
Climate and environmentFeatured Story
ಉ.ಕ | ನಾಲ್ಕು ದಿನ ಕರಾವಳಿಯಲ್ಲಿ ರೆಡ್ ಅಲರ್ಟ್
ಕಾರವಾರ: ಶನಿವಾರ ದಿಂದ ಮಂಗಳವಾರದ ತನಕ ಕರಾವಳಿಯಲ್ಲಿ ರೆಡ್ ಅಲರ್ಟ ಇದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ. ಮಾಜಾಳಿ ಯಿಂದ ಭಟ್ಕಳದತನಕ ಸಮುದ್ರದ ಅಲೆಗಳು 2.7 ಮೀಟರ್ ದಿಂದ 3.3 ಮೀಟರ್ ಎತ್ತರಕ್ಕೆ ಏಳಲಿವೆ . ಕಾರಣ ಮೀನುಗಾರರು ಸಮುದ್ರಕ್ಕೆ ದೋಣಿಗಳನ್ನು ಇಳಿಸಬಾರದು. ಸಾರ್ವಜನಿಕರು ನೀರಿಗೆ ಇಳಿಯಬಾರದು ಎಂದು ಎಚ್ಚರಿಸಿದ್ದಾರೆ.




