ಮಡಿಕೇರಿ: ಬ್ಯಾನರ್ ಕಟ್ಟುವಾಗ ಅವಘಡ – ಯುವಕ ಮೃತ್ಯು


ಬ್ಯಾನರ್ ಕಟ್ಟುವಾಗ ಅವಘಡ ನಡೆದಿದ್ದು,ಮೂರ್ನಾಡಿನ ಆರಿಫ್ (34) ದುರ್ಮರಣಕ್ಕೀಡಾಗಿದ್ದಾರೆ.

ಶುಕ್ರವಾರ ರಾತ್ರಿ ಮೂರ್ನಾಡಿನಲ್ಲಿ ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾಟಕ್ಕೆ ಬ್ಯಾನರ್ ಕಟ್ಟುವಾಗ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ ಅವಘಡ ಉಂಟಾಗಿದೆ.

ಮೃತದೇಹ ಜಿಲ್ಲಾಸ್ಪತ್ರೆ ಶವಾಗಾರದಲ್ಲಿದ್ದು, ಮೂರ್ನಾಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories