Madikeri News
-
Madikeri

ಸಿನಿಮಾ ನಗರಿಯಲ್ಲಿ ಕೊಡಗಿನ ಹೆಮ್ಮೆಯ ಗರಿ ಕೊಟ್ಟುಕತ್ತಿರ : PRAKASH CARIYAPPA
ಮಡಿಕೇರಿ ಏ.೬ : PRAKASH CARIYAPPA :ಖ್ಯಾತ ಚಲನಚಿತ್ರ ನಿರ್ದೇಶಕ ಎ.ಟಿ.ರಘು ಅವರು ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದ ನಂತರ ಕೊಡವ ಚಿತ್ರರಂಗ ಸೊರಗಿದಂತೆ ಕಂಡು ಬಂತು. ಆದರೆ…
Read More » -
Madikeri

ಕೊಡಗಿನಲ್ಲಿ ಮತ್ತೆ ಆಲಿಕಲ್ಲು ಮಳೆ ಮಡಿಕೇರಿ
ಮಡಿಕೇರಿ ಏ.೧೬ : ಕೊಡಗಿನ ವಿವಿಧೆಡೆ ಧಾರಾಕಾರ ಮಳೆಯಾಗಿದ್ದು, ಆಲಿಕಲ್ಲು ಸಹಿತ ಮಳೆ ಸುರಿದ ಪ್ರದೇಶದಲ್ಲಿ ಕೃಷಿಕ ವರ್ಗ ಕೊಂಚ ಆತಂಕಗೊAಡಿದೆ. ಪೊನ್ನAಪೇಟೆ ತಾಲ್ಲೂಕಿನ ಟಿ.ಶೆಟ್ಟಿಗೇರಿ, ನೆಮ್ಮಲೆ…
Read More » -
Madikeri

ಸಫಾಯಿ ಕರ್ಮಚಾರಿಗಳ ಸಮೀಕ್ಷೆ : ಶೀಘ್ರ ವರದಿ ನೀಡಲು ಜಿ.ಪಂ ಸಿಇಒ ಚಾರುಲತ ಸೋಮಲ್ ಸೂಚನೆ
ಮಡಿಕೇರಿ ಏ.೧೬ : ಜಿಲ್ಲೆಯ ನಗರ, ಪಟ್ಟಣ, ಹಾಗೂ ಗ್ರಾ.ಪಂ.ವ್ಯಾಪ್ತಿಯಲ್ಲಿ ಸಫಾಯಿ ಕರ್ಮಚಾರಿ/ ಮ್ಯಾನ್ಯುವೆಲ್ ಸ್ಕಾö್ಯವೆಂರ್ಸ್ಗಳ ಸಮೀಕ್ಷೆ ಕೈಗೊಂಡು ಶೀಘ್ರ ವರದಿ ನೀಡುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ…
Read More » ಮಡಿಕೇರಿಯಲ್ಲಿ ಮದ್ಯ ಮಾರಾಟ ನಿಷೇಧ
ಮಡಿಕೇರಿ ಏ.೧೬ : ನಗರಸಭಾ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಮಡಿಕೇರಿ ನಗರಸಭೆ ವ್ಯಾಪ್ತಿಯ ೩ ಕಿ.ಮೀ. ವ್ಯಾಪ್ತಿಯಲ್ಲಿ ಏ.೨೬ ರ ಬೆಳಗ್ಗೆ ೭ ಗಂಟೆಯಿAದ ಏ.೨೭ ರ…
Read More »-
Madikeri

ಸಾರಿಗೆ ನೌಕರರ ಬೇಡಿಕೆ ನ್ಯಾಯಯುತವಾಗಿದೆ : ಸಿಪಿಐಎಂ ಅಭಿಪ್ರಾಯ
ಮಡಿಕೇರಿ ಏ.೧೬ : ಕಳೆದ ಸಾಲಿನ ಆರಂಭದಲ್ಲಿಯೇ ಸಾರಿಗೆ ಇಲಾಖೆಯೊಂದಿಗೆ ಒಪ್ಪಂದವೇರ್ಪಟ್ಟು ಆರನೇ ವೇತನ ಆಯೋಗದಂತೆ ವೇತನವನ್ನು ನವೀಕರಿಸಬೇಕಿತ್ತಾದರು, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸರ್ಕಾರ ಅದನ್ನು ಮಾಡದೆ…
Read More » -
Election

