Karavar
-
Uttara Kannada

ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ಸ್ವಿಫ್ಟ್ ಕಾರ್ ಹಾಗೂ ಮದ್ಯ ವಶ
ಕಾರವಾರ:ಗೋವಾ ದಿಂದ ಅಕ್ರಮವಾಗಿ ಕಾರ್ ನಲ್ಲಿ ಮದ್ಯ ಸಾಗಾಟ ಮಾಡುವ ಖಚಿತ ಮಾಹಿತಿ ಮೇರೆಗೆ ಮಾಜಾಳಿ ಚೆಕ್ ಪೋಸ್ಟ್ ನಲ್ಲಿ ಸ್ವಿಫ್ಟ್ ಕಾರ್ ತಪಾಸಣೆಯಲ್ಲಿ ಅಕ್ರಮ ಮದ್ಯ…
Read More » -
Uttara Kannada

ಕಾರವಾರದಲ್ಲಿ ಬಿಜೆಪಿ ,ಮೋದಿ ವಿರುದ್ಧ ಸಚಿವ ಲಾಡ್ ವಾಗ್ದಾಳಿ – ಯುವ ಜನರ ಹೋರಾಟವನ್ನು ಹತ್ತಿಕ್ಕಲಾಗುತ್ತಿದೆ
ಕಾರವಾರ : ಕೇಂದ್ರದ ಬಿಜೆಪಿ ಸರ್ಕಾರ ಯುವ ಜನರಿಗೆ ಸ್ಪಂದಿಸುತ್ತಿಲ್ಲ.ಬದಲಾಗಿ ಯುವಕರ ಹೋರಾಟವನ್ನು ಹತ್ತಿಕ್ಕಲು ನಾನಾ ಪ್ರಯತ್ನ ಮಾಡುತ್ತಿದೆ ಎಂದು ರಾಜ್ಯದ ಕಾರ್ಮಿಕ ಸಚಿವ ಸಂತೋಷ ಲಾಡ್…
Read More » -
Uttara Kannada

ಕಾರು ಕೊಡಿಸುವುದಾಗಿ ಹೇಳಿ 5 ಲಕ್ಷ ಪಂಗನಾಮ|||*
ಕಾರವಾರ:ಕಾರು ಕೊಡಿಸುವುದಾಗಿ ನಂಬಿಸಿ ,ಗುತ್ತಿಗೆದಾರನಿಂದ 5.5 ಲಕ್ಷ ರೂ. ಪಡೆದು ವಂಚಿಸಿರುವ ಘಟನೆ ದಾಂಡೇಲಿಯಲ್ಲಿ ನಡೆದಿದೆ. ಈ ಸಂಬಂಧ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಯಲ್ಲಾಪುರ…
Read More » -
Featured Story

ವಿಧಾನ ಪರಿಷತ್ ಪಶ್ಚಿಮ ಪಧವೀಧರರ ಕ್ಷೇತ್ರ ಚುನಾವಣೆ : ನಾಮಪತ್ರ ಸಲ್ಲಿಕೆ ಅ.6 ಕೊನೆಯ ದಿನ
ಕಾರವಾರ ; ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಪಶ್ಚಿಮ ಪಧವೀಧರರ ಕ್ಷೇತ್ರದ ಚುನಾವಣೆ ನಡೆಸುವ ಕುರಿತು ಭಾರತ ಚುನಾವಣಾ ಆಯೋಗವು ಸೆ.22 ರಂದು ಚುನಾವಣೆ ವೇಳಾಪಟ್ಟಿಯನ್ನು ಹೊರಡಿಸಿದೆ.…
Read More » -
Featured Story

ಪುಡಚೆ ವರ್ಷ ಲೌಕರಿಯಾ; -ಗಣಪತಿ ಬಪ್ಪಾ ಮೋರಿಯಾ
ಕಾರವಾರ :ಗಣಪತಿ ಬಪ್ಪಾ ಮೋರಿಯಾ, ಪುಡಚೆ ವರ್ಷ ಲೌಕರಿಯಾ; ಗಣಪತಿ ಬಪ್ಪಾ ಮೋರಿಯಾ ಎಂಬ ಘೋಷಣೆಯ ಮೂಲಕ ಹನ್ನೊಂದು ದಿನಗಳ ಗಣೇಶ ಉತ್ಸವಕ್ಕೆ ಸಂಪ್ರದಾಯಿಕ ವಿದಾಯ ಹೇಳಲಾಯಿತು.…
Read More » -
Featured Story

