Kalaburagi news
-
Kalaburagi

ಹತ್ತಿ ಗುಲಾಬಿ ಕಾಯಿಕೊರಕ ನಿರ್ವಹಣಾ ತರಬೇತಿ
ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿ, ಕೃಷಿ ಮಹಾವಿದ್ಯಾಲಯ ರಾಯಚೂರು, ಕೃಷಿ ಇಲಾಖೆ, ಎಟಿಜಿಸಿ ಹೈದ್ರಾಬಾದ ಸಂಸ್ಥೆ ಸಂಯುಕ್ತ ಆಶ್ರಯದೊಂದಿಗೆ ಹತ್ತಿ ಗುಲಾಬಿ ಕಾಯಿಕೊರಕ ನಿರ್ವಹಣಾ ತರಬೇತಿಯನ್ನು ನಗರದ…
Read More » -
Kalaburagi

ಕಾಣೆಯಾದ ಮಹಿಳೆ ಹಾಗೂ ಮಗುವಿನ ಪತ್ತೆಗೆ ಮನವಿ
ಕಲಬುರಗಿ.ಆ.೦೯.(ಕ.ವಾ)-ಕಲಬುರಗಿ ನಗರದ ಹಳೆಯ ಜೇವರ್ಗಿ ರಸ್ತೆಯ ಜಿಡಿಎ ಲೇಔಟ್ ಹೌಸಿಂಗ್ ಬೋರ್ಡ್ ಕಾಲೋನಿಯ ನಿವಾಸಿಯಾದ ೨೫ ವರ್ಷದ ಮಹಿಳೆಯಾದ ದೀಪಿಕಾ ಹರಿಶ್ಚಂದ್ರ ಪವಾರ ಇವರು ತಮ್ಮ ೯…
Read More » -
Kalaburagi

ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ವಿಶ್ವ ಯುವ ಕೌಶಲ್ಯ ದಿನಾಚರಣೆ
ಕಲಬುರಗಿ.ಜುಲೈ.೧೭.(ಕ.ವಾ.)-ಕಲಬುರಗಿ ಸರ್ಕಾರಿ (ಪುರುಷ) ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಗುರುವಾರ ವಿಶ್ವ ಯುವ ಕೌಶಲ್ಯ ದಿನಾಚರಣೆಯನ್ನು ಆಚರಿಸಲಾಯಿತು. ವಿಶ್ವ ಯುವ ಕೌಶಲ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜಿಲ್ಲಾ ಕೌಶಲ್ಯಾಭಿವೃದ್ಧಿ…
Read More » -
Kalaburagi

ಜುಲೈ ೧೬ ರಂದು ವಿದ್ಯಾರ್ಥಿಗಳಿಗೆ ವೆಬಿನಾರ್: ಹೆಸರು ದಾಯಿಸಿಕೊಳ್ಳಲು ಸೂಚನೆ
ಕಲಬುರಗಿ.ಜುಲೈ.೧೨.(ಕ.ವಾ)-ಮೈಸೂರಿನ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿAಗ್ ಮತ್ತು ತಂತ್ರಜ್ಞಾನ ಸಂಸ್ಥೆಯಿAದ ವಿದ್ಯಾರ್ಥಿಗಳಿಗೆ ಉಚಿತವಾಗಿ ಇದೇ ಜುಲೈ ೧೬ ರಂದು ಬೆಳಿಗ್ಗೆ ೧೧ ಗಂಟೆಗೆ ವೆಬಿನಾರ್ ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು ಕೆಳಕಂಡ…
Read More » -
Kalaburagi

ಪ್ರವಾಹ ಪರಿಸ್ಥಿತಿ ಕುರಿತು ಮುನ್ನೆಚ್ಚರಿಕೆಯಾಗಿ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ಭಾರಿ ಮಳೆ ಸಂಭವ: ಜಿಲ್ಲೆಯಲ್ಲಿ ಜು.೧೫ರ ವರೆಗೆ ಹೈ ಅಲರ್ಟ್ ಘೋಷಣೆ
ಕಲಬುರಗಿ.ಜು.೦೮ (ಕ.ವಾ)-ಜಿಲ್ಲೆಯಲ್ಲಿ ಭಾರೀ ಮಳೆ ಉಂಟಾಗುವ ಸಂಭವ ಹಿನ್ನೆಲೆಯಲ್ಲಿ ಜುಲೈ ೮ ರಿಂದ ೧೫ ರವರೆಗೆ ಜಿಲ್ಲಾಧಿಕಾರಿಗಳಾದ ವಿ.ವಿ. ಜ್ಯೋತ್ಸಾö್ನ ಅವರು ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ.ಗುರುವಾರ…
Read More » -
Kalaburagi

