HomeUdupi

Udupi

ಮಲ್ಪೆ: ವ್ಯಕ್ತಿ ನಾಪತ್ತೆ

ಉಡುಪಿ: ಮಲ್ಪೆ ನಿವಾಸಿ ನಾರಾಯಣ ಅಂಚನ್ (65) ಎಂಬ ವ್ಯಕ್ತಿಯು ಮೇ 11 ರಂದು ಮನೆಯಿಂದ ಹೋದವರು ವಾಪಸು ಬಾರದೇ ನಾಪತ್ತೆಯಾಗಿರುತ್ತಾರೆ. 5 ಅಡಿ 7 ಇಂಚು ಎತ್ತರ,...

ಹರೀಶ್ ಪೂಂಜಾ ಶಾಸಕರಾಗಿ ಪೊಲೀಸ್ ಅಧಿಕಾರಿಗಳ ವಿರುದ್ದ ಅಸಂಸದೀಯ ಪದವನ್ನು ಬಳಸಿರುವುದು ಬಿಜೆಪಿ ಪಕ್ಷದ ಸಂಸ್ಕೃತಿಗೆ ಹಿಡಿದ ಕೈಗನ್ನಡಿ – ರಮೇಶ್ ಕಾಂಚನ್

ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಒರ್ವ ಜನಪ್ರತಿನಿಧಿಯಾಗಿ, ಶಾಸಕರಾಗಿ ಪೊಲೀಸ್ ಅಧಿಕಾರಿಗಳ ವಿರುದ್ದ ಅಸಂಸದೀಯ ಪದವನ್ನು ಬಳಸಿರುವುದು ಮತ್ತು ಅದಕ್ಕಾಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಕ್ಕಾಗಿ ಕಾರಣವಿಲ್ಲದೆ ಹೈಡ್ರಾಮ ನಡೆಸಿರುವುದು ಬಿಜೆಪಿ...

ಉಡುಪಿ: ರಘುಪತಿ ಭಟ್’ಗೆ ಬಿಜೆಪಿ ನೋಟೀಸ್!

ಉಡುಪಿ:ಪರಿಷತ್ ಚುನಾವಣೆ ಉಡುಪಿ ಮಾಜಿ ಶಾಸಕ ರಘುಪತಿ ಭಟ್ ಬಿಜೆಪಿಗೆ ಬಂಡಾಯ ಸ್ಪರ್ಧೆ ನಡೆಸುತ್ತಿದ್ದು ಅವರಿಗೆ ಬಿಜೆಪಿ ನೋಟೀಸ್ ನೀಡಿದೆ. ರಾಜ್ಯ ಬಿಜೆಪಿ ಶಿಸ್ತು ಸಮಿತಿಯಿಂದ ನೋಟಿಸ್ ರವಾನೆಯಾಗಿದ್ದು ಎರಡು ದಿನದ ಒಳಗೆ ನೋಟಿಸ್...

ಉಡುಪಿಯ ಎಮ್.ಜಿ.ಎಮ್ ಕಾಲೇಜಿನಲ್ಲಿ ಭುಗಿಲೆದ್ದ ಕೇಸರಿ ಶಾಲು ವಿವಾದ

ಉಡುಪಿ: ಕೇಸರಿ ಶಾಲು ಧರಿಸಿ ಬಂದು ವಿದ್ಯಾರ್ಥಿಗಳು ಇಂದು ಶಿರವಸ್ತ್ರದೊಂದಿಗೆ ಕಾಲೇಜು ಪ್ರವೇಶಿಸದಂತೆ ಪ್ರತಿಭಟನೆ ನಡೆಸಿದ್ದಾರೆ. ಕಾಲೇಜು ಆಡಳಿತ ಮಂಡಳಿ ಸೋಮವಾರ ಸಮವಸ್ತ್ರ ಕಡ್ಡಾಯ ಮಾಡಿ ಶಿರವಸ್ತ್ರ ಧರಿಸದಂತೆ ಆದೇಶ ಹೊರಡಿಸಿದೆ. ಈ ಕಾಲೇಜಿನಲ್ಲಿ...

ಕುಂದಾಪುರ ಸಂತ್ರಸ್ಥ ವಿದ್ಯಾರ್ಥಿನೀಯರಿಗೆ ಕಾಲೇಜಿನಲ್ಲೇ ಪ್ರತ್ಯೇಕ ಕೊಠಡಿ ವ್ಯವಸ್ಥೆ

ಕುಂದಾಪುರ:ಶಿರವಸ್ತ್ರ ವಿವಾದದ ಹಿನ್ನಲೆಯಲ್ಲಿ ಸಂತ್ರಸ್ಥ ವಿದ್ಯಾರ್ಥಿನೀಯರಿಗೆ ಕಾಲೇಜಿನಲ್ಲೇ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. "ಈ ಕಾಲೇಜಿಗೆ 135 ವರ್ಷದ ಇತಿಹಾಸವಿದೆ. ಅನಗತ್ಯ ವಿವಾದದಲ್ಲಿ ನಮಗೆ ಸಿಲುಕಲು ಇಷ್ಟವಿಲ್ಲ ಎಂದು ಮೋಹನ್ ದಾಸ್ ಶೆಣೈ ಹೇಳಿದರು. ನಾವು...

