ಸರ್ಕಾರದಿಂದ ಡ್ರೈವರ್ ಗೆ ರು. 3000, ಟೈಲರ್ ಗೆ ರು. 2000, ಪಡೆಯುವುದು ಹೇಗೆ?

ಕರ್ನಾಟಕ ಸಿಎಂ ಬಿ.ಎಸ್.ಯಡಿಯೂರಪ್ಪರವರು ವಿವಿಧ ವಲಯಗಳಿಗೆ ಪರಿಹಾರ ಪ್ಯಾಕೇಜ್‌ಗಳನ್ನು ಪ್ರಕಟಿಸಿದ್ದಾರೆ: ಪರಿಹಾರ ಪ್ಯಾಕೇಜ್‌ಗಳಿಗಾಗಿ 1250 ಕೋಟಿ ರೂಪಾಯಿ ಮೀಸಲಿಟ್ಟಿದ್ದಾರೆ. ಪ್ಯಾಕೇಜ್ ವಿವರ ಈ ಕೆಳಗಿನಂತಿದೆ.
ಕೂಲಿ ಕಾರ್ಮಿಕರಿಗೆ : 2,000 ರೂ
ನಿರ್ಮಾಣ ಕಾರ್ಮಿಕರು: 2,000 ರೂ.
ಆಟೋ ಚಾಲಕರು: 3,000 ರೂ
ಹೂ ಬೆಳೆಗಾರರು: ಪ್ರತಿ ಹೆಕ್ಟೇರ್‌ಗೆ 10,000 ರೂಪಾಯಿ.
ತರಕಾರಿ ಮತ್ತು ಹಣ್ಣು ಬೆಳೆಗಾರರಿಗೆ: 1 ಹೆಕ್ಟೇರ್: 10,000 ರೂ
ಕ್ಯಾಬ್ ಚಾಲಕರಿಗೆ: 3,000 ರೂ
ಅಕ್ಕಸಾಲಿಗರಿಗೆ 2 ಸಾವಿರ ರು

ಮಡಿವಾಳರಿಗೆ 2 ಸಾವಿರ ರು.

ಟೈಲರ್ 2 ಸಾವಿರ ರು.

ಬೀದಿ ಬಳಿ ವ್ಯಾಪಾರಿಗಳಿಗೆ – ೨೦೦೦ ರು.

ಹಣ ನೇರವಾಗಿ ಬ್ಯಾಂಕ್ ಖಾತೆಯಲ್ಲಿ ಜಮಾವಣೆ ಆಗಲಿದೆ ಎಂದು ಸರ್ಕಾರ ಹೇಳಿದೆ.

Latest Indian news

Popular Stories