Vijayapura
Latest Today Breaking vijayapura Live News, Also check vijayapura district city weather news. Headlines in kannada at The Hindustan Gazette Kannada.
-

ಸಂಗಾಪುರದಲ್ಲಿ ಎಂ. ಬಿ. ಪಾಟೀಲರ ಕಂಚಿನ ಪ್ರತಿಮೆ ಲೋಕಾರ್ಪಣೆ
ವಿಜಯಪುರ : ಜನಪ್ರತಿನಿಧಿಗಳು ಎಂ. ಬಿ. ಪಾಟೀಲ ಅವರ ಮಾದರಿಯಲ್ಲಿಅಭಿವೃದ್ಧಿ ಕೆಲಸಗಳನ್ನು ಮಾಡಿದರೆ ಈ ನಾಡಿನಲ್ಲಿ ಬರ ಎಂಬುದು ಇರುವುದಿಲ್ಲ ಎಂದು ಹರಿಹರ ತಾಲೂಕಿನ ಎರೆ ಹೊಸಹಳ್ಳಿ…
Read More » -

ಹೊರಗಿನವರಿಗೆ ಟಿಕೆಟ್ ಬೇಡ: ಆಕಾಂಕ್ಷಿಗಳ ಒಕ್ಕೊರಲಿನ ಒತ್ತಾಯ
ವಿಜಯಪುರ: ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ನಾಯಕ ಎಸ್.ಆರ್. ಪಾಟೀಲರು ಸ್ಪರ್ಧೆ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡಿದ ಬೆನ್ನಲ್ಲೇ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಸ್ಥಳೀಯ ಅಭ್ಯರ್ಥಿಗಳು…
Read More » -

ಕೇಂದ್ರ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಕಾರು ಅಪಘಾತ
ವಿಜಯಪುರ : ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ರಾಜ್ಯ ಸಚಿವೆ ಸಾಧ್ವಿ ನಿರಂಜನ ಜ್ಯೋತಿ ಪ್ರಯಾಣಿಸುತ್ತಿದ್ದ ಕಾರು ವಿಜಯಪುರ ತಾಲೂಕಿನ ಜುಮನಾಳ ಬಳಿ…
Read More » -

ರಾಹುಲ್ ಗಾಂಧಿ ದೇಶದ ಜನರ ಕ್ಷಮೆಯಾಚಿಸಬೇಕು: ಸಾಧ್ವಿ ನಿರಂಜನ ಜ್ಯೋತಿ
ವಿಜಯಪುರ: ಮನೆಯ ಮಾತುಗಳನ್ನು ಮನೆಯಲ್ಲಿಯೇ ಮಾತನಾಡಬೇಕು. ವಿದೇಶಿ ನೆಲದಲ್ಲಿ ನಿಂತು ರಾಹುಲ್ ಗಾಂಧಿ ಅವರು ಹೇಳಬಾರದಿತ್ತು. ಒಂದು ವೇಳೆ ಅವರಿಗೆ ಅಭಿಪ್ರಾಯ ಹೇಳಲೇಬೇಕಾಗಿದ್ದರೆ ಸಂಸತ್ ಅಧಿವೇಶ ಇತ್ತು…
Read More » -

ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಕೇಂದ್ರ ಸಚಿವೆ ಸಾದ್ವಿ ನಿರಂಜನ ಜ್ಯೋತಿ ಕರೆ
ವಿಜಯಪುರ : ತಾಯಿ ಭಾರತಿಯನ್ನು ಕಾಂಗ್ರೆಸ್ನ ರಾಹುಲ್ ಗಾಂಧಿ ವಿದೇಶದಲ್ಲಿ ಅಪಮಾನ ಮಾಡುವ ರೀತಿಯಲ್ಲಿ ಮಾತನಾಡಿದ್ದಾರೆ, ತಾಯಿಗೆ ಅಪಮಾನ ಮಾಡಿದ ವ್ಯಕ್ತಿಯನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಉತ್ತರ…
Read More » -

