Ukraine-Russia war
-
Featured Story

ಉಕ್ರೇನ್-ರಷ್ಯಾ ಸಂಘರ್ಷ: ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ, ಭಾರತೀಯರ ರಕ್ಷಣೆಗೆ ಮೊದಲ ಆದ್ಯತೆ
ನವದೆಹಲಿ; ಉಕ್ರೇನ್-ರಷ್ಯಾ ಸಂಘರ್ಷ ಹಿನ್ನಲೆಯಲ್ಲಿ ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆದಿದೆ. ದೆಹಲಿ ಪ್ರಧಾನಿ ಮೋದಿ ನಿವಾಸದಲ್ಲಿ ಈ ಮಹತ್ವದ…
Read More » -
Featured Story

ರಷ್ಯಾ-ಉಕ್ರೇನ್ ಯುದ್ಧ: ಕೈವ್ ನಲ್ಲಿ ಎರಡು ಕಡೆ ಪ್ರಬಲ ಸ್ಫೋಟ
ಕೈವ್: ಯುದ್ಧ ಬಾಧಿತ ಉಕ್ರೇನ್ ರಾಜಧಾನಿ ಕೈವ್ ನಲ್ಲಿ ಭಾನುವಾರ ಬೆಳಗ್ಗೆ ಎರಡು ಭಾರೀ ಸ್ಫೋಟ ಸಂಭವಿಸಿದೆ. ಸಿಟಿ ಸೆಂಟರ್ ನಿಂದ ಅಂದಾಜು 20 ಕಿಲೋ ಮೀಟರ್…
Read More » -
Featured Story

ಉಕ್ರೇನ್-ರಷ್ಯಾ ಯುದ್ಧ: 40 ಸಾವಿರ ಸೈನಿಕರ ಸಜ್ಜುಗೊಳಿಸಿದ ನ್ಯಾಟೋ ಆದರೆ…
ಮ್ಯೂನಿಚ್: ಉಕ್ರೇನ್ ಮೇಲೆ ರಷ್ಯಾ ದಾಳಿ ಮುಂದುವರೆದಿರುವಂತೆಯೇ ಇತ್ತ ಉಕ್ರೇನ್ ಬೆಂಬಲಕ್ಕೆ ನಿಂತಿರುವ ಅಮೆರಿಕ ನೇತೃತ್ವದ ನ್ಯಾಟೋ ಭದ್ರತಾ ಪಡೆಗಳು ಅಧಿಕೃತವಾಗಿ ರಣಾಂಗಣಕ್ಕಿಳಿಯಲು ಸಜ್ಜಾಗಿ ನಿಂತಿವೆಯಾದರೂ ಉಕ್ರೇನ್…
Read More » -
Featured Story

ರಷ್ಯಾ- ಉಕ್ರೇನ್ ಯುದ್ಧ: ಮೂವರು ಮಕ್ಕಳು ಸೇರಿದಂತೆ 198 ಜನರ ಸಾವು- ಉಕ್ರೇನ್ ಆರೋಗ್ಯ ಸಚಿವ
ಕೈವ್: ರಷ್ಯಾ- ಉಕ್ರೇನ್ ಯುದ್ಧ ಆರಂಭವಾದಾಗಿನಿಂದ ಇಲ್ಲಿಯವರೆಗೂ ಮೂವರು ಮಕ್ಕಳು ಸೇರಿದಂತೆ ಒಟ್ಟಾರೇ 198 ಉಕ್ರೇನ್ ಪ್ರಜೆಗಳು ಸಾವನ್ನಪ್ಪಿರುವುದಾಗಿ ಉಕ್ರೇನ್ ಆರೋಗ್ಯ ಸಚಿವ ವಿಕ್ಟರ್ ಲಿಯಾಸ್ಕೊ ಹೇಳಿದ್ದಾರೆ.…
Read More » -
Featured Story

ಸೂಚನೆಯಿಲ್ಲದೆ ಗಡಿ ಭಾಗಕ್ಕೆ ತೆರಳಬೇಡಿ: ಉಕ್ರೇನ್ ನಲ್ಲಿರುವ ಭಾರತೀಯರಿಗೆ ಸೂಚನೆ
ಹೊಸದಿಲ್ಲಿ: ಉಕ್ರೇನ್ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಶನಿವಾರ ಹೊಸ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಯುದ್ಧ ಪೀಡಿತ ಉಕ್ರೇನ್ನಲ್ಲಿರುವ ಭಾರತೀಯ ಪ್ರಜೆಗಳಿಗೆ ಭಾರತೀಯ ಸರ್ಕಾರಿ ಅಧಿಕಾರಿಗಳ ಸೂಚನೆಯಿಲ್ಲದೆ ಯಾವುದೇ…
Read More » -
Featured Story

ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಖಂಡಿಸುವ ನಿರ್ಣಯಕ್ಕೆ ಭಾರತ ಗೈರು
ವಿಶ್ವಸಂಸ್ಥೆ: ಉಕ್ರೇನ್ ಮೇಲೆ ರಷ್ಯಾದ ಆಕ್ರಮಣವನ್ನು ಖಂಡಿಸುವ ಭದ್ರತಾ ಮಂಡಳಿಯ ನಿರ್ಣಯಕ್ಕೆ ಚೀನಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಜೊತೆಗೆ ಭಾರತವು ಗೈರು ಹಾಜರಾಗಿದೆ. ಸುಮಾರು 60…
Read More » -
Featured Story

ಉಕ್ರೇನ್-ರಷ್ಯಾ ಯುದ್ದ: ಭಾರತ,ಚೀನಾ,ಯುರೋಪ್ ದೇಶಗಳ ಮೇಲೆ ಅಂತರಿಕ್ಷ ಕೇಂದ್ರ ಕಳಚಿ ಬೀಳಬಹುದು – ರಷ್ಯಾ ಬಾಹ್ಯಾಕಾಶ ಸಂಸ್ಥೆ ಎಚ್ಚರಿಕೆ
ಮಾಸ್ಕೋ: ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕದ ದಿಗ್ಬಂಧನಗಳ ವಿರುದ್ದ ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೊಸ್ಮೊಸ್ ಮುಖ್ಯಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ. ಹೊಸ ಯುಎಸ್ ನಿರ್ಬಂಧಗಳು…
Read More » -
Featured Story

ರಷ್ಯಾ-ಉಕ್ರೇನ್ ಯುದ್ಧ: ಉಕ್ರೇನ್ ತೊರೆದು ರೊಮೇನಿಯಾ ಪ್ರವೇಶಿಸಿದ 470 ಭಾರತೀಯ ವಿದ್ಯಾರ್ಥಿಗಳು!
ಯುದ್ಧ ಪೀಡಿತ ಉಕ್ರೇನ್ ನಲ್ಲಿ ಸಾವಿರಾರೂ ಸಂಖ್ಯೆಯಲ್ಲಿ ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಈ ನಡುವೆ ಉಕ್ರೇನ್ ತೊರೆದು 470 ಭಾರತೀಯ ವಿದ್ಯಾರ್ಥಿಗಳು ರೊಮೇನಿಯಾಗೆ ಬಂದಿದ್ದಾರೆ. 470ಕ್ಕೂ ಹೆಚ್ಚು…
Read More » -
Featured Story

ಉಕ್ರೇನ್ನಲ್ಲಿ ಸಿಲುಕಿರುವ ರಾಜ್ಯದ 91 ವಿದ್ಯಾರ್ಥಿಗಳ ರಕ್ಷಣೆ ಕುರಿತು ವಿದೇಶಾಂಗ ಸಚಿವ ಜೈಶಂಕರ್ ಜೊತೆ ಸಿಎಂ ಬೊಮ್ಮಾಯಿ ಚರ್ಚೆ
ಬೆಂಗಳೂರು: ಯುದ್ದಪೀಡಿತ ಉಕ್ರೇನ್ನಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಸಂಬಂಧ ವಿದೇಶಾಂಗ ಸಚಿವ ಜೈ ಶಂಕರ್ ಜೊತೆಗೂ ಮಾತುಕತೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ…
Read More » -
Featured Story

ರಷ್ಯಾ- ಉಕ್ರೇನ್ ಯುದ್ಧ: ಮೊದಲ ದಿನ ಉಕ್ರೇನ್ ನ ಸೈನಿಕರು, ನಾಗರಿಕರು ಸೇರಿ 137 ಮಂದಿ ಸಾವು, ನೂರಾರು ಮಂದಿಗೆ ಗಾಯ
ಕೈವ್: ಉಕ್ರೇನ್ ವಿರುದ್ಧ ಪೂರ್ಣ ಪ್ರಮಾಣದಲ್ಲಿ ದಾಳಿ ಆರಂಭಿಸಿರುವ ರಷ್ಯಾ, ತನ್ನ ವಾಯು, ಕ್ಷಿಪಣಿ ದಾಳಿಯೊಂದಿಗೆ ಉಕ್ರೇನ್ ನ ಉತ್ತರ,ಪೂರ್ವ, ದಕ್ಷಿಣದ ಗಡಿಯುದ್ದಕ್ಕೂ ದಾಳಿ ನಡೆಸುತ್ತಿದ್ದು, ಉಕ್ರೇನ್…
Read More »









