
ಹೊಸ ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಡಿಸಿಎಂ: ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿ ಮತ್ತು ಡಿ ಕೆ ಶಿವಕುಮಾರ್ ಅವರನ್ನು ಉಪಮುಖ್ಯಮಂತ್ರಿ ಎಂದು ಕಾಂಗ್ರೆಸ್ ಘೋಷಿಸಿದೆ.
ಯುವ ಶಾಸಕರಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗಿದ್ದು, ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಣಾಳಿಕೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಸಚಿವ ಸಂಪುಟ ರಚನೆ ಮಾಡುವವರಿಗೆ ಆದ್ಯತೆ ನೀಡಲಾಗಿದೆ ಎನ್ನಲಾಗಿದೆ. ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಜತೆಗೆ ವಿಧಾನ ಪರಿಷತ್ ನ ಆರು ಮಂದಿ ಸದಸ್ಯರ ಹೆಸರು ಸಚಿವರ ಆಯ್ಕೆ ಪಟ್ಟಿಯಲ್ಲಿದೆ.
ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ:
ಬೆಳಗಾವಿ: ಲಕ್ಷ್ಮಣ ಸವದಿ, ಲಕ್ಷ್ಮೀ ಹೆಬ್ಬಾಳ್ಕರ್, ಮತ್ತು ಸತೀಶ ಜಾರಕಿಹೊಳಿ
ಬಾಗಲಕೋಟೆ-ಆರ್ ಆರ್ ಬಿ ತಿಮ್ಮಾಪುರ
ಬಿಜಾಪುರ: ಎಂ.ಬಿ. ಪಾಟೀಲ್, ಶಿವಾನಂದ ಪಾಟೀಲ್, ಮತ್ತು ಯಶವಂತ ರಾಯಗೌಡ ಪಾಟೀಲ್
ಕಲಬುರ್ಗಿ: ಪ್ರಿಯಾಂಕ್ ಖರ್ಗೆ, ಅಜಯಸಿಂಗ್, ಮತ್ತು ಶರಣಪ್ರಕಾಶ ಪಾಟೀಲ್
ರಾಯಚೂರು: ಬಸನಗೌಡ ತುರುವಿಹಾಳ/ಹಂಪನಗೌಡ ಬತೇರ್ಲಿ
ಯಾದಗಿರಿ-ಶರಣಪ್ಪ ದರ್ಶನಪುರ
ಬೀದರ್: ರಹೀಮ್ ಖಾನ್, ಈಶ್ವರ ಖಂಡ್ರೆ
ಕೊಪ್ಪಳ: ರಾಘವೇಂದ್ರ ಹಿಟ್ನಾಳ್, ಬಸವರಾಜ ರಾಯರೆಡ್ಡಿ
ಗದಗ: ಎಚ್.ಕೆ. ಪಾಟೀಲ್
ಧಾರವಾಡ: ವಿನಯ್ ಕುಲಕರ್ಣಿ, ಪ್ರಸಾದ್ ಅಬ್ಬೆ, ಸಂತೋಷ ಲಾಡ್
ಉತ್ತರ ಕನ್ನಡ: ಭೀಮಣ್ಣ ನಾಯಕ್
ಹಾವೇರಿ-ಆರ್.ರುದ್ರಪ್ಪ ಲಮಾಣಿ
ಬಳ್ಳಾರಿ: ತುಕಾರಾಂ, ನಾಗೇಂದ್ರ
ಚಿತ್ರದುರ್ಗ: ರಘುಮೂರ್ತಿ
ದಾವಣಗೆರೆ: ಶಾಮನೂರು ಶಿವಶಂಕರಪ್ಪ/ಎಸ್.ಎಸ್.ಮಲಿಕಾರ್ಜುನ
ಶಿವಮೊಗ್ಗ: ಮಧು ಬಂಗಾರಪ್ಪ, ಬಿ.ಕೆ.ಸಂಗಮೇಶ್




