Featured StoryNational

ಲೋಕ್’ಪಾಲ್ ಸಮೀಕ್ಷೆ: ತೆಲಂಗಾಣದಲ್ಲಿ ಕಾಂಗ್ರೆಸ್ ಬಹುಮತ?

ತೆಲಂಗಾಣ: 2023 ರ ತೆಲಂಗಾಣ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸಲಿದೆಯೆಂದು ಲೋಕ್’ಪಾಲ್ ಸಮೀಕ್ಷೆ ಬೆಳಕು ಚೆಲ್ಲಿದೆ.

20231005 211221 Featured Story, National

ಹಾಲಿ ಸರ್ಕಾರ ನಡೆಸುತ್ತಿರುವ ಬಿ.ಆರ್.ಎಸ್ ಪಕ್ಷ 45-51 ಸ್ಥಾನ ಗಳಿಸಿದರೆ ಕಾಂಗ್ರೆಸ್ 61-67 ಸ್ಥಾನಗಳಿಸಲಿದೆ. ಇನ್ನುಳಿದಂತೆ ಎ.ಐ.ಎಮ್.ಐ.ಎಮ್ 5-7 ಸ್ಥಾನ ಮತ್ತು ಬಿಜೆಪಿ 2-3 ಸ್ಥಾನಗಳಿಸಲಿದೆ.

ಕಾಂಗ್ರೆಸ್ ಈ ಬಾರಿ 41 ರಿಂದ 44% ಮತವನ್ನು ಪಡೆಯಲಿದೆ ಎಂದು ಅಂದಾಜಿಸಲಾಗಿದ್ದು ಈ ಮೂಲಕ ಬಿಜೆಪಿಗೆ ದೊಡ್ಡ ಮುಖಭಂಗವಾಗುವ ಸಾಧ್ಯತೆ ಇದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button