National
-

ತುರ್ತು ಪರಿಸ್ಥಿತಿ ಸಂವಿಧಾನದ ಮೇಲಿನ ನೇರ ದಾಳಿ: 1975ರ ಕರಾಳ ಅಧ್ಯಾಯ ಸ್ಮರಿಸಿದ ಪ್ರಧಾನಿ ಮೋದಿ..!
ನವದೆಹಲಿ: 1975ರಲ್ಲಿ ದೇಶದಲ್ಲಿ ಜಾರಿಗೊಳಿಸಲಾದ ತುರ್ತು ಪರಿಸ್ಥಿತಿ (Emergency) ಭಾರತದ ಸಂವಿಧಾನದ ಮೇಲಿನ ನೇರ ದಾಳಿಯಾಗಿತ್ತು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಹೇಳಿದ್ದಾರೆ. ಜೂನ್ 25ರ…
Read More » -

ನೀರಿನ ಸಂಪಿಗೆ ಬಿದ್ದು ಮಗು ಸಾವು , ಶಾಕ್ಗೆ ಹೃದಯಾಘಾತದಿಂದ ಅಜ್ಜಿಯೂ ನಿಧನ.!
ತೆಲಂಗಾಣ : ಜನಗಾಮ ಜಿಲ್ಲೆಯ ಕೇಂದ್ರದಲ್ಲಿ ಅತ್ಯಂತ ಭೀಕರ ಹಾಗೂ ಮನಸ್ಸು ಕಲಕುವಂತಹ ದುರಂತ ಘಟನೆ ನಡೆದಿದೆ. ಒಂದೇ ಕುಟುಂಬದಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಮೃತಪಟ್ಟಿರುವುದರಿಂದ…
Read More » -

ಕೇತನ್ ಅಗರ್ವಾಲ್ ಸಾವು ಆಕಸ್ಮಿಕವಲ್ಲ ಕೊಲೆ; ಸಹೋದರಿಯ ಆ ಒಂದು ಅನುಮಾನದಿಂದ ಇಡೀ ಪ್ರಕರಣಕ್ಕೆ ಟ್ವಿಸ್ಟ್!
ಪುಣೆ:ಲೋಹಗಡ್ ಕೋಟೆಯಲ್ಲಿ ಕೇತನ್ ಅಗರ್ವಾಲ್ ಸಾವಿನ ಹಿಂದಿನ ಸತ್ಯವನ್ನು ಸಹೋದರಿಯೊಬ್ಬಳ ಅನುಮಾನ ಬಯಲು ಮಾಡಿದೆ. ಪುಣೆಯ ಉದ್ಯಮಿಯನ್ನು ಅವರ ಭಾವಿ ಪತ್ನಿ ಸಿಯಾ ಗೋಯಲ್ ಕೊಲೆ ಮಾಡಿದ್ದಾಳೆಂದಿ…
Read More » -

‘ಕಾಶ್ಮೀರ ಎಂದಿಗೂ ಭಾರತದ್ದೇ, ಭಾರತದ್ದಾಗಿಯೇ ಉಳಿಯಲಿದೆ’; ವಿಶ್ವಸಂಸ್ಥೆಯಲ್ಲಿ ಪಾಕ್ಗೆ ಭಾರತ ತಿರುಗೇಟು..!
ನವದೆಹಲಿ: ಜಮ್ಮು-ಕಾಶ್ಮೀರ ವಿಚಾರವನ್ನು ಮತ್ತೆ ವಿಶ್ವಸಂಸ್ಥೆಯ ವೇದಿಕೆಯಲ್ಲಿ ಪ್ರಸ್ತಾಪಿಸಲು ಯತ್ನಿಸಿದ ಪಾಕಿಸ್ತಾನಕ್ಕೆ ಭಾರತ ತೀಕ್ಷ್ಣ ತಿರುಗೇಟು ನೀಡಿದೆ. ‘ಭದ್ರತಾ ಮಂಡಳಿ ತೀರ್ಮಾನಗಳ ಜಾರಿಗೆ ಇರುವ ಅಂತರವನ್ನು ಹೇಗೆ…
Read More » -

