
Crime
ಪ್ರಧಾನಿ ಮೋದಿಗೆ ಮಣಿಪುರಕ್ಕಿಂತ ಇಸ್ರೇಲ್ ಬಗ್ಗೆ ಹೆಚ್ಚು ಆಸಕ್ತಿ : ರಾಹುಲ್ ಗಾಂಧಿ
ನವದೆಹಲಿ: ಮಣಿಪುರಕ್ಕಿಂತ ಇಸ್ರೇಲ್ ಮೇಲೆಯೇ ಮೋದಿಗೆ ಪ್ರೀತಿ ಅಪಾರ ಇಸ್ರೇಲ್ಮ ಬಗ್ಗೆಯೇ ಮೋದಿಗೆ ಹೆಚ್ಚಿನ ಆಸಕ್ತಿ ಎಂದು
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಟಾಂಗ್ ನೀಡಿದ್ದಾರೆ.
ರಾಜಭವನದಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಕೆಲವು ತಿಂಗಳ ಹಿಂದೆ ಮಣಿಪುರಕ್ಕೆ ಹೋಗಿದ್ದೆ ಮತ್ತು ಅಲ್ಲಿ ನೋಡಿದ್ದನ್ನು ನಂಬಲು ಸಾಧ್ಯವಾಗಲಿಲ್ಲ. ಬಿಜೆಪಿ ಮಣಿಪುರದ ಕಲ್ಪನೆಯನ್ನು ನಾಶಪಡಿಸುತ್ತಿದೆ ಮಣಿಪುರ ಬಿಕ್ಕಟ್ಟಿಗಿಂತ ಇಸ್ರೇಲ್-ಹಮಾಸ್ ಯುದ್ಧದಲ್ಲಿ ಪ್ರಧಾನಿಗೆ ಹೆಚ್ಚು ಆಸಕ್ತಿ ಎಂದು ಹೇಳಿದ್ದಾರೆ.




