Featured Story

ಉತ್ತರಾಖಂಡ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರಲ್ಲಿ ಇಬ್ಬರ ರಕ್ಷಣೆ | ಎರಡು ಗಂಟೆಯಲ್ಲಿ ಎಲ್ಲರನ್ನು ರಕ್ಷಿಸುವ ಸಾಧ್ಯತೆ

ಹೊಸದಿಲ್ಲಿ:  ಉತ್ತರಾಖಂಡದ ಸಿಲ್ಕ್ಯರಾದ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಕಾರ್ಯಚರಣೆ ಮುಂದುವರಿದಿದೆ. ಎರಡು ಗಂಟೆಯಲ್ಲಿ ಎಲ್ಲರನ್ನೂ ಹೊರ ತರುವ ಸಾಧ್ಯತೆ ಇದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button