
Featured Story
ಉತ್ತರಾಖಂಡ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರಲ್ಲಿ ಇಬ್ಬರ ರಕ್ಷಣೆ | ಎರಡು ಗಂಟೆಯಲ್ಲಿ ಎಲ್ಲರನ್ನು ರಕ್ಷಿಸುವ ಸಾಧ್ಯತೆ
ಹೊಸದಿಲ್ಲಿ: ಉತ್ತರಾಖಂಡದ ಸಿಲ್ಕ್ಯರಾದ ಸುರಂಗದಲ್ಲಿ ಸಿಲುಕಿದ್ದ 41 ಕಾರ್ಮಿಕರಲ್ಲಿ ಇಬ್ಬರನ್ನು ರಕ್ಷಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಕಾರ್ಯಚರಣೆ ಮುಂದುವರಿದಿದೆ. ಎರಡು ಗಂಟೆಯಲ್ಲಿ ಎಲ್ಲರನ್ನೂ ಹೊರ ತರುವ ಸಾಧ್ಯತೆ ಇದೆ.




