Delhi
-
Crime

ರಕ್ಷಣಾ ಬಜೆಟ್ನ ಶೇ. 5ರಷ್ಟು ಮಾತ್ರ ಸಂಶೋಧನೆಗೆ ಬಳಸಲಾಗುತ್ತಿದೆ ಇದು ಸಾಲದು: ಡಿಆರ್ಡಿಒ ಮುಖ್ಯಸ್ಥ
ನವದೆಹಲಿ: ರಕ್ಷಣಾ ಇಲಾಖೆಯ ಬಜೆಟ್ನ ಶೇಕಡಾ 5ರಷ್ಟನ್ನು ಮಾತ್ರ ಸಂಶೋಧನೆ ಹಾಗೂ ಅಭಿವೃದ್ಧಿಗೆ ಬಳಸಲಾಗುತ್ತಿದೆ.ಆದರೆ ಇದರ ಪ್ರಮಾಣ ಕನಿಷ್ಠ 10ರಿಂದ 15ರಷ್ಟಾದರೂ ಏರಿಕೆಯಾಗಬೇಕು ಎಂದು ಡಿಆರ್ಡಿಒದ ಮುಖ್ಯಸ್ಥ…
Read More » -
National

ಮಹಿಳೆಯ ದೇಹ ರಚನೆಯ ಬಗ್ಗೆ ಪ್ರತಿಕ್ರಿಯಿಸುವುದು ಲೈಂಗಿಕ ಕಿರುಕುಳಕ್ಕೆ ಸಮಾನ : ಹೈಕೋರ್ಟ್ ಮಹತ್ವದ ಅಭಿಪ್ರಾಯ.!
ನವದೆಹಲಿ : ಮಹಿಳೆಯ ದೇಹ ರಚನೆ ಬಗ್ಗೆ ಪ್ರತಿಕ್ರಿಯೆಸುವುದು ಲೈಂಗಿಕ ಬಣ್ಣದ ಟೀಕೆಯಾಗಿದೆ, ಇದು ಲೈಂಗಿಕ ಕಿರುಕುಳದ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಸಂಸ್ಥೆಯೊಂದರ…
Read More » -
Bengaluru Urban

ಇಂಜಿನ್ ಸ್ಥಗಿತ : ಬೆಂಗಳೂರಲ್ಲಿ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ
ಬೆಂಗಳೂರು,ಜ.7-ನವದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದ ಒಂದು ಎಂಜಿನ್ ಸ್ಥಗಿತಗೊಂಡ ಹಿನ್ನಲೆಯಲ್ಲಿ ಎಚೆತ್ತ ಪೈಲೆಟ್ ತುರ್ತು ಭೂಸ್ಪರ್ಶ ಮಾಡಿದ ಘಟನೆ ತಡವಗಿ ಬೆಳಕಿಗೆ ಬಂದಿದೆ. ಮೂಲಗಳ ಪ್ರಕಾರ,…
Read More » -
National

ಬೆಳ್ಳಂಬೆಳಗ್ಗೆ ಟಿಬೆಟ್ ನಲ್ಲಿ ಭೀಕರ ಭೂಕಂಪನಕ್ಕೆ 53 ಮಂದಿ ಬಲಿ : 60 ಕ್ಕೂ ಹೆಚ್ಚು ಜನರಿಗೆ ಗಾಯ
ನವದೆಹಲಿ: ಟಿಕೆಟ್ ನಲ್ಲಿ ಇಂದು ಬೆಳಂಬೆಳಗ್ಗೆ ಸಂಭವಿಸಿದ ಭೂಕಂಪನದಲ್ಲಿ ಸಾವನ್ನಪ್ಪಿದವರ ಸಂಖ್ಯೆ 53 ಕ್ಕೆ ಏರಿಕೆಯಾಗಿದೆ. ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಪ್ರಬಲ ಭೂಕಂಪ ಸೇರಿದಂತೆ ಆರು…
Read More » -
National

ಗೃಹಲಕ್ಷ್ಮಿ’ ಮಾದರಿಯಲ್ಲಿ ‘ಪ್ಯಾರಿ ದೀದಿ ಯೋಜನೆ’; ದೆಹಲಿ ಚುನಾವಣೆಗೆ ಕಾಂಗ್ರೆಸ್ ಮೊದಲ ಗ್ಯಾರಂಟಿ ಪ್ರಕಟಿಸಿದ ಡಿಕೆಶಿ
ನವದೆಹಲಿ : ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕದ ʼಗೃಹಲಕ್ಷ್ಮಿʼ ಮಾದರಿಯಲ್ಲಿ “ಪ್ಯಾರಿ ದೀದಿ ಯೋಜನೆ” ಮೂಲಕ ದೆಹಲಿ ಮಹಿಳೆಯರಿಗೆ ಪ್ರತಿ ತಿಂಗಳು 2500…
Read More » -
National