ಆಧುನಿಕ ಭಗೀರಥನ ಪ್ರತಿಮೆ ಪ್ರತಿಷ್ಠಾಪನೆಗೆ ಸಜ್ಜಾದ ಸಂಗಾಪೂರ ಗ್ರಾಮಸ್ಥರು
ವರದಿ: ಸಮೀವುಲ್ಲಾ ಉಸ್ತಾದ ವಿಜಯಪುರ : ನೀರಿಲ್ಲದೇ ಕೃಷಿ ಚಟುವಟಿಕೆಗಳಿಗೆ ಹಿನ್ನೆಡೆಯಾಗಿ ಸಂಗಾಪೂರ ಗ್ರಾಮದಲ್ಲಿ ಕೃಷ್ಣೆ ಕೃಪೆ ತೋರಿದ್ದಾಳೆ.ಎಂ.ಬಿ. ಪಾಟೀಲರು ಜಲಸಂಪನ್ಮೂಲ ಸಚಿವರಾಗಿದ್ದ ಸಂದರ್ಭದಲ್ಲಿ ಮಲಘಾಣ ಪಶ್ಚಿಮ…
Read More » -

ಜಾತಿ ಹೊಟ್ಟೆ ತುಂಬಿಸುವುದಿಲ್ಲ: ಎಂ ಬಿ ಪಾಟೀಲ
ವಿಜಯಪುರ: ಜಾತಿ ಹೊಟ್ಟೆ ತುಂಬಿಸುವುದಿಲ್ಲ. ವಿರೋಧಿಗಳು ಮದ್ಯ ಮಾರಾಟ ಮಾಡಿ ಸಾವಿರಾರು ಕುಟುಂಬಗಳನ್ನು ಹಾಳು ಮಾಡಿ ಮನೆ ಮುರಿದಿದ್ದಾರೆ. ಅಂಥ ಕುಟುಂಬಗಳ ಕಣ್ಣೀರು ಒರೆಸುವುದನ್ನು ಬಿಟ್ಟು ಈಗ…
Read More » -

ಟಿಕೆಟ್ ಆಕಾಂಕ್ಷಿ `ಡಾಕ್ಟರ್’ಗಳ ಪರ ವೈದ್ಯರ ಬ್ಯಾಟಿಂಗ್
ವಿಜಯಪುರ : ವಿಧಾನಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಚುನಾವಣಾ ಅಖಾಡದಲ್ಲಿ ಎಂಟ್ರಿಯಾಗಲು ಬಯಸಿ ವಿವಿಧ ಪಕ್ಷಗಳಿಂದ ಟಿಕೇಟ್ಗೆ ಅರ್ಜಿ ಹಾಕಿರುವ ವೈದ್ಯರ ಪರವಾಗಿ ಭಾರತೀಯ…
Read More » -

ಆಟೋ-ಲಾರಿ ಮುಖಾಮುಖಿ ಡಿಕ್ಕಿ: ಆಟೋ ಚಾಲಕ ಸಾವು
ವಿಜಯಪುರ: ಆಟೋ ಹಾಗೂ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆಟೋ ಚಾಲಕ ಸ್ಥಳದಲ್ಲಿ ಅಸುನೀಗಿರುವ ಘಟನೆ ವಿಜಯಪುರ ಹೊರವಲಯದ ರಿಂಗ್ ರೋಡ್ ರಸ್ತೆಯಲ್ಲಿ ಮಂಗಳವಾರ ನಡೆದಿದೆ.…
Read More » -

ಸಿಎಂ ಬಸವರಾಜ್ ಬೊಮ್ಮಾಯಿ ಹೆಬ್ಬೆಟ್ ಗಿರಾಕಿ: ಪೊಲೀಸ ಮಹಾಸಂಘದ ರಾಜ್ಯಾಧ್ಯಕ್ಷ ವಿ. ಶಶಿದರ್
ವಿಜಯಪುರ: ಸಿಎಂ ಬಸವರಾಜ್ ಬೊಮ್ಮಾಯಿ ಹೆಬ್ಬೆಟ್ ಗಿರಾಕಿ. ಅವರಿಗೆ ಏನು ತಿಳುವಳಿಕೇನೇ ಇಲ್ಲ ಎಂದು ಕರ್ನಾಟಕ ಪೊಲೀಸ ಮಹಾಸಂಘದ ರಾಜ್ಯಾಧ್ಯಕ್ಷ ವಿ. ಶಶಿದರ್ ಆರೋಪಿಸಿದರು. ವಿಜಯಪುರ ನಗರದಲ್ಲಿ…
Read More »









