HomeMadikeri

Madikeri

ಕುಶಾಲನಗರದ ಗುಮ್ಮನ ಕೊಲ್ಲಿಯಲ್ಲಿ ಡಿವೈಡರ್ ಗೆ ಲಾರಿ ಡಿಕ್ಕಿ ಲಾರಿ ಪಲ್ಟಿ

ಕುಶಾಲನಗರದ ಗುಮ್ಮನ ಕೊಲ್ಲಿಯ ರಾಜ್ಯ ಹೆದ್ದಾರಿಯಲ್ಲಿ ಅಶೋಕ್ ಲೈಲ್ಯಾಂಡ್ ಲಾರಿ ಒಂದು ಪಲ್ಟಿಯಾಗಿದ್ದು ಲಾರಿಯ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಾರಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿ ಆಗಿದೆ ಎಂದು ಹೇಳಲಾಗುತ್ತಿದೆ. ಅಪಘಾತ...

ಮಡಿಕೇರಿ | ಮೇಲುಸೇತುವೆ ಕಾಮಗಾರಿ ಪೂರ್ಣ; ಇನ್ನು ಪ್ರವಾಹದ ಭೀತಿ ಇಲ್ಲ

ಮಡಿಕೇರಿ: ಪ್ರತಿ ಮಳೆಗಾಲದಲ್ಲಿ ಪ್ರವಾಹದಿಂದ ದ್ವೀಪದಂತಾಗುತ್ತಿದ್ದ ಭಾಗಮಂಡಲದಲ್ಲಿ ಮೇಲುಸೇತುವೆ ಕಾಮಗಾರಿ ಕೊನೆಗೂ ಪೂರ್ಣಗೊಂಡಿದೆ. ಇದೀಗ ಎಲ್ಲ ಮಾದರಿಯ ವಾಹನಗಳ ಸಂಚಾರಕ್ಕೆ ಸೇತುವೆಯನ್ನು ಮುಕ್ತಗೊಳಿಸಲಾಗಿದೆ. ಕಾವೇರಿ ನೀರಾವರಿ ನಿಗಮದ ಮೂಲಕ ಕಾಮಗಾರಿ ಅನುಷ್ಠಾನಗೊಂಡಿದ್ದು, ಒಟ್ಟು 28...

ಮಡಿಕೇರಿ: ಬ್ಯಾನರ್ ಕಟ್ಟುವಾಗ ಅವಘಡ – ಯುವಕ ಮೃತ್ಯು

ಬ್ಯಾನರ್ ಕಟ್ಟುವಾಗ ಅವಘಡ ನಡೆದಿದ್ದು,ಮೂರ್ನಾಡಿನ ಆರಿಫ್ (34) ದುರ್ಮರಣಕ್ಕೀಡಾಗಿದ್ದಾರೆ. ಶುಕ್ರವಾರ ರಾತ್ರಿ ಮೂರ್ನಾಡಿನಲ್ಲಿ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟಕ್ಕೆ ಬ್ಯಾನರ್ ಕಟ್ಟುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಅವಘಡ ಉಂಟಾಗಿದೆ. ಮೃತದೇಹ ಜಿಲ್ಲಾಸ್ಪತ್ರೆ ಶವಾಗಾರದಲ್ಲಿದ್ದು, ಮೂರ್ನಾಡು...

ಕೊಡಗು ಮುಸ್ಲಿಂ ಕಪ್’ ಕ್ರಿಕೆಟ್ ಪಂದ್ಯಾವಳಿಗೆ ಇಂದು ಚಾಲನೆ

ಮಡಿಕೇರಿ ಏ.೩ : ಕೊಡಗು ಮುಸ್ಲಿಂ ಸ್ಪೋರ್ಟ್ಸ್ ಅಸೋಸಿಯೇಷನ್ ಹಾಗೂ ಬೇತ್ರಿಯ ಎಸ್.ಇ.ಎಸ್. ಆರ್ಟ್ಸ್ ಮತ್ತು ಸ್ಪೋರ್ಟ್ಸ್ ಕ್ಲಬ್‌ನ ಜಂಟಿ ಆಶ್ರಯದಲ್ಲಿ ಏ.೪ ರಿಂದ ೧೧ರ ವರೆಗೆ ೧೭ನೇ ವರ್ಷದ ‘ಕೊಡಗು ಮುಸ್ಲಿಂ...

ಪೊಲೀಸ್ ತರಬೇತಿಯಲ್ಲಿ ಕೊಡಗಿನ ಯುವಕನ ಸಾಧನೆ : ಸರ್ವೋತ್ತಮ ಪ್ರಶಿಕ್ಷಣಾರ್ಥಿ ಪ್ರಶಸ್ತಿ ಪಡೆದ ಚಿಂತನ್

ಮಡಿಕೇರಿ ಏ.೨ : ಕರ್ನಾಟಕ ಪೊಲೀಸ್ ಅಕಾಡೆಮಿ ವತಿಯಿಂದ ಮೈಸೂರಿನಲ್ಲಿ ನಡೆದ ೪೪ನೇ ತಂಡದ ಆರಕ್ಷಕ ಉಪ ನಿರೀಕ್ಷಕರು (ಸಿವಿಲ್ ಮತ್ತು ಕರ್ನಾಟಕ ರಾಜ್ಯ ಕೈಗಾರಿಕಾ ರಕ್ಷಣಾ ಪಡೆ) ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ...

