
ವಿರಾಜಪೇಟೆ ಸಮೀಪದ ನಂಗಾಲ ಗ್ರಾಮದಲ್ಲಿ ವಾಸವಿರುವ ಚೇಂದ್ರಿಮಾಡ ಚಿಟ್ಟಿಯಪ್ಪ (ರಾಜ)(68) ಎಂಬುವರು ತನ್ನ ಮಗ ದರ್ಶನ್(38) ನಿಂದಲೇ ಕೊಲೆಗೀಡಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ.
ಕತ್ತಿಯಿಂದ ತಂದೆಯನ್ನು ಕೊಂದಿರುವುದಾಗಿ ಹೇಳಲಾಗಿದೆ. ನಾಂಗಲ ಗ್ರಾಮದಲ್ಲಿ ಇಂದು ಸಂಜೆ ಏಳು ಗಂಟೆಯ ಸಮಯದಲ್ಲಿ ಈ ಘಟನೆ ನಡೆದಿದೆ.
ವಿರಾಜಪೇಟೆ ಗ್ರಾಮಾಂತರ ಪೊಲೀಸರು ಇದೀಗ ಅರೋಪಿ ದರ್ಶನ ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.




