High Court
-
Featured Story

ನೇಹಾ ಬೋರಾಗೆ ಹಿನ್ನಡೆ: ಶಾಂತಿ ಬಾಂಡ್ ನೋಟಿಸ್ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್
ನವದೆಹಲಿ: ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ರಾಷ್ಟ್ರೀಯ ಅಧ್ಯಕ್ಷೆ ನೇಹಾ ಬೋರಾ (Neha Bora) ಅವರಿಗೆ ದೆಹಲಿ ಹೈಕೋರ್ಟ್ನಲ್ಲಿ (Delhi High Court) ಭಾರಿ ಹಿನ್ನಡೆಯಾಗಿದೆ.…
Read More » -
Bengaluru Urban

ರಸಗೊಬ್ಬರ ವ್ಯಾಪಾರಿಯ ಗುಣಮಟ್ಟ ದೋಷದಲ್ಲಿ ಪಾತ್ರದ ಪುರಾವೆ ಇಲ್ಲದೆ ವಿಚಾರಣೆ ನಡೆಸಲಾಗುವುದಿಲ್ಲ: ಕರ್ನಾಟಕ ಹೈಕೋರ್ಟ್
ಬೆಂಗಳೂರು: ಬಾಗಲಕೋಟೆಯ ರಸಗೊಬ್ಬರ ವ್ಯಾಪಾರಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ, ಮೊಹರು ಮಾಡಿದ ರಸಗೊಬ್ಬರ ಉತ್ಪನ್ನಗಳ ಮಾರಾಟವು ನಂತರ ಕಳಪೆ ಗುಣಮಟ್ಟದ್ದಾಗಿದೆ ಎಂದು ಕಂಡುಬಂದರೆ,…
Read More » -
Bengaluru Urban

ಸಂಚಾರಿ ಪೊಲೀಸ್ ಸಿಬ್ಬಂದಿ ಮೇಲಿನ ಹಲ್ಲೆ ಪ್ರಕರಣ: ಎಫ್ಐಆರ್ ರದ್ದುಗೊಳಿಸಲು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್
ಬೆಂಗಳೂರು: ವಾಹನ ತಪಾಸಣೆಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ, ಕರ್ತವ್ಯದಲ್ಲಿದ್ದ ಸಂಚಾರಿ ಪೊಲೀಸ್ ಸಿಬ್ಬಂದಿಯೊಬ್ಬರ ಮೇಲೆ ಕಾರು ಹರಿಸಿ ಅವರನ್ನು ಗಾಯಗೊಳಿಸಿದ ಆರೋಪ ಎದುರಿಸುತ್ತಿರುವ ಬೆಂಗಳೂರಿನ ವ್ಯಕ್ತಿಯೊಬ್ಬರ ವಿರುದ್ಧದ ಕ್ರಿಮಿನಲ್…
Read More » -
Bengaluru Urban

ಸುಪ್ರೀಂ ಕೋರ್ಟ್ ತೀರ್ಪನ್ನು ವಿರೋಧಿಸಿ ಪೋಸ್ಟರ್ ಹಾಕುವುದು ಅಪರಾಧವಲ್ಲ: ಹೈಕೋರ್ಟ್
ಬೆಂಗಳೂರು: ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ವಿರೋಧಿಸಿ ‘ಅನ್ಯಾಯವಾಗಿದೆ’ ಎಂದು ಪೋಸ್ಟರ್ಗಳನ್ನು ಹಾಕುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಥವಾ ದ್ವೇಷ ಪ್ರಚೋದಿಸುವ ಅಪರಾಧವಾಗುವುದಿಲ್ಲ ಎಂದು ಕರ್ನಾಟಕ…
Read More » -
Bengaluru Urban

ಕಾರು ಚಲಾಯಿಸುವ ಅಪ್ರಾಪ್ತ ವಯಸ್ಕರಿಗೆ ಸಾರ್ವಜನಿಕ ರಸ್ತೆಗಳು ಆಟದ ಮೈದಾನವಾಗಲು ಸಾಧ್ಯವಿಲ್ಲ: ಕರ್ನಾಟಕ ಹೈಕೋರ್ಟ್
ಬೆಂಗಳೂರು: ಕಾರಿನ ಸ್ಟೀರಿಂಗ್ ಚಕ್ರವನ್ನು ಮಕ್ಕಳ ಕೈಯಲ್ಲಿರುವ ಆಟಿಕೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಮತ್ತು ಸಾರ್ವಜನಿಕ ರಸ್ತೆಗಳು ಅವರ ಮನರಂಜನೆಗಾಗಿ ಆಟದ ಮೈದಾನಗಳಾಗಲು ಸಾಧ್ಯವಿಲ್ಲ ಎಂದು ಕರ್ನಾಟಕ…
Read More » -
Bengaluru Urban

