National
-

ಶಿಗೆಲ್ಲಾ ಸೋಂಕು: ವಯನಾಡ್ನಲ್ಲಿ ಮತ್ತೊಂದು ಪ್ರಕರಣ ದೃಢ
ವಯನಾಡ್: ಕೇರಳಂನ ವಯನಾಡು ಜಿಲ್ಲೆಯಲ್ಲಿ ಗುರುವಾರ ಶಿಗೆಲ್ಲಾ ಸೋಂಕಿನ ಮತ್ತೊಂದು ಪ್ರಕರಣ ದೃಢಪಟ್ಟಿದೆ. ಶಾಲೆಯೊಂದರ ವಿದ್ಯಾರ್ಥಿಗಳಲ್ಲಿ ಮತ್ತೊಬ್ಬರಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ…
Read More » -

ಗೃಹಿಣಿಯರು ‘ದೇಶ ನಿರ್ಮಾಪಕರು’ ಎಂದ ಸುಪ್ರೀಂ ಕೋರ್ಟ್: ಮಹತ್ವದ ತೀರ್ಪು ಪ್ರಕಟ
ನವದೆಹಲಿ: ದೇಶದ ಕೋಟ್ಯಾಂತರ ಗೃಹಿಣಿಯರ ವಿಷಯಕ್ಕೆ ಸಂಬಂಧಿಸಿದಂತೆ ಭಾರತದ ಸರ್ವೋಚ್ಚ ನ್ಯಾಯಾಲಯವು ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಗೃಹಿಣಿಯರನ್ನು ‘ದೇಶ ನಿರ್ಮಾಪಕರು’ ಎಂದು ಗುರುತಿಸಬೇಕಾದ ಅಗತ್ಯವಿದೆ. ಮನೆ, ಮಕ್ಕಳು,…
Read More » -

ಪ್ರಧಾನಿ ಮೋದಿ ಭೇಟಿಯಾದ ಸಿಎಂ ಡಿ.ಕೆ. ಶಿವಕುಮಾರ್: ರಾಜ್ಯದ ಅಭಿವೃದ್ಧಿ ಕುರಿತು ಮಹತ್ವದ ಚರ್ಚೆ
ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿಯಾಗಿ ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿದ ಡಿ.ಕೆ. ಶಿವಕುಮಾರ್(DK Shivakumar) ಅವರು ಗುರುವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.…
Read More » -

ಹಾರ್ಮುಜ್ ಜಲಸಂಧಿ ಬಳಿ ವಾಣಿಜ್ಯ ನೌಕೆ ಮೇಲೆ ಅಮೆರಿಕ ಕ್ಷಿಪಣಿ ದಾಳಿ: ಮೂವರು ಭಾರತೀಯ ನಾವಿಕರು ದುರ್ಮರಣ
ನವದೆಹಲಿ: ಜಾಗತಿಕ ವ್ಯಾಪಾರದ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ (Strait of Hormuz) ಬಳಿ ವಾಣಿಜ್ಯ ನೌಕೆಯೊಂದರ ಮೇಲೆ ನಡೆದ ಭೀಕರ ದಾಳಿಯಲ್ಲಿ ಮೂವರು ಭಾರತೀಯ ನಾವಿಕರು…
Read More » -

ಕಾಂಗ್ರೆಸ್ ಶಾಸಕ ಷಡಕ್ಷರಿ ಅಸ್ವಸ್ಥ: ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲು
ನವದೆಹಲಿ: ತಿಪಟೂರು ಕಾಂಗ್ರೆಸ್ ಶಾಸಕ ಷಡಕ್ಷರಿ ಅವರು ತೀವ್ರ ಅನಾರೋಗ್ಯಕ್ಕೀಡಾಗಿದ್ದು, ನವದೆಹಲಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದೆಹಲಿಯ ಕರ್ನಾಟಕ ಭವನದಲ್ಲಿದ್ದಾಗ ಶಾಸಕ ಷಡಕ್ಷರಿ ಏಕಾಏಕಿ ಅಸ್ವಸ್ಥರಾಗಿದ್ದು, ಅಲ್ಲಿಯೇ…
Read More » -