ನರೇಗಾ: ವಿವಿಧ ಹುದ್ದೆಗಳ ಭರ್ತಿಗಾಗಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
ಕಲಬುರಗಿ,ಜುಲೈ.೦೮.(ಕ.ವಾ.)-ಕಲಬುರಗಿ ಜಿಲ್ಲಾ ಪಂಚಾಯತ್ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ನಗರದ ಎಂ.ಎಸ್.ಕೆ. ಮಿಲ್ ರಸ್ತೆಯಲ್ಲಿರುವ ಮೆ/ ಮನೀಷ ಮ್ಯಾನ್ಪವರ್ ಎಜೆನ್ಸಿಯಿಂದ ತಾಲೂಕು ಮಟ್ಟದಲ್ಲಿ ಈ ಕೆಳಕಂಡ ಹುದ್ದೆಗಳಿಗೆ ಸೇವೆ…
Read More » -
Kalaburagi

ರೈತರಿಗೆ ಉಚಿತವಾಗಿ ತೊಗರಿ ಮತ್ತು ಹೆಸರು ಬೀಜಗಳ ಮಿನಿಕಿಟ್ ವಿತರಣೆ
ಕಲಬುರಗಿ.ಜೂ.೩೦(ಕ.ವಾ)-ಚಿತ್ತಾಪೂರ ತಾಲೂಕಿನಲ್ಲಿ ದ್ವಿದಳದಾನ್ಯಗಳ ಕ್ಷೇತ್ರ ಹಾಗೂ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ೨೦೨೧-೨೨ನೇ ಸಾಲಿನ ಎನ್.ಎಫ್.ಎಸ್.ಎಂ ಯೋಜನೆಯಡಿ ಚಿತ್ತಾಪುರ ಶಾಸಕರಾದ ಪ್ರಿಯಾಂಕ್ ಎಂ. ಖರ್ಗೆ ಅವರು ಬುಧವಾರ ಚಿತ್ತಾಪೂರ…
Read More » -
Kalaburagi

ಜುಲೈ ೧ ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ,ಜೂನ್.೩೦.(ಕ.ವಾ.)-ಕಲಬುರಗಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದಲ್ಲಿ ಬರುವ ಶರಣನಗರ ಫೀಡರ್ ವ್ಯಾಪ್ತಿಯಲ್ಲಿ ನಿರ್ವಹಣಾ ಕಾರ್ಯಕೈಗೊಂಡಿರುವ ಗುರುವಾರ ಜುಲೈ ೧ ರಂದು ಬೆಳಿಗ್ಗೆ ೧೦ ರಿಂದ…
Read More » -
Kalaburagi

ಶಿಶು ಪಾಲನಾ ಭತ್ಯೆ ಯೋಜನೆಯಡಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನ
ಕಲಬುರಗಿ.ಜೂನ್.೩೦.(ಕ.ವಾ)-ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ೨೦೨೧-೨೨ನೇ ಸಾಲಿನಲ್ಲಿ ಶಿಶುಪಾಲನಾ ಭತ್ಯೆ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿನ ಅಂಧ ಮಹಿಳೆಯರಿಗೆ ಜನಿಸುವ ಮಕ್ಕಳ…
Read More » -
Kalaburagi

ಕಲಬುರಗಿ ಮಹಾನಗರಪಾಲಿಕೆ ಸಾರ್ವತ್ರಿಕ ಚುನಾವಣೆ: ಕರಡು ಮತದಾರರ ಪಟ್ಟಿ ಪ್ರಕಟ ಹಾಗೂ ಸಾರ್ವಜನಿಕರಿಂದ ಆಕ್ಷೇಪಣೆ ಆಹ್ವಾನ
ಕಲಬುರಗಿ.ಜೂನ್.೩೦.(ಕ.ವಾ)-ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಮುಂಬರುವ ಕಲಬುರಗಿ ಮಹಾನಗರ ಪಾಲಿಕೆ ಸಾರ್ವತ್ರಿಕ ಚುನಾವಣೆಗೆ ಸಂಬAಧಿಸಿದAತೆ ಕರಡು ಮತದಾರರ ಪಟ್ಟಿಯನ್ನು ಕಲಬುರಗಿ ಮಹಾನಗರ ಪಾಲಿಕೆಯ ಚುನಾವಣೆ ಶಾಖೆ ಹಾಗೂ…
Read More »