ಮುಂಬೈ ಭಾರಿ ಮಳೆ: ರೈಲು ಸೇವೆ ವ್ಯತ್ಯಯ, ಜನ ಜೀವನ ಅಸ್ತವ್ಯಸ್ತ
ಮುಂಬೈ: ನಗರದಲ್ಲಿ ಮಂಗಳವಾರ ರಾತ್ರಿ ಭಾರಿ ಮಳೆಯಾಗಿದೆ. ಇದರಿಂದ ಉಪನಗರದ ರೈಲು ಹಳಿಗಳ ಮೇಲೆ ನೀರು ನಿಂತಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಯಿತು ಎಂದು ಅಧಿಕಾರಿಗಳು…
Read More » -

ಭಾರತಾಂಬೆ’ ಹೆಸರಲ್ಲಿ ಪ್ರತಿಜ್ಞೆ: ಕೇರಳಂ ಬಿಜೆಪಿ ಕೌನ್ಸಿಲರ್ಗಳ ಪ್ರಮಾಣ ಅಮಾನ್ಯ
ಕೊಚ್ಚಿ: ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾಯಿತ ಜನಪ್ರತಿನಿಧಿಗಳು ಕಾನೂನಿನಿಂದ ರೂಪಿಸಲಾದ ಚೌಕಟ್ಟಿಗೆ ಅನ್ವಯವಾಗಿ ಪ್ರಮಾಣವಚನ ಸ್ವೀಕರಿಸಬೇಕು ಎಂದು ಕೇರಳಂ ಹೈಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ. ತಿರುವನಂತಪುರ ಕಾರ್ಪೋರೇಷನ್ನಲ್ಲಿ…
Read More » -

ಇರಾನ್ನಿಂದ ಶೀಘ್ರದಲ್ಲೇ ಅಮೆರಿಕದ ಜೋಳ, ಗೋಧಿ ಖರೀದಿ: ಅಧ್ಯಕ್ಷ ಟ್ರಂಪ್
ವಾಷಿಂಗ್ಟನ್: ಇರಾನ್ ಜೊತೆಗಿನ ಶಾಂತಿ ಮಾತುಕತೆಗಳನ್ನು ಅಮೆರಿಕದ ರೈತರಿಗೆ ಸಿಕ್ಕ ಜಯ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ. ಅಮೆರಿಕದಿಂದ ನಿರ್ಬಂಧಕ್ಕೆ ಒಳಪಟ್ಟಿದ್ದಕ್ಕಾಗಿ ಇರಾನ್ಗೆ ಬಿಡುಗಡೆ…
Read More » -

ಕತಾರ್ ಅನಿಲ ಸ್ಥಾವರ ದುರಂತ: ಅಮೀರ್ ಶೇಖ್ ತಮೀಮ್ ಜೊತೆ ಪ್ರಧಾನಿ ಮೋದಿ ಮಾತುಕತೆ!
ನವದೆಹಲಿ: ಕತಾರ್ನ ರಾಸ್ ಲಫ್ಲಾನ್ ದ್ರವೀಕೃತ ನೈಸರ್ಗಿಕ ಅನಿಲ (ಎಲ್ಎನ್ಜಿ) ಸಂಕೀರ್ಣದಲ್ಲಿ ಸಂಭವಿಸಿದ ಭೀಕರ ಸ್ಫೋಟ ಮತ್ತು ಅಗ್ನಿ ದುರಂತದಲ್ಲಿ 12 ಮಂದಿ ಭಾರತೀಯರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ,…
Read More » -

ದೆಹಲಿಯ ತಕಿಯಾ ಕಾಲೆ ಖಾನ್ ಪ್ರದೇಶದಲ್ಲಿ ಬೆಂಕಿ ಅವಘಡ: 30 ಗುಡಿಸಲು ಭಸ್ಮ
ನವದೆಹಲಿ : ದೆಹಲಿಯ ತಕಿಯಾ ಕಾಲೆ ಖಾನ್ ಪ್ರದೇಶದಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ಕನಿಷ್ಠ 30 ಗುಡಿಸಲುಗಳು ಸುಟ್ಟು ಹೋಗಿವೆ.ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ ಎಂದು ಅಧಿಕಾರಿಗಳು ಮಂಗಳವಾರ…
Read More » -

ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ರಾಜೀನಾಮೆ
ನವದೆಹಲಿ : ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಜಾರ್ಜ್ ಕುರಿಯನ್ ಅವರು ಕೇಂದ್ರ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ರಾಜೀನಾಮೆಯನ್ನು…
Read More »









