National
-

ಸಿಎಂ ವಿಜಯ್ ವಿರುದ್ಧ ದಾಖಲಿಸಿದ್ದ ವಿಚ್ಛೇದನ ಅರ್ಜಿ ವಾಪಸ್ ಪಡೆದ ಪತ್ನಿ ಸಂಗೀತ
ತಮಿಳುನಾಡು ಸಿಎಂ ಹಾಗೂ ಪತಿ ಸಿ.ಜೋಸೆಫ್ ವಿಜಯ್ ವಿರುದ್ಧ ದಾಖಲಿಸಿದ್ದ ವಿಚ್ಛೇದನ ಪ್ರಕರಣ ಅರ್ಜಿಯನ್ನು ಪತ್ನಿ ಸಂಗೀತ ಅವರು ಇಂದು (ಶುಕ್ರವಾರ, ಆಗಸ್ಟ್ 7) ವಾಪಸ್ ಪಡೆದಿದ್ದಾರೆ.…
Read More » -

ಕಾಂಗ್ರೆಸಿಗರ ಮನವೊಲಿಕೆಗೆ ಮಣಿದ ಬಸವರಾಜ ಹೊರಟ್ಟಿ: ಸಭಾಪತಿ ಸ್ಥಾನಕ್ಕೆ ರಾಜೀನಾಮೆ
ಸಾಕಷ್ಟು ರಾಜಕೀಯ ಬೆಳವಣಿಗಳ ಬಳಿಕ ಕೊನೆಗೂ ಕರ್ನಾಟಕ ವಿಧಾನ ಪರಿಷತ್ನ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ರಾಜೀನಾಮೆ ನೀಡಿದ್ದಾರೆ. ಸಿಎಂ ಡಿಕೆಶಿ, ಕೆಪಿಸಿಸಿ ಅಧ್ಯಕ್ಷರ ಸುದೀರ್ಘ ಮನವೊಲಿಕೆ…
Read More » -

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದಿಂದ ಮೆಟಾ ಮತ್ತು 8 ರಾಜ್ಯಗಳ ಡಿಜಿಪಿಗಳಿಗೆ ನೋಟಿಸ್ ಜಾರಿ
ನವದೆಹಲಿ-ಇನ್ಸ್ಟಾಗ್ರಾಮ್ (Instagram) ಮತ್ತು ಫೇಸ್ಬುಕ್ (Facebook) ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಸಾಮಗ್ರಿಗಳು (CSAM) ಹಾಗೂ ಪೋಕ್ಸೊ (POCSO) ಕಾಯ್ದೆಯ ಉಲ್ಲಂಘನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ…
Read More » -

ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಇನ್ಮುಂದೆ ಹಿರಿಯ ನಾಗರಿಕರು, ಪುಟ್ಟ ಮಕ್ಕಳಿರುವ ತಾಯಂದಿರು, 10 ವರ್ಷದೊಳಗಿನ ಮಕ್ಕಳಿಗೆ ನೇರ ದರ್ಶನ: ಸುಗಮ ದರ್ಶನ ಪಾಸ್ ವ್ಯವಸ್ಥೆ
ಅಯೋಧ್ಯೆ: ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ದೇಶದ ಮೂಲೆ ಮೂಲೆಗಳಿಂದ ಪ್ರತಿದಿನ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ವೃದ್ಧರು, ಪುಟ್ಟ ಮಕ್ಕಳು ಹಾಗೂ ತಾಯಂದಿರಿಗೆ ಶ್ರೀರಾಮ ಜನ್ಮಭೂಮಿ…
Read More » -

ರಾಷ್ಟ್ರೀಯ ಕೈಮಗ್ಗ ದಿನ: ಕೈಮಗ್ಗ ಉತ್ಪನ್ನ ಖರೀದಿಸಲು ಪ್ರಧಾನಿ ಮೋದಿ ಕರೆ
ನವದೆಹಲಿ : ದೇಶದ ಜನರು ಫ್ರೆಂಡ್ ಶಿಪ್ ಡೇ ಅನ್ನು ಎಷ್ಟೇ ಉತ್ಸಾಹದಿಂದ ಆಚರಿಸಿದ್ದಾರೋ, ಅದೇ ಉತ್ಸಾಹದಿಂದ ಆಗಸ್ಟ್ 7ರಂದು ‘ರಾಷ್ಟ್ರೀಯ ಕೈಮಗ್ಗ ದಿನ’ವನ್ನು (National Handloom…
Read More » -

