Udupi
Get Latest Breaking News of Udupi city, also check maple beach news , Udupi district weather News at the hindustan Gazette kannada.
-

ಉಡುಪಿ: ಅಂಬಾಗಿಲು ಜಂಕ್ಷನ್ ನಲ್ಲಿ ಭೀಕರ ಅಪಘಾತ; ಬೈಕ್ ಸವಾರ ಮೃತ್ಯು
ಉಡುಪಿ: ಅಂಬಾಗಿಲು ಜಂಕ್ಷನ್ ನಲ್ಲಿ ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಮೃತಪಟ್ಟಿರುವ ಕುರಿತು ವರದಿಯಾಗಿದೆ. ಅಪಘಾತದ ರಭಸಕ್ಕೆ ಬಸ್ಸಿನ ಮುಂಭಾಗ…
Read More » -

ಅ.9ಕ್ಕೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಉಡುಪಿಗೆ ಭೇಟಿ
ಉಡುಪಿ, ಅ.6: ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರು ಅ.9 ಮತ್ತು 10ರಂದು ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಅ.9ರ ಗುರುವಾರ ರಾತ್ರಿ ಉಡುಪಿಗೆ…
Read More » -

ಸೈಫ್ ಕೊಲೆ ಪ್ರಕರಣ: ಹಲವು ತಿರುವುಗಳ ಸ್ಪೋಟಕ ಮಾಹಿತಿ ನೀಡಿದ ಎಸ್ಪಿ
ಉಡುಪಿ: ಎಕೆಎಂಎಸ್ ಬಸ್ ಮಾಲಕ ಹಾಗೂ ರೌಡಿಶೀಟರ್ ಸೈಫ್ ಹತ್ಯೆ ಪ್ರಕರಣದಲ್ಲಿ ಹಲವು ತಿರುವುಗಳ ಸ್ಪೋಟಕ ಮಾಹಿತಿಯನ್ನು ಉಡುಪಿ ಎಸ್ಪಿ ಹರಿರಾಮ್ ಶಂಕರ್ ಬಹಿರಂಗ ಪಡಿಸಿದ್ದಾರೆ. ಉಡುಪಿ…
Read More » -

ಕಾವ್ರಾಡಿಯ ನೂರಾನಿ ಮಸೀದಿಯ ಎದುರಿನ ರಸ್ತೆ ಬದಿಯಲ್ಲಿ ನಿಲ್ಲಿಸಿ ಹೋಗಿದ್ದ ಕಾರಿಗೆ ಬೆಂಕಿ
ಕುಂದಾಪುರ: ಕಾವ್ರಾಡಿಯ ನೂರಾನಿ ಮಸೀದಿಯ ಎದುರಿನ ರಸ್ತೆ ಬದಿಯಲ್ಲಿ ನಿಲ್ಲಿಸಿ ಹೋಗಿದ್ದ ಕಾರಿಗೆ ದುಷ್ಕರ್ಮಿಗಳು ಬೆಂಕಿಹಚ್ಚಿದ್ದು ಕಾರು ಸುಟ್ಟು ಭಸ್ಮವಾದ ಘಟನೆ ಕುಂದಾಪುರ ತಾಲೂಕಿನ ಕಾವ್ರಾಡಿಯಲ್ಲಿ ಶನಿವಾರ…
Read More » -

ಅಜೆಕಾರು: ದನಗಳ್ಳತನ ಪ್ರಕರಣ – ಮೂವರ ಬಂಧನ
ಅಜೆಕಾರು: ಅಜೆಕಾರು ಪೊಲೀಸ್ ಠಾಣೆ ವ್ಯಾಪ್ತಿಯ ಶಿರ್ಲಾಲು ಎಂಬಲ್ಲಿ ಕೆಲವು ದಿನಗಳ ಹಿಂದೆ ತಲವಾರು ತೋರಿಸಿ ಬೆದರಿಸಿ ಕೊಟ್ಟಿಗೆಯಲ್ಲಿದ್ದ ದನಗಳನ್ನು ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು…
Read More » -

ಉಡುಪಿ: ಹಿರಿಯ ಉದ್ಯಮಿ ಯಾಕೂಬ್ ಶೈಖ್ ಅಹ್ಮದ್ ನಿಧನ
ಉಡುಪಿ: ಹಿರಿಯ ಉದ್ಯಮಿ ಕಾಪು ತಾಲೂಕಿನ ತೆಂಕ ಎರ್ಮಾಳಿನ ಯಾಕೂಬ್ ಶೈಖ್ ಅಹ್ಮದ್ (87) ಅ.4ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು ಇವರು 1964ರಲ್ಲಿ ಉಡುಪಿ ಜಾಮಿಯ…
Read More » -

ಸೈಫ್ ಕೊಲೆ ಪ್ರಕರಣ: ಯುವತಿ ಬಂಧನ
ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 108/25 ಕಲಂ. 103, 3(5) ಬಿಎನ್ಎಸ್ ರಂತೆ ದಾಖಲಾದ ಸೈಫುದ್ದಿನ್ ಕೊಲೆ ಪ್ರಕರಣಕ್ಕೆ ಸಂಬಧಿಸಿದಂತೆ ಕೊಲೆಗೆ ಒಳಸಂಚು ರೂಪಿಸಿ…
Read More » -

ಸಮೀಕ್ಷಾ ಕಾರ್ಯದಲ್ಲಿ ನಿರ್ಲಕ್ಷೆ: ಮೂರು ಜನ ಶಿಕ್ಷಕರ ಅಮಾನತು
ಉಡುಪಿ, ಅಕ್ಟೋಬರ್ 04 : ಸುರೇಖ, ಸಹ ಶಿಕ್ಷಕರು. ಸ.ಪ್ರೌ.ಶಾಲೆ,ಒಳಕಾಡು, ಉಡುಪಿ ತಾಲೂಕು, ರತ್ನ ಸಹ ಶಿಕ್ಷಕರು, ಸ.ಪ್ರೌ.ಶಾಲೆ,ಒಳಕಾಡು, ಉಡುಪಿ ತಾಲೂಕು ಹಾಗೂ ಪ್ರಭಾ ಬಿ, ಸಹ…
Read More » -

ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯ ಶಿಲಾನ್ಯಾಸಕ್ಕೆ ರಘುಪತಿ ಭಟ್’ಗೆ ಆಹ್ವಾನ ಯಾಕಿಲ್ಲ – ಮಹೇಶ್ ಠಾಕೂರ್
ಉಡುಪಿ ಜಿಲ್ಲಾ ಭಾರತೀಯ ಜನತಾ ಪಾರ್ಟಿಗೆ ದೇಶದಲ್ಲೇ ಒಂದು ಹೆಸರಿದೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತದಲ್ಲಿ ಹೊಸ ಮೈಲೇಜ್ ಕೊಟ್ಟ ಜಿಲ್ಲೆಯಾಗಿದೆ. ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ…
Read More »









