Sports
Grab Latest Today Breaking Sports Live News. Also Live Sport news on cricket, tennis, hockey, football and match results at The Hindustan Gazette Kannada.
-

ಫಿಫಾ ವಿಶ್ವಕಪ್: ಮೊರಾಕ್ಕೊ ವಿರುದ್ಧ ಫ್ರಾನ್ಸ್ 2-0 ಗೋಲುಗಳ ಭರ್ಜರಿ ಜಯ, ಫೈನಲ್ ನಲ್ಲಿ ಅರ್ಜೆಂಟಿನಾ ವಿರುದ್ಧ ಸೆಣಸು
ದೋಹಾ: ತೀವ್ರ ಕುತೂಹಲ ಕೆರಳಿಸಿರುವ ಫಿಫಾ ವಿಶ್ವಕಪ್ ಟೂರ್ನಿಯ 2ನೇ ಸೆಮಿ ಫೈನಲ್ ನಲ್ಲಿ ಬಲಿಷ್ಠ ಫ್ರಾನ್ಸ್ ತಂಡ ಮೊರಾಕ್ಕೋ ತಂಡವನ್ನು 2-0 ಅಂತರದ ಗೋಲುಗಳಿಂದ ಮಣಿಸಿ ಫೈನಲ್…
Read More » -

ಫಿಫಾ ವಿಶ್ವಕಪ್: ಮೆಸ್ಸಿ ಮ್ಯಾಜಿಕ್ ಗೆ ತಲೆ ಬಾಗಿದ ಕ್ರೊಯೇಷಿಯಾ, 6ನೇ ಬಾರಿಗೆ ಫೈನಲ್ ಪ್ರವೇಶಿಸಿದ ಅರ್ಜೆಂಟಿನಾ
ಕತಾರ್: ಫಿಫಾ ವಿಶ್ವಕಪ್ ಟೂರ್ನಿಯ ಮೊದಲ ಸೆಮಿ ಫೈನಲ್ ನಲ್ಲಿ ಲಿಯೋನೆಲ್ ಮೆಸ್ಸಿ ನೇತೃತ್ವದ ಅರ್ಜೆಂಟೀನಾ ತಂಡ ಕ್ರೊಯೇಷಿಯಾ ತಂಡವನ್ನು 3-0 ಗೋಲುಗಳ ಅಂತರದಲ್ಲಿ ಮಣಿಸಿ 6ನೇ ಬಾರಿಗೆ…
Read More » -

2036 ರ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸಲು ಕತಾರ್ ಇಂಗಿತ!
ಒಲಿಂಪಿಕ್ ಬಿಡ್ಡಿಂಗ್ ಪ್ರಕ್ರಿಯೆಯ ಬಗ್ಗೆ ತಿಳಿದಿರುವ ಮೂಲದ ಪ್ರಕಾರ, ಕತಾರ್ 2036 ರ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟವನ್ನು ದೋಹಾದಲ್ಲಿ ಆಯೋಜಿಸಲು ಬದ್ಧವಾಗಿದೆ. 2017 ರ FIFA ಸಾಕರ್…
Read More » -

India vs Bangladesh, 3rd ODI : ಕಿಶನ್ ದ್ವಿಶತಕ; ಕೊನೆಯ ಏಕದಿನ ಪಂದ್ಯ ಗೆದ್ದ ಭಾರತ
ಬಾಂಗ್ಲಾದೇಶ ಪ್ರವಾಸದಲ್ಲಿ ಮೊದಲೆರಡು ಏಕದಿನ ಪಂದ್ಯಗಳನ್ನು ಸೋಲುವುದರೊಂದಿಗೆ ಸರಣಿ ಕಳೆದುಕೊಂಡಿದ್ದ ಟೀಂ ಇಂಡಿಯಾ ಕೊನೆಯ ಏಕದಿನ ಪಂದ್ಯವನ್ನು 227 ರನ್ಗಳ ಬೃಹತ್ ಅಂತರದಲ್ಲಿ ಗೆಲ್ಲುವುದರೊಂದಿಗೆ ಏಕದಿನ ಸರಣಿಗೆ…
Read More » -

ಬಾಂಗ್ಲಾದೇಶದ vs ಇಂಡಿಯಾ: ಇಶಾನ್ ಕಿಶನ್ ಭರ್ಜರಿ ದ್ವಿಶತಕ
ಚಿತ್ತೋಗ್ರಾಮ್: ಬಾಂಗ್ಲಾದೇಶ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಬರಗಾಲ ಅನುಭವಿಸಿದ್ದ ಟೀಂ ಇಂಡಿಯಾ ಮೂರನೇ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡುತ್ತಿದೆ. ಅದರಲ್ಲೂ ಭರ್ಜರಿಯಾಗಿ ಬ್ಯಾಟ್ ಬೀಸಿದ ಯುವ…
Read More » -

