Featured StoryINTERNATIONAL

ಬ್ರೇಕಿಂಗ್ ನ್ಯೂಸ್: ಪ್ಯಾಲೆಸ್ಟೈನ್ ಗಾಯಾಳುಗಳಿಗೆ ರಫಾ ಗಡಿ ತೆರೆದ ಈಜಿಪ್ಟ್‌

ಇಸ್ರೇಎಲ್ ದಾಳಿಯಿಂದ ಗಾಯಗೊಂಡ ಪ್ಯಾಲೆಸ್ಟೀನಿಯನ್ನರ ಚಿಕಿತ್ಸೆಗಾಗಿ ಈಜಿಪ್ಟ್‌ಗೆ ಕರೆದೊಯ್ಯಲು ಮೊದಲ ಬಾರಿಗೆ ರಫಾ ಕ್ರಾಸಿಂಗ್ ಅನ್ನು ತೆರೆಯಲಾಗಿದೆ.

ಈತನ್ಮಧ್ಯೆ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ನ ದಾಳಿಯನ್ನು ಮಾನವ ಹಕ್ಕು ಸಂಘಟನೆಗಳು ಖಂಡಿಸಿದ್ದು,ಗಾಜಾದಲ್ಲಿ ಕದನ ವಿರಾಮವನ್ನು ಪಡೆಯಲು ವಿಶ್ವ ನಾಯಕರನ್ನು ಆಗ್ರಹಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button