ನೇಣು ಬಿಗಿದು ಗೃಹಿಣಿ ಆತ್ಮಹತ್ಯೆ

THG ಕ್ರೈಮ್ ನ್ಯೂಸ್:

ಗೃಹಿಣಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.


ಮಡಿಕೇರಿಯ ಹೊಸಬಡಾವಣೆ ನಿವಾಸಿ ರೋಜ (೨೭) ಅವರು ಆತ್ಮಹತ್ಯೆಗೆ ಶರಣಾದವರು.

ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು
ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Indian news

Popular Stories