ಅಂತಿಮ ಏಕದಿನ ಪಂದ್ಯದಲ್ಲಿ ಟಾಸ್ ಸೋತ ಭಾರತ; ತಂಡದಲ್ಲಿ ಎರಡು ಬದಲಾವಣೆ
ಚತ್ತೋಗ್ರಾಮ್: ಮೊದಲೆರಡು ಪಂದ್ಯಗಳನ್ನು ಸೋತ ಅವಮಾನ ಒಂದೆಡೆಯಾದರೆ, ಪ್ರಮುಖ ಆಟಗಾರರು ಒಬ್ಬರಾದ ಮೇಲೆ ಒಬ್ಬರಂತೆ ಗಾಯಗೊಳ್ಳುತ್ತಿದ್ದಾರೆ. ಈ ಎಲ್ಲಾ ಒತ್ತಡಗಳ ನಡುವೆ ಭಾರತ ತಂಡವು ಬಾಂಗ್ಲಾದೇಶ ವಿರುದ್ಧದ…
Read More » -

ಫಿಫಾ 2022: ಎಲ್.ಜಿ.ಬಿ.ಟಿ ಟಿ-ಶರ್ಟ್ ಧರಿಸಿ ವಶಕ್ಕೊಳಗಾಗಿದ್ದ ಪತ್ರಕರ್ತ ಮೈದಾನದಲ್ಲಿ ಕುಸಿದು ಬಿದ್ದು ಮೃತ್ಯು
ನವದೆಹಲಿ: ಫಿಫಾ ವರ್ಲ್ಡ್ ಕಪ್ ಆರಂಭದಲ್ಲಿ ಪಂದ್ಯವೊಂದಕ್ಕೆ ಕಾಮನಬಿಲ್ಲು ಟಿ-ಶರ್ಟ್ ಧರಿಸಿಕೊಂಡು ಬಂದು ಸಿಬ್ಬಂದಿಗಳಿಂದ ಪ್ರವೇಶಕ್ಕೆ ತಡೆಯಾದ ಅಮೆರಿಕದ ಪತ್ರಕರ್ತ ಗ್ರಾಂಟ್ ವಾಲ್ ಫುಟ್ ಬಾಲ್ ಪಂದ್ಯ…
Read More » -

ರೋಹಿತ್ ಶರ್ಮಾ 50* ವ್ಯರ್ಥ್ಯ: 2ನೇ ಏಕದಿನ ಪಂದ್ಯದಲ್ಲಿ ಭಾರತ ವಿರೋಚಿತ ಸೋಲು: ಸರಣಿ ಬಾಂಗ್ಲಾ ಕೈವಶ!
ಮೀರ್ಪುರ್: ಅತಿಥೇಯ ಬಾಂಗ್ಲಾದೇಶ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ವಿರೋಚಿತ ಸೋಲು ಅನುಭವಿಸಿದೆ. ನಾಯಕ ರೋಹಿತ್ ಶರ್ಮಾ ಸ್ಫೋಟಕ ಅರ್ಧ ಶತಕ ಸಿಡಿಸಿದರೂ ತಂಡ 6…
Read More » -

ಪಂದ್ಯದ ನಡುವೆ ಹೀಯಾಳಿಸಿದ ಪ್ರೇಕ್ಷಕ: ರೊಚ್ಚಿಗೆದ್ದು ಹಲ್ಲೆಗೆ ಮುಂದಾದ ಪಾಕ್ ವೇಗಿ; ವಿಡಿಯೋ ವೈರಲ್
ನವದೆಹಲಿ: ಪಂದ್ಯದ ನಡುವೆ ಪ್ರೇಕ್ಷಕರು ಹೀಯಾಳಿಸಿದರೆಂದು ಪಾಕ್ ವೇಗಿಯೊಬ್ಬ ರೊಚ್ಚಿಗೆದ್ದು ಹಲ್ಲೆ ಮಾಡಲು ಹೋಗಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 28 ವರ್ಷದ ಹಸನ್ ಅಲಿ ಕ್ಲಬ್…
Read More » -

ಕತಾರ್ ಫುಟ್ಬಾಲ್ ಸ್ಟೇಡಿಯಂ ನಲ್ಲಿ ಮದ್ಯ ನಿಷೇಧ; ಮಹಿಳೆಯರಿಗೆ ಹೆಚ್ಚಿನ ಭದ್ರತೆಯ ವಾತಾವರಣ ಕಲ್ಪಿಸುತ್ತಿದೆ – ವರದಿ
ಟೆಹ್ರಾನ್ (ತಸ್ನಿಮ್) – ಫುಟ್ಬಾಲ್ ಕ್ರೀಡಾಂಗಣಗಳ ಬಳಿ ಮದ್ಯ ಮಾರಾಟದ ಮೇಲೆ ಕತಾರ್ನ ನಿರ್ಬಂಧವು ಆಟಕ್ಕೆ ಸಂಬಂಧಿಸಿದ ಪ್ರತಿಕೂಲ ಘಟನೆಗಳಲ್ಲಿ ಇಳಿಕೆಗೆ ಕಾರಣವಾಗಿದೆ ಎಂದು ಅನೇಕ ಮಹಿಳೆಯರು…
Read More »









