ಷಿತ ರಾಷ್ಟ್ರವಾಗಿದೆ.…
Read More » -

ಹನ್ನೊಂದು ವರ್ಷದ ಬಾಲಕನನ್ನು ಕತ್ತು ಸೀಳಿ ಕೊಂದ ಭಾರತೀಯ ಮೂಲದ ತಾಯಿ
ನ್ಯೂಯಾರ್ಕ್: ಸಿಡ್ನಿಯಲ್ಲಿ ರಜೆ ಆಚರಿಸಿದ ನಂತರ ತಾಯಿ ಮಗನ ಕತ್ತು ಸೀಳಿ ಕೊಲೆ ಮಾಡಿದ್ದಾರೆ. ಭಾರತೀಯ ಮೂಲದ ಸರಿತಾ ರಾಮರಾಜು (48) ತಮ್ಮ ಮಗನನ್ನು ಕೊಂದರು. ಪೊಲೀಸರು…
Read More » -

ಗಾಜಾ: ಇಸ್ರೇಲಿ ದಾಳಿಯಲ್ಲಿ ಹಮಾಸ್ನ ಹಿರಿಯ ರಾಜಕೀಯ ನಾಯಕ ಸೇರಿದಂತೆ 19 ಪ್ಯಾಲೆಸ್ಟೀನಿಯನ್ನರ ಸಾವು
ಡಿಯರ್ ಅಲ್-ಬಲಹ್: ದಕ್ಷಿಣ ಗಾಜಾ ಪಟ್ಟಿಯಾದ್ಯಂತ ಭಾನುವಾರ ರಾತ್ರಿ ಇಸ್ರೇಲಿ ಪಡೆಗಳು ನಡೆಸಿದ ದಾಳಿಯಲ್ಲಿ ಹಿರಿಯ ಹಮಾಸ್ ರಾಜಕೀಯ ನಾಯಕ ಸೇರಿದಂತೆ ಕನಿಷ್ಠ 19 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ…
Read More » -

ಅಮೆರಿಕಾದಲ್ಲಿ ಮತ್ತೊಂದು ದುರಂತ ; ಭಾರತೀಯ ತಂದೆ – ಮಗಳು ಗುಂಡೇಟಿಗೆ ಬಲಿ
ಅಮೆರಿಕಾದ ವರ್ಜೀನಿಯಾದಲ್ಲಿ ನಡೆದ ಭೀಕರ ಘಟನೆಯಲ್ಲಿ ಗುಜರಾತ್ ಮೂಲದ ತಂದೆ ಮತ್ತು ಮಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. 24 ವರ್ಷದ ಯುವತಿ ಮತ್ತು 56 ವರ್ಷದ ಆಕೆಯ…
Read More » ಗಾಜಾದ ಹುಡುಗಿ ಜೊತೆ ವಿವಾಹ, ಹಮಾಸ್ ಮೇಲೆ ಪ್ರೀತಿ: ಅಮೆರಿಕಾದಲ್ಲಿ ಭಾರತೀಯ ಸಂಶೋಧಕ ಅರೆಸ್ಟ್
ವಾಷಿಂಗ್ಟನ್(ಮಾ.21): ಅಮೆರಿಕದ ಜಾರ್ಜ್ಟೌನ್ ವಿಶ್ವವಿದ್ಯಾಲಯದ ಭಾರತೀಯ ಸಂಶೋಧಕ ಬದರ್ ಖಾನ್ ಸೂರಿ ಅವರನ್ನು ಅಲ್ಲಿನ ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ. ಪ್ಯಾಲೆಸ್ತೀನಿಯನ್ ಸಂಘಟನೆ ಹಮಾಸ್ ಜೊತೆ ಸಂಪರ್ಕ ಹೊಂದಿದ್ದು,…
Read More »-

“ಹಮಾಸ್ ಪರ” : ಭಾರತೀಯನನ್ನು ಹಿಡಿದು ಗಡೀಪಾರು ಮಾಡಿದ ಅಮೇರಿಕಾ!
ಅಮೆರಿಕದ ಜಾರ್ಜ್ಟೌನ್ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ಭಾರತೀಯ ಸಂಶೋಧಕರೊಬ್ಬರನ್ನು ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ ಮತ್ತು ಗಡೀಪಾರು ಮಾಡುವ ನಿರೀಕ್ಷೆಯಿದೆ ಎಂದು ಅವರ ವಕೀಲರು ತಿಳಿಸಿದ್ದಾರೆ. ಪೋಸ್ಟ್-ಡಾಕ್ಟರಲ್ ಫೆಲೋ ಆಗಿರುವ…
Read More » -