ಕೈಗಾ ಅಣುಸ್ಥಾವರ ಮೊದಲ ಘಟಕದ ಎರಡನೇ ಇನ್ಸಿಂಗ್ಸ್ ಪ್ರಾರಂಭಕ್ಕೆ ಸಜ್ಜು
ಕಾರವಾರ: ತನ್ನ ಎರಡು ದಶಕ್ಕೂ ಹೆಚ್ಚು ಸಮಯದ ದುಡಿಮೆ ನಂತರ ವಿಶ್ರಾಂತಿ ಜಾರಿದ್ದ ಕೈಗಾ ಅಣುವಿದ್ಯುತ್ ಘಟಕ -1ರ ನವೀಕರಣ ಕಾಮಗಾರಿ ಇದೀಗ ಪೂರ್ಣಗೊಂಡಿದೆ.ಕೈಗಾ ಪರಮಾಣು ಅಣುಸ್ಥಾವರ…
Read More » -
Featured Story

ಪ್ರಜಾಪ್ರಭುತ್ವದಿಂದ ಸಮಾನತೆ ಮತ್ತು ಸಹಬಾಳ್ವೆ ಸಾಧ್ಯ : ಸಚಿವ ಬಸವಂತಪ್ಪ
ಕಾರವಾರ : ಬಸವಣ್ಣನವರು 12ನೇ ಶತಮಾನದಲ್ಲಿಯೇ ಅನುಭವ ಮಂಟಪದ ಮೂಲಕ ಪ್ರಜಾಪ್ರಭುತ್ವದ ಆಶಯಗಳಿಗೆ ಅಡಿಪಾಯ ಹಾಕಿದ್ದರು. ಅವರ ಸಮಾನತೆ ಹಾಗೂ ಸಾಮಾಜಿಕ ನ್ಯಾಯದ ಚಿಂತನೆಗಳಿಂದ ಪ್ರೇರಣೆ ಪಡೆದ…
Read More » -
Featured Story

ಮಹಿಷಿಗಳ ಹಿಂಡು ಕಾಯುವವನ ಮೇಲೆ ಕರಡಿ ದಾಳಿ
ಕಾರವಾರ : ಮಹಿಷಿಗಳ (ಎಮ್ಮೆ ಹಿಂಡು) ಕಾಯುವವ ಸಂಜೆ ಮನೆಗೆ ಮರಳುತ್ತಿದ್ದಾಗ ಕರಡಿ ಹಠಾತ್ತಾನೆ ದಾಳಿ ಮಾಡಿದೆ. ಈ ಘಟನೆ ದಾಂಡೇಲಿ ತಾಲೂಕಿನ ಪಣಸೋಲೆ ಗ್ರಾಮದ ಸನಿಹ…
Read More » -
Featured Story

ಗಣೇಶ ಹಬ್ಬದ ಲಾಟರಿ ಬಹುಮಾನದ ಆಸೆಗೆ ಮುಗಿಬಿದ್ದ ಜನ:ಗೋವಾ ಮೂಲದ ವಿನೋದ ಸುರೇಶ ವಾಂಗಳೆ ಪೊಲೀಸರ ವಶಕ್ಕೆ
ಕಾರವಾರ: ಗಣೇಶೋತ್ಸವ ನಿಮಿತ್ತ ಗೋವಾದಲ್ಲಿ ನಡೆಯುವ ಬೃಹತ್ ಲಾಟರಿ ಯೋಜನೆಗಳ ಟಿಕೆಟ್ಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸಿದ ಘಟನೆ ಕಾರವಾರದಲ್ಲಿ ಸೋಮವಾರ ನಡೆದಿದೆ. ಕಾರವಾರ ನಗರದ ಮೀನು…
Read More » -
Featured Story

ಕಾಳಿ ನದಿಯಲ್ಲಿ ದೋಣಿ ಮುಳುಗಿ ವ್ಯಕ್ತಿ ಸಾವು: ಗಣಪತಿ ಮಂಟಪ ತರುವ ವೇಳೆ ದುರಂತ
ಕಾರವಾರ : ಗಣಪತಿ ಮಂಟಪ ತರಲು ತೆರಳಿದ್ದ ವೇಳೆ ದೋಣಿ ಕಾಳಿ ನದಿಯ ಮಧ್ಯದಲ್ಲಿ ಮುಳುಗಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕಾರವಾರ ತಾಲೂಕಿನ ಉಳಗಾ ಗ್ರಾಮದಲ್ಲಿ…
Read More »