ಉಡುಪಿ: ಹಿಜಾಬ್ ವಿರುದ್ಧ ಕೇಸರಿ ಶಾಲು ಧರಿಸಿ ವಿದ್ಯಾರ್ಥಿಗಳ ಗಲಾಟೆ ಮುಂದುವರಿಕೆ, ಕಾಲೇಜಿಗೆ ರಜೆ ಘೋಷಣೆ

ಉಡುಪಿ: 'ಹಿಜಾಬ್ ವಿವಾದ' ಉಡುಪಿ ಜಿಲ್ಲೆಯ ಇತರ ಹಲವು ಕಾಲೇಜುಗಳಿಗೆ ಹರಡಿದೆ. ಶನಿವಾರ, ಕುಂದಾಪುರದ ಭಂಡರ್ ಕಾರ್ಸ್ ಕಾಲು ಕಾಲೇಜಿನಲ್ಲಿ ಸುಮಾರು 200 ವಿದ್ಯಾರ್ಥಿಗಳು ಕೇಸರಿ ಶಾಲುಗಳನ್ನು ಧರಿಸಿ 'ಜೈ ಶ್ರೀ ರಾಮ್'...

ಮೂಲಭೂತ ಸೌಲಭ್ಯ ಇಲ್ಲದೆ ಐದು ಕೊರಗ ಸಮುದಾಯದ ಕುಟುಂಬ ಕಂಗಾಲು – ಅಧಿಕಾರಿಗಳ ದಿವ್ಯಮೌನ!

ವರದಿ: ಶ್ರೀಧರ ನಾಡ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 5 ಕೊರಗ ಸಮುದಾಯದ ಕುಟುಂಬಗಳು ವಾಸವಾಗಿದ್ದು. ಇವರ ಪರಿಸ್ಥಿತಿ ಅತ್ಯಂತ ಕೆಳಮಟ್ಟಕೆ ತಲುಪಿದೆ. ಮುರುಕಲು ಮನೆಯಲ್ಲಿ ಬದುಕುತ್ತಿದ್ದು, ಮೂಲಭೂತ ಸೌಕರ್ಯಗಳು ಇಲ್ಲದೆ...

ಈ ಹಿಂದಿನಂತೆ ಸಮವಸ್ತ್ರದೊಂದಿಗೆ ಶಿರವಸ್ತ್ರ ಧರಿಸಿ ತರಗತಿಗೆ ಹಾಜರಾಗುವಂತೆ ವಿನಂತಿಸಿ ಕುಂದಾಪುರದ ಸಂತ್ರಸ್ಥ ವಿದ್ಯಾರ್ಥಿನೀಯರಿಂದ ಅಪರ ಜಿಲ್ಲಾಧಿಕಾರಿ ಮನವಿ

ಉಡುಪಿ: ಈ ಹಿಂದಿನಂತೆ ಸಮವಸ್ತ್ರದೊಂದಿಗೆ ಶಿರವಸ್ತ್ರ ಧರಿಸಿ ತರಗತಿಗೆ ಹಾಜರಾಗುವಂತೆ ವಿನಂತಿಸಿ ಕುಂದಾಪುರದ ಸರಕಾರಿ ಪದವಿಪೂರ್ವ ಕಾಲೇಜು ಮತ್ತು ಭಂಡರ್ಕಾರ್ಸ್ ಕಾಲೇಜಿನ ಸಂತ್ರಸ್ಥ ವಿದ್ಯಾರ್ಥಿನೀಯರು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರಿಗೆ ಮನವಿ...

ಶಿರವಸ್ತ್ರ ವಿವಾದ: ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಸರಕಾರಿ ಪದವಿಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಯಶ್ಫಾಲ್’ರನ್ನು ವಜಾಗೊಳಿಸಲು ಕೋರಿ ಎಪಿಸಿಆರ್’ನಿಂದ ಮನವಿ

ಉಡುಪಿ: ಉಡುಪಿ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆಯುತ್ತಿರುವ ಸ್ಕಾರ್ಫ್ ವಿವಾದದ ಕುರಿತು ಅತ್ಯಂತ ಪ್ರಚೋದನಕಾರಿ ಹೇಳಿಕೆ ನೀಡಿ ಕಾಲೇಜಿನ ಘನತೆಯನ್ನು ಹಾಳು ಮಾಡುತ್ತಿರುವ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಯಶ್ಫಾಲ್ ಸುವರ್ಣರನ್ನು ವಜಾಗೊಳಿಸಲು...

ಕುಂದಾಪುರ: ಹಿಜಾಬ್ ವಿವಾದ ಪ್ರಾಂಶುಪಾಲರ ವರ್ತನೆ ಅಮಾನವೀಯ: WPI ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ್ ಆಕ್ರೋಶ

ಕುಂದಾಪುರ ಸರಕಾರಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲರು ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುತಿದ್ದ ಕಾರಣಕ್ಕೆ ಫೆಬ್ರವರಿ 3ರ ಗುರುವಾರದಂದು ಕಾಲೇಜಿನ ಗೇಟಿನ ಒಳಗಡೆ ಬಿಡದೆ ತಡೆದಿದ್ದು ತೀವ್ರ ಅಮಾನವೀಯ. ಪ್ರಾಂಶುಪಾಲರ ಹುದ್ದೆಗೆ ದೊಡ್ಡ...
[td_block_21 custom_title=”Popular” sort=”popular”]