ಗಾಝಾದ ಮೇಲೆ ಇಸ್ರೇಲ್’ನಿಂದ ಭಯೋತ್ಪಾದಕ ದಾಳಿ: ಪುಟ್ಟ ಮಕ್ಕಳು ಸೇರಿ 300 ಮಂದಿ ಮೃತ್ಯು
ಮುತ್ತಿಗೆ ಹಾಕಿದ ಗಾಜಾ ಪಟ್ಟಿಯಾದ್ಯಂತ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ 300 ಕ್ಕೂ ಹೆಚ್ಚು ಪ್ಯಾಲೆಸ್ಟೀನಿಯಾದವರಲ್ಲಿ ಅನೇಕ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಇಸ್ರೇಲ್…
Read More » -

ನ್ಯಾಯಾಧೀಶರು ವಲಸೆ ನಿಲ್ಲಿಸುವಂತೆ ಆದೇಶಿಸಿದರೂ ಟ್ರಂಪ್ ಆಡಳಿತದಿಂದ ನೂರಾರು ವಲಸಿಗರ ಗಡೀಪಾರು!
ವಾಷಿಂಗ್ಟನ್: 18 ನೇ ಶತಮಾನದ ಯುದ್ಧಕಾಲದ ಘೋಷಣೆಯಡಿಯಲ್ಲಿ ವೆನೆಜುವೆಲಾದ ಗ್ಯಾಂಗ್ ಸದಸ್ಯರನ್ನು ಗುರಿಯಾಗಿಸಿಕೊಂಡು ಗಡೀಪಾರು ಮಾಡುವುದನ್ನು ತಾತ್ಕಾಲಿಕವಾಗಿ ನಿಷೇಧಿಸುವ ಆದೇಶವನ್ನು ಫೆಡರಲ್ ನ್ಯಾಯಾಧೀಶರು ಹೊರಡಿಸಿದ್ದರೂ ಕೂಡ ಅಮೆರಿಕಾದ…
Read More » -

ಟ್ರಂಪ್ ಆಡಳಿತದಲ್ಲಿ ಕೀಳುಮಟ್ಟದ ರಾಜಕೀಯ ಭಾಷಣಗಳು ನರಕಯಾತನೆಯ ದುಃಸ್ವಪ್ನವಾಗಿ ಕಾಡಬಹುದು: ಸ್ವಯಂ ಗಡೀಪಾರುಗೊಂಡ ವಿದ್ಯಾರ್ಥಿನಿ ಹೇಳಿಕೆ
ನವದೆಹಲಿ: ಕಳೆದ ಶುಕ್ರವಾರ ಬೆಳಗ್ಗೆ ಫೆಡರಲ್ ವಲಸೆ ಏಜೆಂಟ್ಗಳು ಕೊಲಂಬಿಯಾ ವಿಶ್ವವಿದ್ಯಾಲಯದ ಅಪಾರ್ಟ್ಮೆಂಟ್ಗೆ ಬಂದಾಗ ಅಲ್ಲಿನ ವಾತಾವರಣ ಶಾಂತವಾಗಿತ್ತು. ಅಂದು ಎಂದಿನ ದೃಶ್ಯ ಕಂಡುಬರಲಿಲ್ಲ. ಏಜೆಂಟರು ಫುಲ್ಬ್ರೈಟ್…
Read More » -

ಯುದ್ಧಕ್ಕೆ ಅಂತ್ಯ ಹಾಡಲು ಪುಟಿನ್ ಜೊತೆ ಶೀಘ್ರ ಮಾತನಾಡುವೆ: ಡೊನಾಲ್ಡ್ ಟ್ರಂಪ್
ವಾಷಿಂಗ್ಟನ್: ಉಕ್ರೇನ್ ಜೊತೆಗಿನ ಯುದ್ಧ ನಿಲ್ಲಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮರ್ ಪುಟಿನ್ ಅವರೊಂದಿಗೆ ಮಂಗಳವಾರ ಮಾತುಕತೆ ನಡೆಸಲಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.ಭಾನುವಾರ ಸಂಜೆ…
Read More »








