Madikeri covid News
-
Covid-19

೧೨ ಗ್ರಾ.ಪಂ ಗಳಲ್ಲಿ ಸೋಂಕಿತರ ಸಂಖ್ಯೆ ಅಧಿಕ : ನಿಗಾ ವಹಿಸಲು ಉಸ್ತುವಾರಿ ಕಾರ್ಯದರ್ಶಿ ಸೂಚನೆ
ಮಡಿಕೇರಿ ಜೂ.೮ : ಕೊಡಗು ಜಿಲ್ಲೆಯ ೧೦ ರಿಂದ ೧೨ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಅಂತಹ ಪ್ರದೇಶದಲ್ಲಿ ಹೆಚ್ಚಿನ ನಿಗಾ ವಹಿಸಬೇಕು.…
Read More » -
Madikeri

ಗೋಣ ಕೊಪ್ಪ : ಸರ್ವಧಮೀಯರಿಂದ ಸೋಂಕಿತನ ಶವ ಸಂಸ್ಕಾರ
ಮಡಿಕೇರಿ ಜೂ.೬ : ಗೋಣ ಕೊಪ್ಪದಲ್ಲಿ ಸರ್ವಧರ್ಮಗಳ ಸಮನ್ವಯತೆಯಲ್ಲಿ ಕೋವಿಡ್ ಸೋಂಕಿತನೊಬ್ಬನ ಶವ ಸಂಸ್ಕಾರ ನಡೆದಿದೆ.ಸ್ಥಳೀಯ ನಿವಾಸಿ ಅಂಥೋಣ ಡಿಸೋಜ ಎಂಬುವವರು ಕೋವಿಡ್ ನಿಂದ ಬಲಿಯಾಗಿದ್ದು, ಮೃತದೇಹದ…
Read More » -
Madikeri

ಕೊಡಗು ಯುವ ಕಾಂಗ್ರೆಸ್ ಉಪಾಧ್ಯಕ್ಷ ಮೈಸಿ ಸಾಮಾಜಿಕ ಕಳಕಳಿ
ಮಡಿಕೇರಿ ಜೂ.೪ : ಜಿಲ್ಲಾ ಯುವ ಕಾಂಗ್ರೆಸ್ ಯುವ ಘಟಕದ ಉಪಾಧ್ಯಕ್ಷರೊಬ್ಬರು ಕಳೆದ ಎರಡು ವರ್ಷಗಳಿಂದ ಕೋವಿಡ್ ಸೋಂಕಿತರ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಪಕ್ಷ ಸಂಘಟನೆಯೊAದಿಗೆ ಜನರ ಸಮಸ್ಯೆಗಳಿಗೂ…
Read More » -
Madikeri

ಗುರುವಾರವೂ ವಸ್ತುಗಳ ಖರೀದಿಗೆ ಅವಕಾಶ ನೀಡಿ : ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಮನವಿ
ಮಡಿಕೇರಿ ಮೇ ೧೧ : ಮುಸ್ಲಿಮರ ಪವಿತ್ರ ರಂಝಾನ್ ಹಬ್ಬವನ್ನು ಮೇ ೧೩ ಮತ್ತು ೧೪ ರಂದು ಆಚರಿಸಲಾಗುತ್ತಿದ್ದು, ಬುಧವಾರದಂತೆ ಗುರುವಾರ ಕೂಡ ಅಗತ್ಯ ವಸ್ತುಗಳ ಖರೀದಿಗೆ…
Read More » -
Madikeri

ದಂಡ ಹಾಕಿದ್ರೆ ಸೋಮವಾರದಿಂದ ಅಂಗಡಿ ಓಪನ್ ಮಾಡಲ್ಲ : ಮಡಿಕೇರಿ
ಮಡಿಕೇರಿ ಮೇ : ಸರ್ಕಾರದ ಮಾರ್ಗಸೂಚಿಯಂತೆ ಪ್ರತಿದಿನ ಬೆಳಗ್ಗೆ ೬ ಗಂಟೆಯಿAದ ೧೦ ಗಂಟೆಯವರೆಗೆ ಅಗತ್ಯ ವಸ್ತುಗಳ ಮಾರಾಟಕ್ಕಾಗಿ ಅಂಗಡಿಗಳನ್ನು ತೆರೆಯಲಾಗುತ್ತಿದೆ. ಆದರೆ ಜನರು ಸಹನೆ ಕಳೆದುಕೊಂಡು…
Read More » -
Madikeri

ಕೋವಿಡ್ ಸೋಂಕಿತನ ಅಪರಿಚಿತ ಶವ ಪತ್ತೆ : covid Death
ಮಡಿಕೇರಿ ಮೇ : ಸೋಮವಾರಪೇಟೆ ಪಟ್ಟಣದ ಮಾರುಕಟ್ಟೆಯಲ್ಲಿ ಕೋವಿಡ್ ಸೋಂಕಿತ ಮೃತದೇಹಕ್ಕೆ ಪಟ್ಟಣ ಪಂಚಾಯ್ತಿ ಹಾಗೂ ಸೇವಾಭಾರತಿ ತಂಡ ಅಂತಿಮಸAಸ್ಕಾರ ನೆರವೇರಿಸಿತು. ಶನಿವಾರದಂದು ಪಟ್ಟಣದ ಮಾರುಕಟ್ಟೆ ಆವರಣದಲ್ಲಿ…
Read More » -
Covid-19

ಕೊಡಗಿನಲ್ಲಿ ಪತ್ರಕರ್ತರನ್ನೂ ಕಾಡಿದ ಕೋವಿಡ್ : ನಿಯಮ Covid
ಮಡಿಕೇರಿ ಏ.೨೦ : Covid ಕೊಡಗು ಜಿಲ್ಲೆಯಲ್ಲಿ ಕೋವಿಡ್ ಸೋಂಕು ವ್ಯಾಪಿಸುತ್ತಲೇ ಇದ್ದು, ಪತ್ರಕರ್ತರೊಬ್ಬರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.ಈ ಕಾರಣದಿಂದ ಇಂದು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ…
Read More »






