
Featured StoryUdupi
ಚಂದ್ರ ದರ್ಶನ: ಕರಾವಳಿಯಲ್ಲಿ ನಾಳೆ ಈದ್ ಉಲ್ (ಸೋಮವಾರ) ಫಿತ್ರ್
ಉಡುಪಿ: ಕರಾವಳಿಯಲ್ಲಿ ಚಂದ್ರ ಪ್ರದರ್ಶನವಾದ ಹಿನ್ನೆಲೆಯಲ್ಲಿ ನಾಳೆ ಮುಸ್ಲಿಮ್ ಬಾಂಧವರು ಈದ್ ಉಲ್ ಫಿತ್ರ್ ಹಬ್ಬ ಆಚರಿಸಲಿದ್ದಾರೆ.
ಕಳೆದ ರಂಝಾನ್ ತಿಂಗಳಿನಲ್ಲಿ ಮೂವತ್ತು ದಿನದ ಉಪವಾಸ ಆಚರಣೆಯ ನಂತರ ಇಸ್ಲಾಮಿ ತಿಂಗಳಾದ ಶವ್ವಾಲ್ ಚಂದ್ರ ದರ್ಶನದ ನಂತರ ಈದ್ ಆಚರಣೆಯ ಘೋಷಣೆ ಮಾಡಲಾಗಿದೆ. ಈ ಮೂಲಕ ಮಸೀದಿಗಳಲ್ಲಿ “ಅಲ್ಲಾಹನನ್ನು ಸ್ಮರಿಸುತ್ತ” ಸ್ತುತಿ ವಚನಗಳನ್ನು ಪಠಿಸಲಾಗುತ್ತಿದೆ.