ಮಡಿಕೇರಿ : ಬಿಜೆಪಿಗೆ ರಾಜೀನಾಮೆ ನೀಡಿದ ಭಾರತಿ ರಮೇಶ್
ಮಡಿಕೇರಿ ಏ.೧೬ : ಭಾರತೀಯ ಜನತಾ ಪಾರ್ಟಿಯ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ಕೊಡಗು ಜಿಲ್ಲಾ ಸಂಚಾಲಕರಾದ ಭಾರತಿ ರಮೇಶ್ ಅವರು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ…
Read More » ಮಡಿಕೇರಿ ಹೊರ ಜಿಲ್ಲೆ, ರಾಜ್ಯಗಳಿಗೆ ಹೋಗಿ ಬಂದವರಲ್ಲಿ ಸೋಂಕು
ಮಡಿಕೇರಿ ಏ.೧೫ : ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಿಗೆ ಪ್ರವಾಸ ತೆರಳಿ ಬಂದವರಲ್ಲಿ ಕೋವಿಡ್ ಸೋಂಕು ಕಾಣ ಸಿಕೊಳ್ಳುತ್ತಿದೆ ಎಂದು ತಿಳಿಸಿರುವ ಜಿಲ್ಲಾಧಿಕಾರಿ ಚಾರುಲತಾ ಸೋಮಲ್…
Read More »-
Madikeri

ಮಡಿಕೇರಿ: ಮಾಸ್ಕ್ ಹಾಕದವರಿಗೆ ಜಿಲ್ಲಾಧಿಕಾರಿಗಳೇ ದಂಡ ಹಾಕಿದರು
ಮಡಿಕೇರಿ ಏ.೧೫ : ಕೊಡಗು ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ ೭೨ ಕೋವಿಡ್ ಸೋಂಕು ಪ್ರಕರಣ ವರದಿಯಾಗಿರುವ ಬೆನ್ನಲ್ಲೇ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಫೀಲ್ಡ್ಗೆ ಇಳಿದಿದ್ದು,…
Read More » ರಂಜಾನ್ : ಸರ್ಕಾರದ ಮಾರ್ಗಸೂಚಿ ಪಾಲಿಸಲು ಜಿಲ್ಲಾಧಿಕಾರಿ ಮನವಿ
ಮಡಿಕೇರಿ ಏ.೧೫ : ಕೊಡಗು ಜಿಲ್ಲೆಯಲ್ಲಿ ಕೋವಿಡ್-೧೯ ನಿಯಂತ್ರಣ ಹಾಗೂ ರಂಜಾನ್ ಹಬ್ಬ ಆಚರಣೆ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿ ಪಾಲಿಸುವ ಸಂಬAಧ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮತ್ತು…
Read More »-
Madikeri

ಲಾರಿಯ ಡೀಸೆಲ್ ಟ್ಯಾಂಕ್ಗೆ ಕಾರು ಡಿಕ್ಕಿ : ಮಡಿಕೇರಿ
ಮಡಿಕೇರಿ ಏ.೧೫ : ರಾಷ್ಟಿçÃಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು ಆಕಸ್ಮಿಕವಾಗಿ ಎದುರಿನಿಂದ ಬರುತ್ತಿದ್ದ ಲಾರಿಯ ಡೀಸೆಲ್ ಟ್ಯಾಂಕ್ಗೆ ಡಿಕ್ಕಿಯಾದ ಪರಿಣಾಮ ಬೆಂಕಿ ಹತ್ತಿಕೊಂಡು ಎರಡೂ ವಾಹನಗಳು ಸುಟ್ಟು…
Read More »






