National
-

ಭೀಕರ ರಸ್ತೆ ಅಪಘಾತ: ಬಸ್-ಲಾರಿ ಡಿಕ್ಕಿ; ಐವರ ದುರ್ಮರಣ; 26 ಮಂದಿಗೆ ಗಂಭೀರ ಗಾಯ
ವಡೋದರಾ: ಇಲ್ಲಿನ ವಡೋದರಾ-ಜಾರೋಡ್(Vadodara-Jarod) ರಸ್ತೆಯ ಕೋಟಂಬಿ(Kotambi) ಗ್ರಾಮದ ಬಳಿ ಸ್ಲೀಪರ್ ಬಸ್ ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು,…
Read More » -

ದೇಶದಾದ್ಯಂತ ನಡೆಯುತ್ತಿರುವ ಅಮಾನವೀಯ ಮತ್ತು ಕಾನೂನುಬಾಹಿರ ಧ್ವಂಸ ಕಾರ್ಯಾಚರಣೆಗಳನ್ನು ತಕ್ಷಣವೇ ನಿಲ್ಲಿಸಿ – ಜಮಾಅತೆ ಇಸ್ಲಾಮಿ ಹಿಂದ್ ಆಗ್ರಹ
ನವದೆಹಲಿ: ದೇಶದಾದ್ಯಂತ ನಡೆಯುತ್ತಿರುವ ಧ್ವಂಸ ಕಾರ್ಯಾಚರಣೆಗಳು (Bulldozer Actions), ಇತ್ತೀಚೆಗೆ ಘೋಷಣೆಯಾದ ಅಮೆರಿಕ-ಇರಾನ್ ಶಾಂತಿ ಒಪ್ಪಂದ, ರಾಜ್ಯಸಭಾ ಚುನಾವಣೆಯ ಪಾರದರ್ಶಕತೆ ಹಾಗೂ ಪಶ್ಚಿಮ ಬಂಗಾಳದ ಚುನಾವಣೆೋತ್ತರ ಪರಿಸ್ಥಿತಿಯ…
Read More » -

ರಾಮಮಂದಿರ ಹಣ ನಾಪತ್ತೆ | ‘ಸನಾತನ ವಿರೋಧಿ’ ಗ್ಯಾಂಗ್ ಯಾವುದು: ಅಖಿಲೇಶ್ ಪ್ರಶ್ನೆ
ಲಖನೌ: ‘ಅಯೋಧ್ಯೆಯ ರಾಮಮಂದಿರದ ‘ಕಾಣಿಕೆ ಹಣ ನಾಪತ್ತೆ’ ಪ್ರಕರಣದಲ್ಲಿ ಅದ್ಯಾವ ‘ಸನಾತನ ವಿರೋಧಿ’ ತಂಡ ಭಾಗಿಯಾಗಿದೆ ಎನ್ನುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು’ ಎಂದು ಸಮಾಜವಾದಿ ಪಕ್ಷದ…
Read More » -

ಆಧಾರ್ ಕೇವಲ ಗುರುತಿನ ಚೀಟಿಯಷ್ಟೇ, ಪೌರತ್ವದ ಪುರಾವೆಯಲ್ಲ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್
ದೆಹಲಿ.ಜೂನ್.16: ಆಧಾರ್ ಕಾರ್ಡ್ ಗಳನ್ನು ಪೌರತ್ವ, ನಿವಾಸ ಅಥವಾ ಜನ್ಮ ದಿನಾಂಕದ ಪುರಾವೆಯಾಗಿ ದುರ್ಬಳಕೆ ಮಾಡಿಕೊಳ್ಳಲಾಗುತ್ತಿರುವುದನ್ನು ತಡೆಯಬೇಕು ಮತ್ತು ಅದರ ಬಳಕೆಯನ್ನು ಕೇವಲ ವೈಯಕ್ತಿಕ ಗುರುತು ದೃಢೀಕರಣಕ್ಕೆ…
Read More » -

ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮಿನ ಸಿರಪ್ ಸಿಗಲ್ಲ: ಕೇಂದ್ರ ಸರ್ಕಾರದಿಂದ ಹೊಸ ನಿಯಮ
ನವದೆಹಲಿ, ಜೂನ್ 16: ಇನ್ನುಮುಂದೆ ಮೆಡಿಕಲ್ ಶಾಪ್ನಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮಿನ ಸಿರಪ್(Cough Syrup) ಕೊಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿ ಮಾಡಿದೆ.…
Read More » -

ಬಂಡವಾಳ ಸೆಳೆಯಲು ಮತ್ತಷ್ಟು ಕ್ರಮ: ನಿರ್ಮಲಾ ಸೀತಾರಾಮನ್
ನವದೆಹಲಿ (ಪಿಟಿಐ): ‘ವಿದೇಶಿ ಬಂಡವಾಳವನ್ನು (ಎಫ್ಡಿಐ) ಪುನಃ ಆಕರ್ಷಿಸಲು ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಘೋಷಿಸಿರುವ ಕ್ರಮಗಳು ‘ಮೊದಲ ಹೆಜ್ಜೆ’ ಮಾತ್ರ, ಮುಂದಿನ ದಿನಗಳಲ್ಲಿ…
Read More » -

neet ಮರುಪರೀಕ್ಷೆ: ಭಾರತದಲ್ಲಿ ಜೂ. 22ರವರೆಗೆ Telegram ಆ್ಯಪ್ಗೆ ನಿರ್ಬಂಧ
ಜೂನ್ 21ರಂದು ನಡೆಯಲಿರುವ NEET(UG)–2026 ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಭಾರತದಲ್ಲಿ ಟೆಲಿಗ್ರಾಮ್ ಅಪ್ಲಿಕೇಶನ್ ಗೆ ಜೂನ್ 22ರವರೆಗೆ ನಿರ್ಬಂಧಿಸಲಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಶಿಫಾರಸಿನ ಮೇರೆಗೆ ಎಲೆಕ್ಟ್ರಾನಿಕ್ಸ್…
Read More » -

ಟಿಎಂಸಿ ಸಂಸದರ ಬಂಡಾಯದ ಹಿಂದೆ ಅಮಿತ್ ಶಾ ಕೈವಾಡ: ಕಾಂಗ್ರೆಸ್ ಆರೋಪ
ನವದೆಹಲಿ: ಟಿಎಂಸಿ ಸಂಸದರ ಬಂಡಾಯದ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕೈವಾಡವಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಇತ್ತೀಚೆಗೆ ಟಿಎಂಸಿಯ 20 ಬಂಡಾಯ ಸಂಸದರು…
Read More » -

ಜೈಪುರ ಪ್ರತಿಭಟನೆ ವೇಳೆ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಮೇಲೆ ಹಲ್ಲೆ
ಜೈಪುರ: ಜೈಪುರದ ಶಹೀದ್ ಸ್ಮಾರಕ ಬಳಿ ನಡೆದ ಸಾರ್ವಜನಿಕ ಪ್ರದರ್ಶನದ ಸಂದರ್ಭದಲ್ಲಿ ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರ ಮೇಲೆ ಇಂದು ದೈಹಿಕ…
Read More » -

ಸಿಎಂ ಜೋಸೆಫ್ ವಿಜಯ್ ವಿಚ್ಛೇದನ ಪ್ರಕರಣ: ವಿಚಾರಣೆ ಮುಂದೂಡಿದ ಕೋರ್ಟ್
ಚೆನ್ನೈ :ತಮಿಳುನಾಡು ಮುಖ್ಯಮಂತ್ರಿ, ನಟ ದಳಪತಿ ವಿಜಯ್ ದಾಂಪತ್ಯದಲ್ಲಿ ಬಿರುಕು ಬಿಟ್ಟಿದ್ದು, ವಿಚ್ಛೇದನಕ್ಕಾಗಿ ಪತ್ನಿ ಸಂಗೀತಾ ಸ್ವರ್ಣಲಿಂಗಂ ಕೋರ್ಟ್ ಮೆಟ್ಟಿಲೇರಿದ್ದಾರೆ. ವಿಚ್ಛೇದನ ಪ್ರಕರಣದ ವಿಚಾರಣೆಯನ್ನು ಚೆಂಗಲ್ಪಟ್ಟು ಮಹಿಳಾ…
Read More »









