Vijayapura
Latest Today Breaking vijayapura Live News, Also check vijayapura district city weather news. Headlines in kannada at The Hindustan Gazette Kannada.
-

ಬಣಜಿಗ ಸಮುದಾಯಕ್ಕೆ 2 ಟಿಕೇಟ್ ನೀಡಲು ಒತ್ತಾಯ
ವಿಜಯಪುರ : ಜಿಲ್ಲೆಯಲ್ಲಿ ಸುಮಾರು 1.50 ಲಕ್ಷ ನಮ್ಮ ಸಮುದಾಯದ ಮತದಾರರಿದ್ದು, ವಿಜಯಪುರ ನಗರವೊಂದರಲ್ಲಿಯೇ ಸುಮಾರು 25 ಸಾವಿರಕ್ಕೂ ಹೆಚ್ಚು ಮತದಾರರಿದ್ದೇವೆ ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಮೂರು…
Read More » -

1512 ಲೀ. ಅಕ್ರಮ ಮದ್ಯ ವಶ : ಪ್ರಕರಣ ದಾಖಲು
ವಿಜಯಪುರ: ಅಕ್ರಮವಾಗಿ ಸಾಗಿಸುತ್ತಿದ್ದ 1512 ಲೀ. ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಮದ್ಯ ವಶಪಡಿಸಿಕೊಂಡು ಕರ್ನಾಟಕ ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಬಲೇಶ್ವರ…
Read More » -

ಬಿಜೆಪಿ ಸರ್ಕಾರ ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸ ಮಾಡಿದೆ: ದೇವಾನಂದ ಚವ್ಹಾಣ
ವಿಜಯಪುರ : ಬಿಜೆಪಿ ಸರ್ಕಾರವು ಒಳ ಮೀಸಲಾತಿ ಜಾರಿಗೊಳಿಸುವ ಮೂಲಕ ಜೇನುಗೂಡಿಗೆ ಕಲ್ಲು ಹೊಡೆಯುವ ಕೆಲಸ ಮಾಡಿದೆ, ಡಾ.ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಕಡೆಗಣಿಸಿ ಸಂಪೂರ್ಣ…
Read More » -

ಕಾಂಗ್ರೆಸ್ ಮುಸ್ಲಿಂ ಸಮುದಾಯಕ್ಕೆ ಮೋಸ ಮಾಡುವ ಭಯವಿದೆ: ಕಾಂಗ್ರೆಸ್ ಮುಖಂಡ ರಫೀಕ್ ಅಹ್ಮದ ಖಾಣೆ
ವಿಜಯಪುರ: ಬಿಜೆಪಿ ಮುಸ್ಲಿಂ ಸಮುದಾಯಕ್ಕಿದ್ದ ರಿಸರ್ವೆಶನ್ ಕಸಿದುಕೊಂಡರು ಈ ಬಗ್ಗೆ ವಿಜಯಪುರ ಜಿಲ್ಲೆಯ ಯಾವುದೇ ಕಾಂಗ್ರೆಸ್ ಮುಖಂಡರು ಕೂಡ ಧ್ವನಿ ಎತ್ತುತ್ತಿಲ್ಲ ಇದರಿಂದ ಮುಂದೆ ನಮಗೆ ಕಾಂಗ್ರೆಸ್…
Read More » -

ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಸಮುದಾಯಕ್ಕೆ ಅನ್ಯಾಯ: ಆಸೀಫುಲ್ಲಾ ಖಾದ್ರಿ
ವಿಜಯಪುರ: ಕಾಂಗ್ರೆಸ್ ಪಕ್ಷದಿಂದ ನಿರಂತರವಾಗಿ ಮುಸ್ಲಿಂ ಸಮುದಾಯದ ಮೇಲೆ ಅನ್ಯಾಯ ಆಗುತ್ತಿದೆ ಮುಂದೆ ಈ ರೀತಿಯಾಗಿ ಅನ್ಯಾಯ ಆಗಬಾರದೆಂದು ನ್ಯಾಯವಾದಿ ಆಸೀಫುಲ್ಲಾ ಖಾದ್ರಿ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ…
Read More » -

