
ಬೆಂಗಳೂರು ಮೂಲದ ಸಂದೀಪ್
ಹಾರಂಗಿ ಅಣೆಕಟ್ಟು ಮುಂಭಾಗದ ಸೇತುವೆ ಬಳಿ
ಮೂವರು ಸ್ಬೇಹಿತರೊಂದಿಗೆ ಆಗಮಿಸಿ ಸೆಲ್ಫಿ ತೆಗೆಯಲು ಮುಂದಾದಾಗ ಆಯತಪ್ಪಿ ನೀರಿಗೆ ಬಿದ್ದಿರುವ ಘಟನೆ ನಡೆದಿದೆ.
ಸಂದೀಪನ ಹುಡುಕಾಟದಲ್ಲಿ ಅಗ್ನಿಶಾಮಕದಳ ತೊಡಗಿದೆ.
ಪೊಲೀಸರು ಶೋಧ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸಂಪಾಜೆ: ಕಾರುಗಳ ಮುಖಾಮುಖಿ ಡಿಕ್ಕಿ –
ಕಾರುಗಳ ಮುಖಾಮುಖಿ ಡಿಕ್ಕಿಯಾದ ಘಟನೆ ದ.ಕ ಮತ್ತು ಕೊಡಗು ಗಡಿಭಾಗವಾದ ಸಂಪಾಜೆಯಲ್ಲಿ ಸಂಭವಿಸಿದೆ.
ಮಂಗಳೂರಿನಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಆಲ್ಟೊ ಕಾರು ಮತ್ತು ಮಡಿಕೇರಿಯಿಂದ ಮಂಗಳೂರಿಗೆ ಹೋಗುತ್ತಿರುವ ನ್ಯಾನೋ ಕಾರುಗಳ ಮಧ್ಯ ಡಿಕ್ಕಿ ಸಂಭವಿಸಿದೆ.





