Udupi
Get Latest Breaking News of Udupi city, also check maple beach news , Udupi district weather News at the hindustan Gazette kannada.
-

ಮಣಿಪಾಲ: ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಆಟೋ ರಿಕ್ಷಾ!
ಮಣಿಪಾಲ: ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ರಿಕ್ಷಾ ಮಣಿಪಾಲ: ಈಶ್ವರ ನಗರದ ಕುಡಿಯುವ ನೀರಿನ ರೇಚಕದ ಬಳಿ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದಿರುವ ಘಟನೆ…
Read More » -

ಉಡುಪಿ ಜಿಲ್ಲೆಯಲ್ಲಿ 131350 ಮನೆಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣ, ಈ ದಿನದವರೆಗಿನ ಗುರಿ 84664,ಗುರಿ ಗಿಂತ ಹೆಚ್ಚಿನ ಸಾಧನೆ
ಉಡುಪಿ,ಅಕ್ಟೋಬರ್ 2 : ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ 2025-26ನೇ ಸಾಲಿನಲ್ಲಿ ಉಡುಪಿ ಜಿಲ್ಲಾದ್ಯಾಂತ ವಿದ್ಯುತ್ ಸಂಪರ್ಕ ಪಡೆದ ಒಟ್ಟು ಸುಮಾರು 3.55 ಲಕ್ಷ…
Read More » -

ಶಿರ್ವ : ಗಾಂಧಿ ಕೇವಲ ವ್ಯಕ್ತಿಯಲ್ಲ, ಅವರೊಂದು ಅಂದೋಲನ ; ಭಾರತದಲ್ಲಿ ಯಾರಾದರೂ ವಿಶ್ವಗುರು ಇದ್ದರೆ ಅದು ಗಾಂಧೀಜಿ – ಇದ್ರಿಸ್ ಹೂಡೆ
ಉಡುಪಿ: ಮಹಾತ್ಮ ಗಾಂಧೀಜಿಯವರು ಬಡವರು, ರೈತರು ಹಾಗೂ ಗ್ರಾಮೀಣ ಜನರನ್ನು ಸಬಲೀಕರಣಗೊಳಿಸುವ ವಿಚಾರಗಳನ್ನು ವ್ಯಾಪಕಗೊಳಿಸಿ ಅವರ ಜೀವನ ಸ್ಥರ ಸುಧಾರಿಸುವ ಪ್ರಯತ್ನ ಮಾಡಿದರು ಎಂದು ಸಾಮಾಜಿಕ ಕಾರ್ಯಕರ್ತ…
Read More » -

ಉಡುಪಿ: ಆಟೋ ರಿಕ್ಷಾ ಮತ್ತು ಆಟೋ ರಿಕ್ಷಾ ಸ್ಟ್ಯಾಂಡ್ಗಳಿಗೆ ಸಂಬಂಧಿಸಿದಂತೆ ಹೊಸ ನಡವಳಿ – ಚಾಲಕರೇ ತಪ್ಪದೇ ಗಮನಿಸಿ!
ಉಡುಪಿ ಜಿಲ್ಲಾಧಿಕಾರಿ ಕಛೇರಿಯಲ್ಲಿ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಆಟೋ ರಿಕ್ಷಾ ಮತ್ತು ಆಟೋ ರಿಕ್ಷಾ ಸ್ಟ್ಯಾಂಡ್ಗಳಿಗೆ ಸಂಬಂಧಿಸಿದಂತೆ ಹೊಸ ನಡವಳಿಗಳನ್ನು ಮಂಡಿಸಲಾಗಿದೆ. ಉಡುಪಿ…
Read More » -

ಉಡುಪಿ | ಸರಗಳ್ಳತನ ಆರೋಪಿಗಳ ಬಂಧನ
ಉಡುಪಿ. ಅ.1 :- ಅಂಬಲಪಾಡಿಯ ದೇವಸ್ಥಾನದಲ್ಲಿ ನವರಾತ್ರಿಯ ಸಡಗರದಲ್ಲಿ ಜನನಿಬಿಡದಲ್ಲಿ ಮಹಿಳೆಯರಿರ್ವರು ವೃದ್ದ ಮಹಿಳೆಯೋರ್ವರ ಚಿನ್ನದ ಸರವನ್ನು ಚಾಣಾಕ್ಷತನದಿಂದ ಎಗರಿಸಿದ್ದು, ಸಂಶಯಗೊಂಡ ವೃದ್ದ ಮಹಿಳೆಯು ಮಹಿಳೆಯರಿಬ್ಬರ ಮೇಲೆ…
Read More » -

