Climate and environmentFeatured Story

ಉ.ಕ | ನಾಲ್ಕು ದಿನ ಕರಾವಳಿಯಲ್ಲಿ ರೆಡ್ ಅಲರ್ಟ್

ಕಾರವಾರ: ಶನಿವಾರ ದಿಂದ ಮಂಗಳವಾರದ ತನಕ ಕರಾವಳಿಯಲ್ಲಿ ರೆಡ್ ಅಲರ್ಟ ಇದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ. ಮಾಜಾಳಿ ಯಿಂದ ಭಟ್ಕಳದತನಕ ಸಮುದ್ರದ ಅಲೆಗಳು 2.7 ಮೀಟರ್ ದಿಂದ 3.3 ಮೀಟರ್ ಎತ್ತರಕ್ಕೆ ಏಳಲಿವೆ‌ . ಕಾರಣ ಮೀನುಗಾರರು ಸಮುದ್ರಕ್ಕೆ ದೋಣಿಗಳನ್ನು ಇಳಿಸಬಾರದು. ಸಾರ್ವಜನಿಕರು ನೀರಿಗೆ ಇಳಿಯಬಾರದು ಎಂದು ಎಚ್ಚರಿಸಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button