ಸಕ್ಕರೆ ಕಾರ್ಖಾನೆ ಮೇಲೆ ದಾಳಿ: ಮಾಜಿ ವಿಪ ಸದಸ್ಯನ ಭಾವಚಿತ್ರ, ಹೆಸರು ಇರುವ ಗಡಿಯಾರ, ಟೀ ಶರ್ಟ ಪತ್ತೆ
ವರದಿ: ಸಮಿಯುಲ್ಲಾ ಉಸ್ತಾದ ವಿಜಯಪುರ: ಬಾಲಾಜಿ ಸಕ್ಕರೆ ಕಾರ್ಖಾನೆಯ ಗೋದಾಮಿನ ಮೇಲೆ ದಾಳಿಗೈದು ಕಾರ್ಖಾನೆಯಲ್ಲಿ ಸಂಗ್ರಹಿಸಿಟ್ಟಿದ್ದ ಟೀ ಶರ್ಟ ಹಾಗೂ ವಾಲ್ಕ್ಲಾಕ್ ಗಳನ್ನು ವಶಪಡಿಸಿಕೊಂಡಿದ್ದಾರೆ. ವಿಜಯಪುರ ಜಿಲ್ಲೆಯ…
Read More » -

ದಾಖಲೆ ಇಲ್ಲದೆ ಹಣ, ಚಿನ್ನ ಸಾಗಾಟ: ಪೊಲೀಸ್ ವಶಕ್ಕೆ
ವಿಜಯಪುರ; ದಾಖಲೆ ಇಲ್ಲದೇ ಸಾಗಾಟ ಮಾಡುತ್ತಿದ್ದ ನಗದು ಹಾಗೂ ಚಿನ್ನ ವಶಕ್ಕೆ ಪಡೆದುಕೊಂಡಿರುವ ಘಟನೆವಿಜಯಪುರ ನಗರದ ಜಮಖಂಡಿ ರಸ್ತೆಯಲ್ಲಿ ನಡೆದಿದೆ. ಕಾರಿನಲ್ಲಿ ದಾಖಲಾತಿ ಇಲ್ಲದೇ ಸಾಗಾಟ ಮಾಡುತ್ತಿದ್ದ…
Read More » -

ಜೊತೆಗಾರನ ಕೊಲೆಗೈದು, ತಾನು ಆತ್ಮಹತ್ಯೆ ಮಾಡಿಕೊಂಡ ಯುವಕ
ವಿಜಯಪುರ: ಯುವಕನೊಬ್ಬ ತನ್ನ ಜೊತೆಗಾರನನ್ನು ಚಾಕುವಿಂದ ಹತ್ಯೆಗೈದು ನಂತರ ತಾನು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ನಗರದ ಲಕ್ಷ್ಮಿ ಚಿತ್ರಮಂದಿರ ಎದುರಿನ ರಾಜಧಾನಿ ಲಾಡ್ಜ್ನಲ್ಲಿ…
Read More » -

ಹೊಟೇಲ್ ರೂಮ್ನಲ್ಲಿ ಎರಡು ಶವ ಪತ್ತೆ
ವಿಜಯಪುರ: ಅನುಮಾನಸ್ಪದ ರೀತಿಯಲ್ಲಿ ಹೋಟೆಲ್ ರೂಮ್ನಲ್ಲಿ ಎರಡು ಶವ ಪತ್ತೆಯಾಗಿರುವ ಘಟನೆ ವಿಜಯಪುರ ನಗರದ ರಾಜಧಾನಿ ಹೋಟೆಲ್ನಲ್ಲಿ ಶುಕ್ರವಾರ ನಡೆದಿದೆ. ಬಳ್ಳಾರಿಯ ಶ್ರೀಕಾಂತಪುರ ತಾಂಡಾ ನಿವಾಸಿ ಸಿ.ಇಂದ್ರಕುಮಾರ…
Read More » -

ದಾಖಲೆ ಇಲ್ಲದೆ ಹಣ ಸಾಗಾಟ: ಹಣ ಸೀಜ್
ವಿಜಯಪುರ: ದಾಖಲೆ ಇಲ್ಲದೆ ಹಣ ಸಾಗಿಸುವಾಗ ಪೊಲೀಸರು ಹಣ ಸೀಜ್ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಕೊಂಕಣಗಾಂವ್ ಚೆಕ್ಪೋಸ್ಟ್ನಲ್ಲಿ ಗುರುವಾರ ತಡರಾತ್ರಿ ನಡೆದಿದೆ. ಕೊಂಕಣಗಾಂವ್…
Read More »