Ethanol ಮಿಶ್ರಿತ ಪೆಟ್ರೋಲ್ ಮೇಲಿನ ಎಲ್ಲಾ ಸೆಸ್-ಅಬಕಾರಿ ಸುಂಕ ರದ್ದು
ನವದೆಹಲಿ: ಸ್ವಚ್ಛ ಇಂಧನ ಬಳಕೆಗೆ ಉತ್ತೇಜನ ನೀಡುವ ಮಹತ್ವದ ಕ್ರಮವಾಗಿ ಕೇಂದ್ರ ಸರ್ಕಾರ ಇಥನಾಲ್ ಮಿಶ್ರಿತ ಪೆಟ್ರೋಲ್ನ ಆಯ್ದ ಮಾದರಿಗಳ ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಿದೆ.…
Read More » -

ಹರಿಯಾಣ : ಜಿಮ್ ಮಾಲೀಕನಿಗೆ ಗುಂಡಿಕ್ಕಿ ಹತ್ಯೆ
ಚಂಡೀಗಢ, ಜೂ.11-ಹರಿಯಾಣದ ಹಾಂಸಿ ನಗರದಲ್ಲಿ ಜಿಮ್ ಮಾಲೀಕರೊಬ್ಬರನ್ನು ಬೈಕ್ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಇಂದು ಬೆಳಿಗ್ಗೆ ನಡೆದಿದೆ. ನಗರದ ಫವ್ವಾರಾ ಚೌಕ್ ಸಮೀಪ…
Read More » -

ತಪ್ಪಿತಸ್ಥ ಎಂದು ಸಾಬೀತಾದ ತಕ್ಷಣವೇ ಆರೋಪಿಯ ‘ನಿರಪರಾಧಿತ್ವದ ಸೌಲಭ್ಯ’ ಅಂತ್ಯ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ನ್ಯಾಯಾಲಯದಿಂದ ಅಪರಾಧಿ ಎಂದು ನಿರ್ಣಯಿಸಲ್ಪಟ್ಟ ತಕ್ಷಣ ವ್ಯಕ್ತಿಯೊಬ್ಬನು ‘ನಿರಪರಾಧಿತ್ವದ ಪೂರ್ವಾನ್ವಯ ಹಕ್ಕಿನ’ (Presumption of Innocence) ಸೌಲಭ್ಯವನ್ನು ಕಳೆದುಕೊಳ್ಳುತ್ತಾನೆ ಎಂದು ಸುಪ್ರೀಂ ಕೋರ್ಟ್ ಒತ್ತಿಹೇಳಿದೆ. ಅಲ್ಲದೆ, ಅಪರಾಧ…
Read More » -

ಟಿ.ಎಮ್.ಸಿ ಪಕ್ಷ ಕಾಂಗ್ರೆಸ್ ನೊಂದಿಗೆ ವಿಲೀನಕ್ಕೆ ಸಿದ್ದತೆ; ಮಮತಾ ಬ್ಯಾನರ್ಜಿಗೆ ಉಪಾಧ್ಯಕ್ಷ ಪಟ್ಟ?
ನವದೆಹಲಿ: ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನ್ನು ಪತನದ ಅಂಚಿಗೆ ತಳ್ಳಿದ ಬೃಹತ್ ಆಂತರಿಕ ಭಿನ್ನಮತದ ನಂತರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತಮ್ಮ INDIA ಬಣದ…
Read More » -

ಕೇರಳದಲ್ಲಿ ‘ಶಿಗೆಲ್ಲ ವೈರಸ್’ ಗೆ 4 ವರ್ಷದ ಹೆಣ್ಣು ಮಗು ಬಲಿ : 21 ಜನರಲ್ಲಿ ಸೋಂಕು ದೃಢ
ಕೇರಳ : ಕೇರಳದಲ್ಲಿ ಶಿಗೆಲ್ಲ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಇದು ಅನೇಕ ಜಿಲ್ಲೆಗಳಲ್ಲಿ ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರಿದೆ, ಇದರಿಂದಾಗಿ ಆರೋಗ್ಯ ಅಧಿಕಾರಿಗಳು ಕಣ್ಗಾವಲು ಹೆಚ್ಚಿಸಿದ್ದಾರೆ.…
Read More »