ಭಾರಿ ಮಳೆಗೆ ಮನೆ ಗೋಡೆ ಕುಸಿತ: ಪ್ರತ್ಯೇಕ ಘಟನೆಯಲ್ಲಿ ನಾಲ್ವರು ಮಕ್ಕಳು ಸೇರಿ 9 ಜನರು ಸಾವು
ಲಕ್ನೋ: ನಿರಂತರ ಮಳೆಗೆ ಉತ್ತರ ಪ್ರದೇಶದಾದ್ಯಂತ ಪ್ರವಾಹ ಸ್ಥಿತಿ ನಿರ್ಮಾಣವಾಗಿದ್ದು, ಹಲವೆಡೆ ಅನಾಹುತಗಳು ಸಂಭವಿಸಿವೆ. ಮನೆ ಗೋಡೆ ಕುಸಿದು ನಾಲ್ವರು ಮಕ್ಕಳು ಸೇರಿ 9 ಜನರು ಸಾವನ್ನಪ್ಪಿರುವ…
Read More » -

ಬಡತನವು ಕ್ರಾಂತಿ ಮತ್ತು ಅಪರಾಧದ ತಾಯಿ’: ಮಗು ಕೊಂದಿದ್ದ ತಾಯಿಗೆ ಜಾಮೀನು
ಅಹಮದಾಬಾದ್: ‘ಬಡತನವು ಕ್ರಾಂತಿ ಮತ್ತು ಅಪರಾಧದ ತಾಯಿ’ ಎಂಬ ತತ್ತ್ವಜ್ಞಾನಿ ಅರಿಸ್ಟಾಟರ್ನ ಸಾಲುಗಳನ್ನು ಉಲ್ಲೇಖಿಸಿದ ಗುಜರಾತ್ ಹೈಕೋರ್ಟ್, ಹಸಿವು ತಾಳಲಾದರೆ ತಿನ್ನಲು ನೀಡುವಂತೆ ಗೋಗರೆದ ಎರಡು ವರ್ಷದ…
Read More » -

ಮೀಸಲಾತಿ ರದ್ದಾಗಲ್ಲ, ಆದರೆ ಸೌಲಭ್ಯ ಪಡೆದವರು ಬಿಟ್ಟುಕೊಡುವ ಉದಾರತೆ ತೋರಿಸಲಿ: RSS ಮುಖ್ಯಸ್ಥ
ಮುಂಬೈ : ದೇಶದಲ್ಲಿ ಜಾತಿ ಆಧಾರಿತ ಮೀಸಲಾತಿ ಕುರಿತು ಸಾಲು ಸಾಲು ಪ್ರತಿಭಟನೆಗಳು ಹಾಗೂ ಹೊಸ ಚರ್ಚೆಗಳು ಆರಂಭವಾಗಿರುವ ಬೆನ್ನಲ್ಲೇ, ಆರ್ಎಸ್ಎಸ್ (RSS) ಸರಸಂಘಚಾಲಕ ಮೋಹನ್ ಭಾಗವತ್…
Read More » -

ಪ್ರಜಾಪ್ರಭುತ್ವದಲ್ಲಿ, ಪ್ರತಿಭಟನೆಯು ಒಮ್ಮತವನ್ನು ನಿರ್ಮಿಸುವ ಒಂದು ಮಾರ್ಗ – ಮೋಹನ್ ಭಾಗವತ್
ಮುಂಬೈ, ಆಗಸ್ಟ್ 6 : ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಗುರುವಾರ, ಪ್ರತಿಭಟನೆಯು ಪ್ರಜಾಪ್ರಭುತ್ವದಲ್ಲಿ ಕಾನೂನುಬದ್ಧ ಸಂವಾದದ ರೂಪವಾಗಿದೆ ಮತ್ತು ವಿಭಜನೆಗಳನ್ನು ಸೃಷ್ಟಿಸುವ ಬದಲು ಒಮ್ಮತವನ್ನು…
Read More » -

‘ಮೀಸಲಾತಿ ಕೇವಲ ಆರ್ಥಿಕ ಸ್ಥಿತಿಯನ್ನು ಆಧರಿಸಿಲ್ಲ’: ಎಸ್ಸಿ/ಎಸ್ಟಿ/ಒಬಿಸಿ ಒಳ-ಮೀಸಲಾತಿ ಅರ್ಜಿ ಸುಪ್ರೀಂನಲ್ಲಿ ಕೇಂದ್ರ ವಿರೋಧ
ನವದೆಹಲಿ: ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಮತ್ತು ಇತರ ಹಿಂದುಳಿದ ವರ್ಗಗಳ (OBC) ಮೀಸಲಾತಿಯೊಳಗೆ ‘ಆದಾಯ ಆಧಾರಿತ’ ಒಳ-ಮೀಸಲಾತಿ ಅಥವಾ ಆದ್ಯತೆ ನೀಡುವಂತೆ ಕೋರಿ…
Read More »









