Udupi
Get Latest Breaking News of Udupi city, also check maple beach news , Udupi district weather News at the hindustan Gazette kannada.
-

ಗಂಗೊಳ್ಳಿ: ಲಾರಿ ಕ್ಯಾಬಿನ್’ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಚಾಲಕ – ಪ್ರಕರಣ ದಾಖಲು
ಗಂಗೊಳ್ಳಿ: ಲಾರಿ ಕ್ಯಾಬಿನ್’ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಚಾಲಕ ಮೃತದೇಹ ಪತ್ತೆಯಾಗಿದೆ. ಮೃತ ಚಾಲಕ ಮನ್ಸೂರ್ ಅಲಿ (50) ದಾವಣಗೆರೆ ಮೂಲದವರು ಎನ್ನಲಾಗಿದೆ. ನ.6 ರಂದು ರಾತ್ರಿ 10:00…
Read More » -

ಮತಗಳ್ಳತನ ತಡೆಯದೆ ನೈಜ ಚುನಾವಣೆ ಆಗೋಲ್ಲ : ವಿನಯ್ ಕುಮಾರ್ ಸೊರಕೆ
ನೈಜ ಚುನಾವಣೆ ಎಂದು ಕರೆಯಬೇಕಾದರೆ ಮತಗಳ್ಳತನ ನಿಲ್ಲಬೇಕು ˌ ಜನರ ಭಾವನೆಗಳಿಗೆ ಆಸ್ಪದ ನೀಡಬೇಕು ˌ ಚುನಾವಣೆಗಳು ದೋಷ ಮುಕ್ತವಾಗಿ ನಡೆಯಬೇಕುˌ ಚುನಾವಣಾ ಆಯೋಗದ ಜೊತೆಗೂಡಿ ಬಿಜೆಪಿ…
Read More » -

ಶಿರ್ವದ ಆನ್ಸಿ ಕ್ಯಾರೋಲಿನ್ ಡಿ’ಸೋಜಾ ಅವರಿಗೆ ಬೆಳಗಾವಿಯ ವಿಟಿಯುನಿಂದ ಪಿಎಚ್ಡಿ ಪದವಿ
ಉಡುಪಿ, ನವೆಂಬರ್ 8: ನಿಟ್ಟೆಯ NMAM ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (NMAMIT) ನ ಸಂಶೋಧನಾ ವಿದ್ಯಾರ್ಥಿನಿ ಆನ್ಸಿ ಕ್ಯಾರೋಲಿನ್ ಡಿ’ಸೋಜಾ ಅವರಿಗೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ…
Read More » -

ಮುರುಡೇಶ್ವರದಲ್ಲಿ ದುರ್ಘಟನೆ:ಕಟ್ಟಡ ನಿರ್ಮಾಣ ಹಂತದಲ್ಲಿ ಲಿಫ್ಟ್ ಹುಕ್ ತುಂಡಾಗಿ ಕುಂದಾಪುರ ಮೂಲದ ಕಾರ್ಮಿಕ ಸೇರಿ ಇಬ್ಬರು ಮೃತ್ಯು
ಕಾರವಾರ : ಮುರುಡೇಶ್ವರದಲ್ಲಿ ನಿರ್ಮಾಣ ಹಂತದ ಕಟ್ಟಡ ಕಾಮಗಾರಿಯ ವೇಳೆ ಮೇಲ್ಬಾಗಕ್ಕೆ ಸಾಮಾಗ್ರಿ ಸಾಗಿಸುವ ಲಿಫ್ಟ್ ಕುಸಿದ ಪರಿಣಾಮ ಇಬ್ಬರು ಕಾರ್ಮಿಕರು ಮೃತಪಟ್ಟ ಘಟನೆ ಶುಕ್ರವಾರ ಸಂಭವಿಸಿದೆ.…
Read More » -

ಕಾಪು: ಮಹಿಳೆ ನಾಪತ್ತೆ
ಉಡುಪಿ ನವೆಂಬರ್ 07 (ಕ.ವಾ): ಕಾಪು ತಾಲೂಕು ಕೊಪ್ಪಲಂಗಡಿ ಫ್ಲಾಟ್ವೊಂದರಲ್ಲಿ ವಾಸವಿದ್ದ ನೂರ್ ಬಾನು (35) ಎಂಬ ಮಹಿಳೆಯು ಅಕ್ಟೋಬರ್ 29 ರಂದು ಮಧ್ಯಾಹ್ನದ ಸುಮಾರಿಗೆ ಮನೆಯಿಂದ…
Read More » -