ಸರ್ಕಾರಿ ಹುದ್ದೆ ನೇಮಕಾತಿ ಪ್ರಕ್ರಿಯೆ ವೇಳೆ ನಿಯಮ ಬದಲಿಸಲಾಗದು : ಹೈಕೋರ್ಟ್ ಮಹತ್ವದ ತೀರ್ಪು!
ಬೆಂಗಳೂರು: ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿರುವಾಗ ನಡುವೆ ನಿಯಮಗಳನ್ನು ಬದಲಾಯಿಸಲು ಬರುವುದಿಲ್ಲ ಎಂದು ಉಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಸಂವಿಧಾನದ…
Read More » -
Bengaluru Urban

ಶಿಶುವಿಗೆ ವೈದ್ಯಕೀಯ ನಿರ್ಲಕ್ಷ್ಯದ ಆರೋಪ: ಸಮಗ್ರ ತನಿಖೆಗೆ ಹೈಕೋರ್ಟ್ ಸೂಚನೆ
ಬೆಂಗಳೂರು: ಆರು ತಿಂಗಳ ಹೆಣ್ಣು ಮಗುವಿನ (Baby Girl) ಕಿರುಬೆರಳು ಡ್ರಿಪ್ ತೆಗೆಯುವ ಸಂದರ್ಭದಲ್ಲಿ ತುಂಡಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಇಂದಿರಾನಗರದ ಚಿನ್ಮಯ ಮಿಷನ್ ಆಸ್ಪತ್ರೆಯ (Chinmaya…
Read More » -
Featured Story

ಮುಸ್ಲಿಂ ಬಾಲಕಿಯರ ಶಾಲೆಯಲ್ಲಿ ಸಹಶಿಕ್ಷಣಕ್ಕೆ ಅವಕಾಶ ನೀಡಿದ್ದ ಆದೇಶ ರದ್ದುಗೊಳಿಸಿದ ಕೇರಳ ಹೈಕೋರ್ಟ್
ಕೊಚ್ಚಿ: ಕೊಟ್ಟಾಯಂ ಜಿಲ್ಲೆಯಲ್ಲಿಯ ಮುಸ್ಲಿಂ ಬಾಲಕಿಯರ ಪ್ರೌಢಶಾಲೆಯಲ್ಲಿ ಹುಡುಗರನ್ನು ಸೇರಿಸಿಕೊಳ್ಳಲು ಅನುಮತಿ ನೀಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಕೇರಳ ಉಚ್ಚ ನ್ಯಾಯಾಲಯವು ರದ್ದುಗೊಳಿಸಿದೆ.ಈ ವಿಷಯದ ಬಗ್ಗೆ ಅರ್ಹತೆಯ…
Read More » -
Bengaluru Urban

ಫಾರ್ಮ್ 7 ದುರ್ಬಳಕೆ ಆರೋಪ: ಎಫ್ಐಆರ್ಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಹೈಕೋರ್ಟ್
ಬೆಂಗಳೂರು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ ಐ ಆರ್) ವೇಳೆ ತಪ್ಪು ಮಾಹಿತಿ ನೀಡಿ ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕಲು ಫಾರ್ಮ್ 7 ಸಲ್ಲಿಸಿದ್ದಾರೆ ಎಂಬ…
Read More » -
Bengaluru Urban

ಡಿವೋರ್ಸ್ ಕೇಸ್, ಹೆಂಡ್ತಿ-ಮಗುವಿಗೆ ತಿಂಗಳಿಗೆ 50,000 ಅಲ್ಲ ಇಷ್ಟು ಲಕ್ಷ ಜೀವಾನಾಂಶ ನೀಡ್ಬೇಕು: ಹೈಕೋರ್ಟ್ ಆದೇಶ
ಬೆಂಗಳೂರು(ಅ.09): ಡಿವೋರ್ಸ್ (Divorce) ಬಳಿಕ ಜೀವನಾಂಶದ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಮಹಿಳೆಯರು ಕೋರ್ಟ್ (Court) ಮೆಟ್ಟಿಲೇರ್ತಾರೆ. ಅಂಥಹದ್ದೇ ಕೇಸ್ ಸಂಬಂಧ ಹೈಕೋರ್ಟ್ (High Court) ಇದೀಗ ಮಹತ್ವದ…
Read More »









