Vijayapura
Latest Today Breaking vijayapura Live News, Also check vijayapura district city weather news. Headlines in kannada at The Hindustan Gazette Kannada.
-

ವಿಜಯಪುರದಲ್ಲಿ ಸಂಭ್ರಮದ ಬನ್ನಿ ವಿನಿಮಯ
ವಿಜಯಪುರ: ವಿಜಯಪುರದಲ್ಲಿ ಶ್ರದ್ಧಾ-ಭಕ್ತಿಯಿಂದ ದಸರಾ ಹಬ್ಬದ ಆಚರಣೆ ಸಡಗರದಿಂದ ನಡೆಯಿತು.ಆಯುಧ ಪೂಜೆ, ಬನ್ನಿ ವಿನಿಮಯ ಮೊದಲಾದ ಧಾರ್ಮಿಕ ಆಚರಣೆಗಳು ನೆರವೇರಿದವು. ಆಯುಧ ಪೂಜೆ ಅಂಗವಾಗಿ ಎಲ್ಲ ಅಂಗಡಿಗಳನ್ನು…
Read More » -

ವಿಜಯಪುರ ಪಾಲಿಕೆ ಚುನಾವಣೆಗೆ ಅಖಾಡ ಸಿದ್ಧ
ವರದಿ: ಸಮೀವುಲ್ಲಾ ಉಸ್ತಾದವಿಜಯಪುರ: ನೆನೆಗುದ್ದಿಗೆ ಬಿದ್ದಿದ್ದ ವಿಜಯಪುರ ಮಹಾನಗರ ಪಾಲಿಕೆ ಮೊಟ್ಟಮೊದಲ ಚುನಾವಣೆಗೆ ಕೊನೆಗೂ ಮುಹೂರ್ತ ನಿಗಧಿಯಾಗಿದೆ. ಇದೇ ದಿನಾಂಕ 28ರಂದು ಚುನಾವಣೆ ನಡೆಯಲಿದ್ದು, ಅ.10 ರಂದು…
Read More » -

ವಿಜಯಪುರ ಪಾಲಿಕೆ ಚುನಾವಣೆಗೆ ಮುಹೂರ್ತ ನಿಗಧಿ
ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಗೆ ಕರ್ನಾಟಕ ಚುನಾವಣಾ ಆಯೋಗ ಅಕ್ಟೋಬರ್ 28 ರಂದು ಚುನಾವಣೆ ನಡೆಸಲಿದ್ದು, ಅ.10 ರಂದು ಅಧಿಸೂಚನೆ ಹೊರಡಿಸಲಿದೆ. ವಿಜಯಪುರ ಮಹಾನಗರ ಪಾಲಿಕೆಗೆ…
Read More » -

ವಿಜಯಪುರ: ಆನ್ಲೈನ್ ನಲ್ಲಿ ಲಕ್ಷಾಂತರ ರೂಪಾಯಿ ಪಂಗನಾಮ
ವಿಜಯಪುರ: ಅಮೆಜಾನ್ ಲಾಗಿಸ್ಟಿಕ್ ಹಾಗೂ ಡೆಲಿವರಿ ಸರ್ವಿಸ್ ಫ್ರಾಂಚೈಸಿ ಕೊಡುತ್ತೇನೆ ಎಂದು ಆನ್ಲೈನ್ ಮೂಲಕ ಲಕ್ಷಾಂತರ ನಗದು ಮೋಸಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇಬಾಡಿ ತಾಲೂಕಿನ ಮನಗೂಳಿ…
Read More » -

ವಿಜಯಪುರ: ನಕಲಿ ಮತದಾರರ ಗುರುತಿನ ಚೀಟಿ ಮಾಡಿಕೊಡುತ್ತಿದ್ದ ನೆಟ್ ಸೆಂಟರ್ ಮಾಲಿಕನ ಬಂಧನ
ವಿಜಯಪುರ: ನಕಲಿ ಮತದಾರರ ಗುರುತಿನ ಚೀಟಿ ತಯಾರಿಸಿ ನೀಡುತ್ತಿದ್ದ ನೆಟ್ ಸೆಂಟರ್ ಅಂಗಡಿಯ ಮೇಲೆ ತಹಶೀಲ್ದಾರ ನೇತೃತ್ವದ ತಂಡ ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಚಡಚಣ ಪಟ್ಟಣದಲ್ಲಿ…
Read More » -

