Crime

ಚೆನ್ನೈ ಸೂಪರ್‍ಕಿಂಗ್ಸ್ ಸೇರಿದ ಮೊಯಿನ್ ಅಲಿ

ಬೆಂಗಳೂರು,ಫೆ.18:- ಆರ್.ಸಿ.ಬಿ. ತಂಡದಿಂದ ಹೊರಗಾಗಿದ್ದ ಆಲ್ ರೌಂಡರ್ ಮೊಯಿನ್ ಅಲಿ ಅವರು ಚೆನೈ ಸೂಪರ್‍ಕಿಂಗ್ಸ್ ತಂಡ ಸೇರಿದ್ದಾರೆ. ಗುರುವಾರ ನಡೆದ ಹರಾಜಿನಲ್ಲಿ ಚೆನ್ನೈ ಸೂಪರ್‍ಕಿಂಗ್ಸ್ ತಂಡ ಬಿಡ್ ನಲ್ಲಿ ಗೆಲ್ಲುವ ಮೂಲಕ ಮೊಯಿನ್ ಅಲಿ ಅವರನ್ನು 7 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.
ಇಂಗ್ಲೆಂಡ್ ತಂಡದ ಉತ್ತಮ ಆಲ್ ರೌಂಡರ್ ಆಗಿರುವ ಮೊಯಿನ್ ಅಲಿ, ಚೆನ್ನೈ ಸೂಪರ್ ಕಿಂಗ್ಸ್ ಗೆ ಬಂದಿರುವುದು ಸಿ.ಎಸ್ .ಕೆ. ತಂಡದ ಸಾಮಥ್ರ್ಯ ಇನ್ನಷ್ಟು ಹೆಚ್ಚಿಸಿದಂತಾಗಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Back to top button