
Kodagu
ಶಾಸಕ ಏ ಎಸ್ ಪೊನ್ನಣ್ಣ ರವರಿಗೆ ಸ್ಪೀಕರ್ ರಿಂದ ವಿಶೇಷ ಕೊಡುಗೆ
ಕರ್ನಾಟಕ ವಿಧಾನಸಭೆಯ ಅಧಿವೇಶನದಲ್ಲಿ ಘೋಷಿಸಿದಂತೆ ಸಮಯಕ್ಕೆ ಸರಿಯಾಗಿ ಅಧಿವೇಶನಕ್ಕೆ. ಹಾಜರಾದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಸನ್ಮಾನ್ಯ ಶ್ರೀ ಎ ಎಸ್ ಪೊನ್ನಣ್ಣ ಅವರಿಗೆ ಮಾನ್ಯ ಸ್ಪೀಕರ್ ಅವರಾದ ಶ್ರೀ ಯು ಟಿ ಖಾದರ್ ರವರು ರಾಷ್ಟ್ರ ಮತ್ತು ರಾಜ್ಯ ಲಾಂಛನವಿರುವ ವಿಶಿಷ್ಟವಾಗಿ ತಯಾರಿಸಿದ ಕಪ್ ಮತ್ತು ಸಾಸರ್ ನ್ನು ಬಹುಮಾನವಾಗಿ ವಿತರಿಸಿದರು.