ವಿಜಯಪುರ ನಗರಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಮಂಜೂರು
ವಿಜಯಪುರ: ವಿಜಯಪುರ ನಗರಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜ್ ಮಂಜೂರು, ಯುಕೆಪಿ ಮೂರನೇಯ ಹಂತದ ಆರ್.ಆರ್. ಕಾಮಗಾರಿಗಳಿಗೆ 10 ಸಾವಿರ ಕೋಟಿ ರೂ. ಅನುದಾನ ಸೇರಿದಂತೆ…
Read More » -

ಕಾಂಗ್ರೆಸ್ ಜೋಡೋ ಯಾತ್ರೆ ಮಾಡುತ್ತಿರುವುದು ವಿಪರ್ಯಾಸ – ಸಿ.ಎಮ್ ಬಸವರಾಜ ಬೊಮ್ಮಾಯಿ
ವಿಜಯಪುರ: ಹಿಂದೆ ಕಾಂಗ್ರೆಸ್ ಭಾರತ ತೋಡೋ ಮಾಡಿದೆ. ಎರಡು ದೇಶಗಳನ್ನ ಬೇರ್ಪಡಿಸಿ ಭಾರತ ತೋಡೋ ಮಾಡಿದೆ. ಈಗ ಕಾಂಗ್ರೆಸ್ ಜೋಡೋ ಯಾತ್ರೆ ಮಾಡುತ್ತಿರುವುದು ವಿಪರ್ಯಾಸ ಎಂದು ಸಿಎಂ…
Read More » -

ಕೃಷ್ಣೆಯ ಜಲಧಿಗೆ ಸಿಎಂ ಬಾಗಿನ…
ವಿಜಯಪುರ: ಕೃಷ್ಣೆಯ ಜಲಧಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಬಾಗಿನ ಸಮರ್ಪಿಸಿದರು. ಸಂಪ್ರದಾಯದಂತೆ ಪೂಜೆ ನೇರವೇರಿಸಿ ಭಕ್ತಿಭಾವದಿಂದ ಬಾಗಿನ ಸಮರ್ಪಿಸಿ ನಾಡಿಗೆ ಒಳ್ಳೆಯದನ್ನು ಮಾಡು ಎಂದು ಕೃಷ್ಣೆಯಲ್ಲಿ…
Read More » -

ವಿಜಯಪುರ ಚೆಕ್ ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ
ವಿಜಯಪುರ: ಜಿಲ್ಲೆಯ ಚಡಚಣ ತಾಲ್ಲೂಕಿನ ಧೂಳಖೇಡ RTO ಚೆಕ್ಪೋಸ್ಟ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿಗೈದು ಸಂಗ್ರಹಿಸಿಟ್ಟಿದ್ದ ಹಣ ವಶಕ್ಕೆ ಪಡೆದುಕೊಂಡಿದ್ದಾರೆ. ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿರುವ ಧೂಳಖೇಡ್ RTO…
Read More » -

ಮೈಸೂರಿನ ಎಸ್ಸೆಸ್ಸೆಲ್ಸಿ ಮೌಲ್ಯಮಾಪನ ಕೇಂದ್ರದಲ್ಲಿ ಹೊರಬಿದ್ದ ಅಕ್ರಮ: ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಶಿಕ್ಷಕ ಸಸ್ಪೆಂಡ್
ಮುದ್ದೇಬಿಹಾಳ: ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆಯ ಉತ್ತರ ಪತ್ರಿಕೆ ಮೌಲ್ಯಮಾಪನ ಸಂದರ್ಭ ಮೈಸೂರಿನ ಮೌಲ್ಯಮಾಪನ ಕೇಂದ್ರವೊAದರಲ್ಲಿ ಬೆಳಕಿಗೆ ಬಂದ ಪರೀಕ್ಷಾ ಅಕ್ರಮವೊಂದಕ್ಕೆ ಸಂಬAಧಿಸಿದAತೆ ಇಲ್ಲಿನ ಪರೀಕ್ಷಾ ಕೇಂದ್ರದ ಕೊಠಡಿ…
Read More »