ಪಾನಮತ್ತನಿಂದ ಅಮಾನವೀಯ ಕೃತ್ಯ : ೬ ಮಂದಿ ಸಜೀವ ದಹನ

ಮಡಿಕೇರಿ ಏ.೩ : ದುಷ್ಕರ್ಮಿಯೊಬ್ಬ ಕುಟುಂಬದ ಸದಸ್ಯರ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಆರು ಮಂದಿಯನ್ನು ಬಲಿ ತೆಗೆದುಕೊಂಡ ಅಮಾನವೀಯ ಘಟನೆ ವಿರಾಜಪೇಟೆ ತಾಲ್ಲೂಕಿನ ಮುಗುಟಗೇರಿ ಗ್ರಾಮದ ಕಾನೂರು ರಸ್ತೆಯಲ್ಲಿ ನಡೆದಿದೆ. ಎರವರ...

ಪಾನಮತ್ತ ವ್ಯಕ್ತಿಯಿಂದ ಹೀನ ಕೃತ್ಯ, 6 ಜನರ ಸಜೀವ ದಹನ

ಕೊಡಗು : ಪಾನಮತ್ತ ವ್ಯಕ್ತಿಯೊಬ್ಬ ಮನೆಯೊಂದಕ್ಕೆ ಬೆಂಕಿ ಹಚ್ಚಿದ ಪರಿಣಾಮ, ಮನೆಯಲ್ಲಿದ್ದ ಒಂದೇ ಕುಟುಂಬದ 6 ಜನರು ಸಜೀವವಾಗಿ ದಹನವಾಗಿರುವ ಘಟನೆ ಕೊಡಗಿನ ಕಾನೂರಿನಲ್ಲಿ ನಡೆದಿದೆ.ಕೊಡಗು ಜಿಲ್ಲೆಯ ಕಾನೂರು ಗ್ರಾಮದಲ್ಲಿ ಎರವರ ಬೋಜ...

ಹಾತೂರಿನಲ್ಲಿ ಒಕ್ಕಲಿಗರ ಕ್ರೀಡೋತ್ಸವಕ್ಕೆ ಸಂಭ್ರಮದ ಚಾಲನೆ

ಮಡಿಕೇರಿ ಏ.೨ : ಒಕ್ಕಲಿಗರ ಯುವ ವೇದಿಕೆ ವತಿಯಿಂದ ಗೋಣಿಕೊಪ್ಪಲು ಸಮೀಪದ ಹಾತೂರು ಶಾಲೆಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮೈದಾನದಲ್ಲಿ ಆಯೋಜಿತ ೪ನೇ ವರ್ಷದ ಒಕ್ಕಲಿಗರ ಕ್ರೀಡೋತ್ಸವಕ್ಕೆ ಸಂಭ್ರಮದ ಚಾಲನೆ ನೀಡಲಾಯಿತು. ರಾಜ್ಯ ಒಕ್ಕಲಿಗರ...

ಮಡಿಕೇರಿಯಲ್ಲಿ ಪೊಲೀಸ್ ಧ್ವಜ ಧ್ವಜ ದಿನಾಚರಣೆ : ಸುಂಟಿಕೊಪ್ಪ

ಠಾಣೆಯ ದಯಾನಂದರಿಗೆ ಫೀ.ಮಾ.ಕಾರ್ಯಪ್ಪ ಟ್ರೋಫಿ ಪ್ರದಾನಮಡಿಕೇರಿ ಏ.೨ : ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ನಡೆದ ‘ಪೊಲೀಸ್ ಧ್ವಜ ದಿನಾಚರಣೆ’ಯಲ್ಲಿ ಪ್ರತಿಷ್ಠಿತ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಟ್ರೋಫಿಯನ್ನು...

ಎರೆಡೆರಡು ಬಾರಿ ಜಿಎಸ್‌ಟಿ ಕಡಿತ : ಕೊಡಗು ಗುತ್ತಿಗೆದಾರರ ಸಂಘ ಆಕ್ಷೇಪ

ಮಡಿಕೇರಿ ಏ.೧ : ಪಂಚಾಯತ್ ರಾಜ್ ಇಂಜಿನಿಯರಿAಗ್ ವಿಭಾಗ ಮತ್ತು ಲೋಕೋಪಯೋಗಿ ಇಲಾಖೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಸಂದರ್ಭ ಮಾತ್ರವಲ್ಲದೆ ಪೂರ್ಣಗೊಂಡ ಕಾಮಗಾರಿಗೆ. ಬಿಲ್ ಪಾವತಿಸುವಾಗಲೂ ಗುತ್ತಿಗೆದಾರರಿಗೆ ಜಿಎಸ್‌ಟಿ ಮತ್ತಿತರ ತೆರಿಗೆಗಳನ್ನು ವಿಧಿಸಲಾಗುತ್ತಿದೆ ಎಂದು ಆರೋಪಿಸಿರುವ...
[td_block_21 custom_title=”Popular” sort=”popular”]