Dakshina Kannada

ವಿದ್ಯುತ್ ಕಂಬ ಚರಂಡಿಯಲ್ಲೇ ಉಳಿಸಿ ಕಾಮಗಾರಿ: ಟ್ರೋಲ್‌ಗೆ ಒಳಗಾಯಿತು ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ

ಮಂಗಳೂರು: ಚತುಷ್ಪಥ ಹೆದ್ದಾರಿ ಕಾಮಗಾರಿ ವೇಳೆ ವಿದ್ಯುತ್ ಕಂಬವನ್ನು ಅಲ್ಲೇ ಉಳಿಸಿ ಕಾಮಗಾರಿ ಮುಂದುವರಿಸಿದ್ದು, ಇದೀಗ್ ಸಾರ್ವಜನಿಕ ವಲಯದಲ್ಲಿ ಟ್ರೋಲ್‌ಗೆ ಒಳಗಾಗಿದೆ.
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಯ ವೇಳೆ ಉಪ್ಪಿನಂಗಡಿಯ 34 ನೆಕ್ಕಿಲಾಡಿಯಲ್ಲಿ ಈ ಹಾಸ್ಯಾಸ್ಪದ ಘಟನೆ ನಡೆದಿದೆ.

ಚರಂಡಿ ಕಾಮಗಾರಿಯ ವೇಳೆ ವಿದ್ಯತ್ ಕಂಬ ಅಡ್ಡ ಬಂದಿದೆ. ಆದರೆ ಗುತ್ತಿಗೆದಾರ ಅದನ್ನು ತೆರವುಗೊಳಿಸದೇ ಕಾಮಗಾರಿ ಮುಂದುವರಿಸಿದ್ದಾನೆ. ಹಾಗಾಗಿ ವಿದ್ಯುತ್ ಕಂಬ ಚರಂಡಿಯಲ್ಲೇ ಉಳಿದುಕೊಂಡಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button