
Featured StoryINTERNATIONAL
ಸಿರಿಯಾದಲ್ಲಿದ್ದ ಇರಾನಿನ ಸೌಲಭ್ಯಗಳ ಮೇಲೆ “ಏರ್’ಸ್ಟ್ರೈಕ್” ನಡೆಸಿದ ಅಮೇರಿಕಾದ | ಇಸ್ರೇಲ್-ಪ್ಯಾಲೇಸ್ತೈನ್ ಯುದ್ಧಕ್ಕೆ ಸಂಬಂಧ ಇಲ್ಲ ಎಂದ ಯುಎಸ್
ಸಿರಿಯಾದಲ್ಲಿದ್ದ ಇರಾನಿನ ಸೌಲಭ್ಯಗಳ ಮೇಲೆ ಅಮೇರಿಕಾ ಏರ್’ಸ್ಟ್ರೈಕ್ ನಡೆಸಿದೆ. ಸ್ರೇಲ್-ಹಮಾಸ್ ಯುದ್ಧದಿಂದ “ಪ್ರತ್ಯೇಕ ಮತ್ತು ವಿಭಿನ್ನ” ಎಂದು ಅದು ಹೇಳಿದ್ದು, ಸಿರಿಯಾದಲ್ಲಿ ಇರಾನ್ ಮತ್ತು ಇರಾನಿಯನ್ ಪರವಾದ ಸೈಟ್‌ಗಳಲ್ಲಿ ದಾಳಿ ನಡೆಸಿದೆ ಎಂದು ಯುಎಸ್ ಹೇಳಿದೆ .
ಇನ್ನು ಇಸ್ರೇಲ್ ಗಾಜಾದಲ್ಲಿ ದಾಳಿ ನಡೆಸುವುದನ್ನು ಮುಂದುವರೆಸಿದೆ. ವಸತಿ ಕಟ್ಟಡಗಳನ್ನು ಉರುಳಿಸಿದ್ದು ಡಜನ್‌ಗಟ್ಟಲೆ ಪ್ಯಾಲೆಸ್ಟೀನಿಯನ್ನರನ್ನು ಹತ್ಯೆ ಮಾಡಲಾಗಿದೆ.