ಕೊಳಕು ರಾಜಕಾರಣದಲ್ಲಿ ಮಕ್ಕಳ ಬಳಕೆ: ಕೇಜ್ರಿವಾಲ್ ವಿರುದ್ಧ ಬಿಜೆಪಿ ವಾಗ್ದಾಳಿ
ನವದೆಹಲಿ: ‘ದೆಹಲಿಯ ಮುಗ್ಧ ಮಕ್ಕಳನ್ನು ಕೊಳಕು ರಾಜಕಾರಣದಲ್ಲಿ ಎಎಪಿ ಬಳಸಿಕೊಂಡಿದೆ. ಈ ಮೂಲಕ ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ’ ಎಂದು ಬಿಜೆಪಿ ಕಿಡಿಕಾರಿದೆ. ಮುಂಬರುವ ದೆಹಲಿ…
Read More » -
Crime

ಮತದಾರರ ಪಟ್ಟಿಯಿಂದ ನನ್ನ ಪತ್ನಿ ಹೆಸರು ಅಳಿಸಲು BJP ಯತ್ನ:AAP ಸಂಸದ ಸಂಜಯ್ ಸಿಂಗ್
ನವದೆಹಲಿ: ನವದೆಹಲಿ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಿಂದ ನನ್ನ ಪತ್ನಿಯ ಹೆಸರನ್ನು ತೆಗೆದು ಹಾಕಲು ಬಿಜೆಪಿ ಯತ್ನಿಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ(ಎಎಪಿ) ರಾಜ್ಯಸಭಾ ಸಂಸದ ಸಂಜಯ್…
Read More » -
Crime

ಆತ್ಮಹತ್ಯೆ ಪ್ರಕರಣ: FBI ತನಿಖೆಗೆ ಸುಚಿರ್ ಬಾಲಾಜಿ ಪೋಷಕರ ಆಗ್ರಹ
ನವದೆಹಲಿ:ಟೆಕ್ಕಿಯ ಸಾವಿನ ಬಗ್ಗೆ ಎಫ್ಬಿಐ ತನಿಖೆ ನಡೆಸಬೇಕೆಂದು ಓಪನ್ಎಐನ ಮಾಜಿ ಸಂಶೋಧಕ ಮತ್ತು ವಿಜಿಲ್ಬ್ಲೋವರ್ ಸುಚಿರ್ ಬಾಲಾಜಿ ಅವರ ಪೋಷಕರು ಒತ್ತಾಯಿಸಿದ್ದಾರೆ. ನವೆಂಬರ್ 26, 2024 ರಂದು…
Read More » -
National

ರಾಜಸ್ಥಾನ ಸರ್ಕಾರದ ಮಹತ್ವದ ಆದೇಶ ; ಗೆಹ್ಲೋಟ್ ಆಡಳಿತದಲ್ಲಿ ರಚನೆಯಾದ ‘9 ಜಿಲ್ಲೆಗಳು’ ರದ್ದು
ನವದೆಹಲಿ : ಹಿಂದಿನ ಅಶೋಕ್ ಗೆಹ್ಲೋಟ್ ಸರ್ಕಾರದ ಅವಧಿಯಲ್ಲಿ ಘೋಷಿಸಲಾದ 9 ಹೊಸ ಜಿಲ್ಲೆಗಳನ್ನು ರದ್ದುಗೊಳಿಸುವ ಮಹತ್ವದ ನಿರ್ಧಾರವನ್ನು ರಾಜಸ್ಥಾನದ ಭಜನ್ ಲಾಲ್ ಸರ್ಕಾರ ತೆಗೆದುಕೊಂಡಿದೆ. ಇದರೊಂದಿಗೆ,…
Read More » -
National

ಮಹಿಳಾ ಸಮ್ಮಾನ್ ಯೋಜನೆ | AAP ವಿರುದ್ಧ ದೀಕ್ಷಿತ್ ವಂಚನೆ ಆರೋಪ: ತನಿಖೆಗೆ LG ಆದೇಶ
ನವದೆಹಲಿ: ‘ಮಹಿಳಾ ಸಮ್ಮಾನ್’ ಯೋಜನೆ ಮೂಲಕ ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷವು (ಎಎಪಿ) ಮಹಿಳೆಯರಿಗೆ ವಂಚನೆ ಮಾಡುತ್ತಿದೆ ಎಂಬ ಹಿರಿಯ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್…
Read More »









