Sports

ವಿಶ್ವಕಪ್: ಇಂಗ್ಲೇಡ್ ವಿರುದ್ಧ ನ್ಯೂಜಿಲ್ಯಾಂಡ್’ಗೆ ಭರ್ಜರಿ ಜಯ

ಗುಜರಾತ್: ನರೇಂದ್ರ ಮೋದಿ ಸ್ಟೆಡಿಯಮ್ ನಲ್ಲಿ ನಡೆದ ವಿಶ್ವಕಪ್’ನ ಮೊದಲ ಪಂದ್ಯದಲ್ಲಿ ನ್ಯೂಝಿಲೆಂಡ್ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.

ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ 282 ರನ್ ಪೇರಿಸಿತು. ಬಟ್ಲರ್ 77 ರನ್ ಬಾರಿಸಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದ್ದರು. ಆದರೆ ಈ ಸ್ಕೋರನ್ನು ನ್ಯೂಝಿಲೆಂಡ್ ಬ್ಯಾಟ್ಸ್’ಮೆನ್ 36.2 ಒವರ್ ನಲ್ಲಿ ಹೊಡೆದಿದ್ದಾರೆ.

ಡೆವೋನ್ ಕಾನ್ವೆ 152 ( 121) ಮತ್ತು ರಚಿನ್ ರವಿಂದ್ರ 96 ಎಸೆತದಲ್ಲಿ 123 ರನ್ ಬಾರಿಸಿ ಇಂಗ್ಲೆಂಡ್ ಬೌಲರ್ ಗಳ ಬೆವರಿಳಿಸಿದರು. ಇಂಗ್ಲೆಂಡ್ ಪರ ಸ್ಯಾಮ್ ಕರನ್ ಒಂದು ವಿಕೆಟ್ ಪಡೆದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button