ಮಣಿಪಾಲ ಲಾಡ್ಜ್ ನಲ್ಲಿ ಅಪ್ರಾಪ್ತ ಬಾಲಕಿಯೊಂದಿಗೆ ಬಿಜೆಪಿ ಮುಖಂಡನ ಮಗ ಸಿಕ್ಕಿಬಿದ್ದ ಪ್ರಕರಣ : ಕೂಲಂಕುಶ ತನಿಖೆಗೆ ಎಸ್ ಡಿ ಪಿ ಐ ಒತ್ತಾಯ.
ಉಡುಪಿ ಜಿಲ್ಲೆಯ ಮಣಿಪಾಲದಲ್ಲಿರುವ ಲಾಡ್ಜ್ ಒಂದರಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯೊಂದಿಗೆ ಬಿಜೆಪಿ ಮುಖಂಡನೋರ್ವನ ಮಗ ಸಿಕ್ಕಿಬಿದ್ದಿರುವ ಘಟನೆ ನಡೆದಿದ್ದು ಯುವಕ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಲಾಡ್ಜ್ ಗೆ…
Read More » -

ವಿದ್ಯಾರ್ಥಿಗಳಿಗೆ ಬಸ್ ಅವ್ಯವಸ್ಥೆ ಸರಿಪಡಿಸಿ:ಎಸ್ ಎಫ್ ಐ ಆಗ್ರಹ
ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಮಾರ್ಗಗಳಲ್ಲಿ ಶಾಲಾ ಕಾಲೇಜು ಸಮಯಗಳಲ್ಲಿ ಸಂಚರಿಸುತ್ತಿರುವ ಬಸ್ ಗಳಲ್ಲಿ ಜನರನ್ನು ವಿಪರೀತವಾಗಿ ಕಾನೂನು ಬಾಹಿರವಾಗಿ ತುಂಬಿಸಿಕೊಂಡು ಸಂಚರಿಸುತ್ತಿದ್ದು ಅಪಾಯಕಾರಿ ಸನ್ನಿವೇಶವಾಗಿದೆ. ಈ…
Read More » -

ಮಣಿಪಾಲದ ಲಾಡ್ಜ್ನಲ್ಲಿ ಅಪ್ರಾಪ್ತೆಯ ಜೊತೆ ಬಿಜೆಪಿ ಮುಖಂಡನ ಪುತ್ರ – ಪ್ರಕರಣ ದಾಖಲು
ಉಡುಪಿ, ನ.7: ಮಣಿಪಾಲದ ಲಾಡ್ಜ್ನಲ್ಲಿ ಅಪ್ರಾಪ್ತೆಯ ಜೊತೆ ಬಿಜೆಪಿ ಮುಖಂಡನ ಪುತ್ರನೋರ್ವ ಸಿಕ್ಕಿಬಿದ್ದಿದ್ದು, ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಪ್ರಕರಣ ದಾಖಲಾಗಿದೆ. ಆರೋಪಿ…
Read More » -

ಪಡುಬಿದ್ರೆ: ಉದ್ಯಮಿ, ಕಂಬಳ ಸಂಘಟಕ ಅಭಿಷೇಕ್ ಆಳ್ವ ಶವ ಶಾಂಭವಿ ನದಿಯಲ್ಲಿ ಪತ್ತೆ
ಪಡುಬಿದ್ರೆ: ಉದ್ಯಮಿ, ಕಂಬಳ ಸಂಘಟಕ ವಾಮಂಜೂರು ತಿರುವೈಲುಗುತ್ತು ನವೀನ್ ಚಂದ್ರ ಆಳ್ವ ಅವರ ಪುತ್ರ ಅಭಿಷೇಕ್ ಆಳ್ವ (29 ವ) ಮೃತದೇಹ ಕಾಪು ತಾಲೂಕಿನ ಹೆಜಮಾಡಿ ಗ್ರಾಮದ…
Read More » -

ಮಲ್ಪೆ | ವೇವ್ ಕ್ರಾಫ್ಟ್ ; ನೂತನ ಫಿಶಿಂಗ್ ಗೇರ್ (ಗಾಳದ ಸಾಮಾಗ್ರಿ) ನೂತನ ಅಂಗಡಿ ಇಂದು ಶುಭಾರಂಭ
ಮಲ್ಪೆ: ಮೀನುಗಾರಿಕೆ ಹಲವು ಮಂದಿಗೆ ಜೀವನ ಒದಗಿಸಿದೆ. ಕೆಲವರಿಗೆ ಇದು ಹವ್ಯಾಸ ಇನ್ನು ಹಲವರಿಗೆ ಬದುಕು. ಗಾಳ ಹಾಕಿ ಮೀನು ಹಿಡಿದು ಜೀವನ ಸಾಗಿಸುವ ಸಾವಿರಾರು ಮಂದಿ…
Read More »