ವಿಶ್ವವಿಖ್ಯಾತ ಮೈಸೂರು ದಸರಾ ಮೆರವಣಿಗೆಗೆ ಬಿರ್ತಿಯ ಅಂಕದಮನೆ ತಂಡದ ” ಕಂಗೀಲು ನೃತ್ಯ ” ಆಯ್ಕೆ
ಉಡುಪಿ:ಇಂದು ನಡೆಯುವ ಕರ್ನಾಟಕದ ನಾಡ ಹಬ್ಬ ವಿಶ್ವವಿಖ್ಯಾತ ಮೖಸೂರು ದಸರ ಮತ್ತು ಜಂಬೂಸವಾರಿ ಮೆರವಣಿಗೆಯಲ್ಲಿ ಪ್ರದರ್ಶನ ಕೊಡಲು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಬಿರ್ತಿಯ ಅಂಕದಮನೆ ಜಾನಪದ…
Read More » -

ಮಲ್ಪೆ: ಮೀನುಗಾರ ಮೃತ್ಯು
ಮಲ್ಪೆ: ಮಲ್ಪೆ ಬಂದರಿನ ಧಕ್ಕೆಗೆ ಬಿದ್ದು ಓರಿಸ್ಸಾ ಮೂಲದ ಮೀನುಗಾರರೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಮೃತ ಮೀನುಗಾರನನ್ನು ಓರಿಸ್ಸಾ ರಾಜ್ಯದ ಮನಧಾರ ಮುಂಡಾ(30) ಎಂದು ಗುರುತಿಸಲಾಗಿದೆ. ಇವರು…
Read More » -

ಉಡುಪಿ- ಉಚ್ಚಿಲ ದಸರಾ ಶೋಭಾಯಾತ್ರೆ : ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ
ಉಡುಪಿ, ಸೆಪ್ಟಂಬರ್ 30 : ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಆಯೋಜಿಸಿರುವ ಉಡುಪಿ-ಉಚ್ಚಿಲ ದಸರಾ 2025 ರ ಪ್ರಯುಕ್ತ ಅಕ್ಟೋಬರ್ 2 ರಂದು ಬೃಹತ್ ಶೋಭಾಯಾತ್ರೆ ಮೆರವಣಿಗೆಯು…
Read More » -

ಕಾರ್ಕಳ: ಕೊಲೆಯತ್ನ ಆರೋಪಿ ಬಲರಾಮ ಹೆಗ್ಡೆಗೆ ಜೈಲು ಶಿಕ್ಷೆ
ಕಾರ್ಕಳ: ಮಹಿಳೆಯೋರ್ವರಿಗೆ ಕತ್ತಿಯಿಂದ ಕಡಿದು ಕೊಲೆಯತ್ನ ನಡೆಸಿದ್ದ ಪ್ರಕರಣದಲ್ಲಿ ಆರೋಪಿಯನ್ನು ಎರಡನೇ ಹೆಚ್ಚುವರಿ ಮತ್ತು ಜಿಲ್ಲಾ ಸತ್ರ ನ್ಯಾಯಾಲಯದ ಸಂಚಾರಿ ಪೀಠ ( ಕಾರ್ಕಳ) ನ್ಯಾಯಧೀಶ ಸಮೀವುಲ್ಲಾ…
Read More » -

ಉಡುಪಿ ಜಿಲ್ಲೆಯಲ್ಲಿ 70,971 ಮನೆಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪೂರ್ಣ
ಉಡುಪಿ, ಸೆಪ್ಟಂಬರ್ 30 (ಕವಾ): ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ 2025-26ನೇ ಸಾಲಿನಲ್ಲಿ ಉಡುಪಿ ಜಿಲ್ಲಾದ್ಯಾಂತ ವಿದ್ಯುತ್ ಸಂಪರ್ಕ ಪಡೆದ ಒಟ್ಟು ಸುಮಾರು 3.55…
Read More »









